Home Crime ಅಪರಿಚಿತ ವ್ಯಕ್ತಿಯ ಮರ್ಮಾಂಗವನ್ನೇ ಕತ್ತರಿಸಿ ಕದ್ದ ಕಳ್ಳರು..?! ಯಾವುದಾದರೂ ತಂಡ ಕುಕೃತ್ಯದಲ್ಲಿ ಸಕ್ರಿಯವಾಗಿದೆಯಾ ಅನ್ನೋ ಅನುಮಾನ..?!

ಅಪರಿಚಿತ ವ್ಯಕ್ತಿಯ ಮರ್ಮಾಂಗವನ್ನೇ ಕತ್ತರಿಸಿ ಕದ್ದ ಕಳ್ಳರು..?! ಯಾವುದಾದರೂ ತಂಡ ಕುಕೃತ್ಯದಲ್ಲಿ ಸಕ್ರಿಯವಾಗಿದೆಯಾ ಅನ್ನೋ ಅನುಮಾನ..?!

1378
0
SHARE

ಮೈಸೂರು ಹುಣಸೂರು ರಸ್ತೆಯ ಬೆಳವಾಡಿ ಕಿರ್ಲೋಸ್ಕರ್ ಬಳಿ ವ್ಯಕ್ತಿಯೋರ್ವರ ಮರ್ಮಾಂಗವನ್ನು ಕತ್ತರಿಸಿ ಕೊಂಡೊಯ್ದ ಘಟನೆ ನಡೆದಿದೆ.ವ್ಯಕ್ತಿ ಸುಮಾರು 40 ವರ್ಷದ ವಯಸ್ಸಿನವರಾಗಿರಬುದೆಂದು ಅಂದಾಜಿಸಲಾಗಿದೆ…

ಆದರೆ ವ್ಯಕ್ತಿ ಯಾರು, ಎಲ್ಲಿಯವನು ಎಂಬ ಯಾವ ವಿವರವೂ ಲಭ್ಯವಾಗಿಲ್ಲ. ಈ ವ್ಯಕ್ತಿಯ ಮರ್ಮಾಂಗವನ್ನು ಯಾಕೆ ಕತ್ತರಿಸಿ ಹೋದರು, ಏನಾದರೂ ಷಡ್ಯಂತ್ರವಿದೆಯಾ ? ಅಥವಾ ಯಾವುದಾದರೂ ತಂಡ ಕುಕೃತ್ಯದಲ್ಲಿ ಸಕ್ರಿಯವಾಗಿದೆಯಾ ಅನ್ನೋ ಅನುಮಾನ ಈಗ ಕಾಡ್ತಿದೆ…

ನಿನ್ನೆ ವಿಷಯ ತಿಳಿಯುತ್ತಿದ್ದಂತೆ ವಿಜಯನಗರ ಠಾಣೆ ಪೊಲೀಸರು ಹಾಗೂ ಶ್ವಾನದಳ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ರು. ಪ್ರಕರಣ ತೀವ್ರ ಕುತೂಹಲ ಕೆರಳಿಸಿದ್ದು, ಪೊಲೀಸರು ಈಗ ತನಿಖೆ ಕೈಗೊಂಡಿದ್ದಾರೆ…

LEAVE A REPLY

Please enter your comment!
Please enter your name here