Home District ಅಂಬರೀಷ್ ರಾಜಕೀಯಕ್ಕೆ ವಿದಾಯ..!! ಮಂಡ್ಯದಲ್ಲಿ ರವಿಕುಮಾರ್ ಗೌಡಗೆ ಬೆಂಬಲ ಸೂಚಿಸಿದ ಅಂಬರೀಷ್.. ಸುದ್ಧಿಗೋಷ್ಠಿಯಲ್ಲಿ ಮೊದಲಬಾರಿಗೆ ಮನಸ್ಸ...

ಅಂಬರೀಷ್ ರಾಜಕೀಯಕ್ಕೆ ವಿದಾಯ..!! ಮಂಡ್ಯದಲ್ಲಿ ರವಿಕುಮಾರ್ ಗೌಡಗೆ ಬೆಂಬಲ ಸೂಚಿಸಿದ ಅಂಬರೀಷ್.. ಸುದ್ಧಿಗೋಷ್ಠಿಯಲ್ಲಿ ಮೊದಲಬಾರಿಗೆ ಮನಸ್ಸ ಬಿಚ್ಚಿ ಮಾತನಾಡಿದ ರೆಬಲ್ ಸ್ಟಾರ್…

860
0
SHARE

ಮಂಡ್ಯದಲ್ಲಿ ರವಿಕುಮಾರ್ ಗೌಡಗೆ ಬೆಂಬಲ ಸೂಚಿಸಿದ ಅಂಬರೀಶ್, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೆಬೆಲ್ ಸ್ಟಾರ್, ಕಾಂಗ್ರೆಸ್ ಟಿಕೆಟ್ ನೀಡಿದ ಅಭ್ಯರ್ಥಿಗೆ ನನ್ನ ಬೆಂಬಲವಿದೆ ಎಂದ್ರು…

ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ-ಕಾಂಗ್ರೆಸ್ ಅಭ್ಯರ್ಥಿಗೆ ನನ್ನ ಬೆಂಬಲವಿದೆ-ನನ್ನ ಆರೋಗ್ಯ ಸರಿ ಇಲ್ಲದ ಹಿನ್ನೆಲೆಯಲ್ಲಿ ನಾನು ಸ್ಪರ್ಧಿಸುತ್ತಿಲ್ಲ…

ನನಗೂ ವಯಸ್ಸಾಗುತ್ತಿದೆ, ಆಸಕ್ತಿಯೂ ಕುಂದುತ್ತಿದೆ-ನಾನು ಇನ್ನೂ ಕಾಂಗ್ರೆಸ್‌ನಲ್ಲೇ ಇದ್ದೇನೆ ಎಂದ ಅಂಬರೀಶ್…

ಕಾಂಗ್ರೆಸ್ ಟಿಕೆಟ್ ನೀಡಿದ ಅಭ್ಯರ್ಥಿಗಳಿಗೆ ನನ್ನ ಬೆಂಬಲವಿದೆ-ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರೆಬಲ್ ಸ್ಟಾರ್ ಅಂಬರೀಷ್…

LEAVE A REPLY

Please enter your comment!
Please enter your name here