Home Crime ಅಕ್ಕಂದಿರ ಮೇಲಿದ್ದ ಮೋಹಕ್ಕೆ ಬಲಿಯಾದ ಚಿಕ್ಕ ಬಾಲಕ..?! ಪ್ರೀತಿಗೆ ಅಡ್ಡಿಯಾಗಿದ್ದ 10 ವರ್ಷದ ಬಾಲಕನ ಕೊಲೆ…

ಅಕ್ಕಂದಿರ ಮೇಲಿದ್ದ ಮೋಹಕ್ಕೆ ಬಲಿಯಾದ ಚಿಕ್ಕ ಬಾಲಕ..?! ಪ್ರೀತಿಗೆ ಅಡ್ಡಿಯಾಗಿದ್ದ 10 ವರ್ಷದ ಬಾಲಕನ ಕೊಲೆ…

1769
0
SHARE

ಬಾಲಕನನ್ನ ಕಿಡ್ನಾಪ್ ಮಾಡಿ ಬರ್ಬರವಾಗಿ ಕೊಲೆ ಮಾಡಿದ ಆರೋಪಿಗಳನ್ನ ಬಂಧಿಸಲಾಗಿದೆ. ಬಾಲಕನನ್ನ ಕಿಡ್ನಾಪ್ ಮಾಡಿ ಬರ್ಬರವಾಗಿ ಕೊಲೆ ಮಾಡಿದ ಆರೋಪಿಗಳ ಬಂಧನ
ಅನೀಲ್ , ಸಂಜಯ್ ,ಸೇರಿ ಅಪ್ರಾಪ್ತ ಬಾಲಕ ಬಂಧನ.ಕಳೆದ 30 ರಂದು ಅಫಜಲ್ ಪುರದ ಕೇರೆಯ ಬಳಿ ಕೊಲೆ ಮಾಡಿದ್ದ ದುಷ್ಕರ್ಮಿಗಳು…

ರಾಜಸೇಖರ್ 10 ವರ್ಷದ ಬಾಲಕನನ್ನ ಕೊಲೆ ಮಾಡಿದ್ದ ಆರೋಪಿಗಳು.ಆರೋಪಿ ಅನೀಲ್ ಮತ್ತೊಬ್ಬ ಆರೋಪಿ ಇಬ್ಬರು ಕೂಡ ರಾಜಶೇಕರ್ ಅಕ್ಕಂದಿರನ್ನ ಪ್ರೀತಿಸತ್ತಿದ್ದರು.ಆದ್ರೆ ಅನೀಲ್ ಪ್ರಿತಿಸುತ್ತಿದ್ದ ಹುಡುಗಯನ್ನ ಬೇರೆಯವರ ಜೊತೆ ಮದುವೆ ಮಾಡಿಕೊಟ್ಟಿದ್ದರು.ಇತ್ತ ಕಳೆದ ಕೆಲವು ದಿನಗಳ ಹಿಂದೆ ವೈಶಾಲಿ ಬಾಣಂತನಕ್ಕೆ ಮನೆಗೆ ಬಂದಿದ್ದಳು…

ಬಾಣಂತನಕ್ಕೆ ಬಂದಾಗ ವೈಶಾಲಿಯನ್ನ ಪೀಡಿಸೊಕೆ ಮುಂದಾಗಿದ್ದ ಆರೋಪಿ ಅನೀಲ್.ಮತ್ತೊಬ್ಬ ಆರೋಪಿ ರಾಜಶೇಖರ್ ನ ಇನ್ನೊಬ್ಬ ಅಕ್ಕನನ್ನ ಪ್ರೀತಿಸುತ್ತಿದ್ದ.ರಾಜಶೇಕರ್ ತನ್ನ ಅಕ್ಕಂದಿರಿಗೆ ಪ್ರೀತಿಸುತ್ತಿರುವ ವಿಚಾರ ನೋಡಿದ್ದ…ತನ್ನ ಅಕ್ಕನಿಗೆ ತೊಂದ್ರೆ ಕೊಡುವ ವಿಚಾರ ತಾಯೊಗೆ ಹೇಳಿದ್ದ ರಾಜಶೇಖರ್…

ರಾಜಶೇಖರ್ ತಾಯಿ ಮೂರು ಜನ ಆರೋಪಿಗಳನ್ನ ನಡು ರಸ್ತೆಯಲ್ಲಿ ಹೊಡೆದಿದ್ದಳು.ಇದ್ರಿಂದ ಕೆರಳಿದ ಮೂರು ಜನ ಆರೋಪಿಗಳು ತಮ್ಮ ಪ್ರೀತಿಗೆ ಅಡ್ಡವಾಗಿದ್ದ ರಾಜಶೇಖರ್ ನನ್ನ ಕೊಲೆ ಮಾಡಿ ಪರಾರಿಯಾಗಿದ್ದರು…

LEAVE A REPLY

Please enter your comment!
Please enter your name here