Home Crime ಅರ್ಧ ರಾತ್ರಿ ಎಚ್ಚರಗೊಂಡಿದ್ದ ಕುಡುಕ ಗಂಡ..! ರೂಂನಲ್ಲಿನ ಕಾಮದಾಟದ ಸದ್ದು ಕೆಡಿಸಿತ್ತು ನಿದ್ದೆ..! ಪಕ್ಕದ...

ಅರ್ಧ ರಾತ್ರಿ ಎಚ್ಚರಗೊಂಡಿದ್ದ ಕುಡುಕ ಗಂಡ..! ರೂಂನಲ್ಲಿನ ಕಾಮದಾಟದ ಸದ್ದು ಕೆಡಿಸಿತ್ತು ನಿದ್ದೆ..! ಪಕ್ಕದ ಮನೆಯವನ ಜೊತೆ ಬೆತ್ತಲಾಗಿ ಮಲಗಿದ್ಲು ಹೆಂಡ್ತಿ..!

7967
0
SHARE

ಉಮಾಶಂಕರ್ ಅದ್ಯಾಗೆ ಕುಡಿತಾ ಇದ್ದ ಅಂದ್ರೆ ಒಮ್ಮೆ ಕೆಳಗೆ ಬಿದ್ರೆ ಮತ್ತೆ ಏಳ್ತಾ ಇದ್ದದ್ದೇ ಮಾರನೇ ದಿನ ಬೆಳಗ್ಗೆ. ಮೈ ಮೇಲೆ ಪ್ರಜ್ಞೆ ಇಲ್ಲದ ಹಾಗೆ ಕುಡಿದು ಬಿದ್ದುಕೊಳ್ತಿದ್ದ ಅಂದ ಮೇಲೆ ಆಕೆ ಇವನಿದ ಬಯಸ್ಸಿದ್ದು ಸಿಗೋದಾದ್ರು ಹೇಗೆ ಅಲ್ವಾ.

ಡ್ರೈವರ್ ಕೆಲಸ ಮಾಡಿಕೊಂಡಿದ್ದ ಆತ ಆಗಾಗ ಇವಳ ಮನೆ ಮುಂದೆ ಜರ್ಕ್ ಹೊಡಿಯೋದಕ್ಕೆ ಶುರುಮಾಡಿದ್ದ. ಅಲ್ಲದೆ ಅದು ಇದು ಅಂತ ನೆಪ ಹೇಳಿಕೊಂಡು ಅವರ ಮನೆಯ ಹತ್ತಿರ ಆಗಾಗ ಬರೋದಕ್ಕೆ ಶುರುಮಾಡಿದ್ದ. ಅವಳ ಸೌಂದರ್ಯ ಆತನನ್ನ ಕೆಂಗೆಡಿಸಿ ಬಿಟ್ಟಿತ್ತು. ಹ್ಯಾಗೆ ಆಂಟಿ ಒಂದು ಕಾಳು ಹಾಕಿ ನೋಡೋಣ ಕಾಳು ತಿಂದ್ರು ತಿನ್ನಲಿ ಅಂತ ಅಂದುಕೊಂಡಿದ್ದ. ಹೀಗೆ ಆಗಾಗ ಅವರ ಮನೆಯ ಹತ್ತಿರ ಹೋಗಿ ಆಕೆಯನ್ನ ಪರಿಚಯ ಮಾಡಿಕೊಂಡು ತೀರಾ ಆತ್ಮೀಯನಾದ.ಬಳಿಕ ಇಬ್ಬರು ಗಂಡನಿಲ್ಲದಾಗ ಪ್ರೈವೇಟ್ ಆಗಿ ಕುಳಿತು ಮಾತನಾಡೋದಕ್ಕೆ ಶುರುಮಾಡಿದ್ರು. ಅಲ್ಲದೆ ಇಬ್ಬರ ಆಪ್ತತೆ ಜಾಸ್ತಿಯಾಗೋದಕ್ಕೆ ಶುರುವಾಗಿತ್ತು. ಅಲ್ಲದೆ ಇದು ಇನ್ನು ಸ್ವಲ್ಪ ಮುಂದಕ್ಕೆ ಹೋಗಿ ಅವರಿಬ್ಬರ ದೈಹಿಕ ಸಂಬಂಧಕ್ಕೂ ಹೋಗಿತ್ತು.

ಹೀಗೆ ಬಂದವನೇ ಅಣ್ಣ ಇವತ್ತು ಒಂದು ಪೆಗ್ ಹಾಕೋಣ ಅಂತ ಮಾತು ಶುರುಮಾಡಿ ಅವನ ಜೊತೆ ಪಾನ ಪಾರ್ಟಿ ಶುರುಮಾಡ್ತಾನೆ. ಹೀಗೆ ಒಂದೊಂದೆ ಪೆಗ್ ಅಂತ ಅವನಿಗೆ ಫುಲ್ ಬಾಟಲ್ ಕುಡಿಸಿ ಅಲ್ಲೇ ಅಡ್ಡಡ್ಡ ಮಲಗಿಸಿ ಬಿಡ್ತಾನೆ. ಅಲ್ಲಿಗೆ ಅವರ ಪ್ಲಾನ್ ಸಕ್ಸಸ್ ಆಗಿರುತ್ತೆ. ಇವನಿಗೆ ದಿನ ರಾತ್ರಿ ಕುಡಿಯೋದಕ್ಕೆ ಕೊಟ್ರೆ ಇವನು ಬೆಳಗ್ಗೆ ತನಕ ಏಳೋದಿಲ್ಲ ಅಂತ ಅವರಿಗೆ ಗೊತ್ತಾಗುತ್ತೆ. ಹೀಗೆ ಅವನು ನಿದ್ದೆ ಹೋಗ್ತಿದ್ದ ಹಾಗೆ ಇವರಿಬ್ಬರು ರೂಂ ಸೇರಿಕೊಂಡು ಬಿಡ್ತಿದ್ರು. ಉಮಾಶಂಕರ್ ಗೆ ಪ್ರತಿ ರಾತ್ರಿ ಎಣ್ಣೆ ಸಿಗ್ತಿತ್ತಲ್ಲ ಅದಕ್ಕೆ ಅವನಿಗೆ ಇವನ ಮೇಲೆ ಅನುಮಾನವೇ ಬರ್ತಿರಲಿಲ್ಲ. ಹೀಗೆ ಕುಡುಕನ ಹೊಟ್ಟೆಗೆ ಎಣ್ಣೆ ಸುರಿದು ಇವರಿಬ್ಬರು ಕಾಮಸೂತ್ರದ ಭಂಗಿಗಳನ್ನ ಪ್ರಯೋಗ ಮಾಡೋದಕ್ಕೆ ಶುರುಮಾಡ್ತಿದ್ರು.

ಶ್ರೀನಿವಾಸ ಅದ್ಯಾವಾಗ ಕೈಯಲ್ಲಿ ಎಣ್ಣೆ ಬಾಟಲಿ ಹಿಡ್ಕೊಂಡು ಮನೆಗೆ ಬರ್ತಾನೋ ಅವತ್ತು ಮನೆಯಲ್ಲಿ ಸೌಂದರ್ಯ ಸಮಾರಾಧನೆ ಅನ್ನೋದು ಪಕ್ಕಾ ಆಗಿತ್ತು.ಹೀಗೆ ಇಬ್ಬರು ಉಮಾಶಂಕರ್ ಗೆ ಯಾಮಾರಿಸಿ ಅದೇ ಮನೆಯಲ್ಲಿ ಅವನ ಎದುರಿಗೆ ತಮ್ಮ ಆಟವನ್ನ ಆಡೋದಕ್ಕೆ ಶುರುಮಾಡಿದ್ರು. ಆದ್ರೆ ಕುಡುಕನಿಗೆ ಇದ್ಯಾವುದು ಗೊತ್ತೇ ಆಗ್ತಿರಲಿಲ್ಲ. ಎಷ್ಟು ದಿನ ಅಂತ ತಾನೇ ಇದೆಲ್ಲಾ ಗುಟ್ಟಾಗಿ ಉಳಿಯೋದಕ್ಕೆ ಸಾಧ್ಯ. ಯಾವಾಗ ಅವನು ರಾತ್ರಿ ಎದ್ದೇಳೋದಿಲ್ಲ ಅನ್ನೋದು ಗೊತ್ತಾಯ್ತೋ ಆಗ ಸ್ವಲ್ಪ ಉಡಾಫೆ ಮಾಡಿ ಇವರಿಬ್ಬರು ಸೇರೋದಕ್ಕೆ ಶುರುಮಾಡಿದ್ರು. ಅವರಿಬ್ಬರು ತಪ್ಪಿದ ಎಚ್ಚರ ಒಂದು ಅನಾಹುತಕ್ಕೆ ದಾರಿ ಮಾಡಿಕೊಟ್ಟಿತ್ತು.ಸುಖಿತಾ ಮತ್ತು ಶ್ರೀನಿವಾಸ್ ಮಾಮೂಲಿನಂತೆ ಅವತ್ತು ಕೂಡಾ ಉಮಾಶಂಕರ್ ಗೆ ಪೆಗ್ ಮೇಲೆ ಪೆಗ್ ಹೊಡೆಸಿ ಟೈಟ್ ಮಾಡಿಸಿ ಮಲಗಿಸಿಬಿಟ್ಟಿದ್ರು. ನಂತ್ರ ಇವರಿಬ್ಬರು ರೂಂ ಸೇರಿಕೊಂಡಿದ್ರು.

ಇವರಿಬ್ಬರು ಸುಖದ ಪರಮಾವಧಿಯನ್ನ ತಲುಪುವ ಹೊತ್ತಿಗೆ ರೂಂನ ಬಾಗಿಲು ಓಪನ್ ಆದ ಸದ್ದು ಕೇಳಿಸಿತ್ತು. ಏನು ಅಂತ ನೋಡಿದ್ರೆ ಬೆಡ್ ರೂನ ಬಾಗಿಲ ಬಳಿ ಉಮಾಶಂಕರ್ ತೇಲಾಡುತ್ತ ನಿಂತಿದ್ದ. ಅವರಿಬ್ಬರು ಯಾವುದನ್ನ ಕನಸಿನಲ್ಲೂ ಅಂದುಕೊಂಡಿರಲಿಲ್ವೋ ಅದು ಆಗಿ ಹೋಗಿತ್ತು. ಇನ್ನೊಂದು ಕಡೆ ತನ್ನ ಕಲ್ಪನೆಯಲ್ಲೂ ಊಸಿಹಿಸಿಕೊಳ್ಳದ ರೀತಿಯಲ್ಲಿ ತನ್ನ ಪತ್ನಿಯನ್ನ ಆತ ನೋಡಿದ್ದ. ಅವಳು ಮತ್ತು ಶ್ರೀನಿವಾಸ್ ಇಧ್ದ ಅವಸ್ಥೆಯನ್ನ ನೋಡಿ ಅವನ ಮನಸ್ಸು ಖುದ್ದು ಹೋಗಿತ್ತು. ಅವರಿಬ್ಬರು ರೆಡ್ ಹ್ಯಾಂಡ್ ಆಗಿ ಇವನ ಕೈಗೆ ಸಿಕ್ಕಿದ್ರು. ಅರ್ಧ ರಾತ್ರಿಯಲ್ಲಿ ಆ ಮನೆಯಲ್ಲಿ ಏನು ನಡೆಯಬಾರದಿತ್ತೋ ಅದು ನಡೆದು ಹೋಗಿತ್ತು.ಗಂಡನೊಬ್ಬ ತನ್ನ ಪತ್ನಿ ಬೇರೊಬ್ಬನ ಜೊತೆ ಮಲಗಿರೋದನ್ ಕಣ್ಣಾರೆ ನೋಡಿದ ಮೇಲೆ ಸುಮ್ಮನಿರ್ತಾನ.

ಇಲ್ಲು ಅದೇ ಆಗಿತ್ತು. ಆಗ ಆತ ತನ್ನ ಪತ್ನಿಯನ್ನ ಹಿಡಿದು ಥಳಿಸೋದಕ್ಕೆ ಶುರುಮಾಡಿದ್ದ. ಅಷ್ಟೊತ್ತಿಗೆ ಅರೆ ಪ್ರಜ್ಞೆಯಲ್ಲಿದ್ದ ಉಮಾಶಂಕರ್ ನನ್ನ ಶ್ರೀನಿವಾಸ್ ಹಿಂದಿನಿಂದ ಬಂದು ನೆಲಕ್ಕೆ ಕೆಡವಿಕೊಂಡಿದ್ದ. ಆಗ ಆತ ಕೂಗಿಕೊಳ್ಳೋದಕ್ಕೆ ಶುರುಮಾಡಿದ್ದ, ಆಗ ಆತ ಕೂಗದಂತೆ ಅಲ್ಲೇ ಇದ್ದ ತಲೆ ದಿಂಬುವಿನಿಂದ ಆತನ ಮುಖದ ಮೇಲೆ ಒತ್ತಿ ಹಿಡಿದಿದ್ರು. ಎರಡು ನಿಮಿಷ ಬಿಟ್ಟು ನೋಡಿದ್ರೆ ಉಮಾಶಂಕರ್ ಜೀವ ಹಾರಿ ಹೋಗಿತ್ತು. ಮಾತು ನಿಲ್ಲಿಸೋದಕ್ಕೆ ಹೋಗಿ ಇಬ್ಬರು ಅವನ ಜೀವವನ್ನೇ ತೆಗೆದುಬಿಟ್ಟಿದ್ರು. ನಂತ್ರ ಅವನನ್ನ ರೂಂ ಒಳಗೆ ಮಾಮೂಲಿನಂತೆ ಮಲಗಿಸಿ ಬೆಡ್ ಶಿಟ್ ಹೊದಿಸಿ ಹೊರಗೆ ಬಂದಿದ್ರು. ಅಲ್ಲದೆ ಶ್ರೀನಿವಾಸ್ ಅಲ್ಲಿಂದ ತನ್ನ ಮನೆಗೆ ಹೋಗಿದ್ದ.ನಂತ್ರ ಬೆಳಗ್ಗೆ ಸೂರ್ಯ ಹುಟ್ಟುತ್ತಿದ್ದ ಹಾಗೆ ಸುಖಿತಾ ಅಯ್ಯಯ್ಯೋ ನನ್ನನ್ನ ಬಿಟ್ಟು ಹೋಗಿಬಿಟ್ಯಲ್ಲೋ, ಕುಡಿದು ಕುಡಿದು ಸತ್ಯಲ್ಲೋ ಅಂತ ಗೋಳಾಡ್ತಿದ್ಲು.

ಎಲ್ಲರು ಇವನು ಕುಡಿದು ಸತ್ತಿರಬೇಕು ಅಂತ ಅಂದುಕೊಂಡಿದ್ರು. ನಂತ್ರ ಆತನ ಬಾಡಿಯನ್ನ ಪೋಸ್ಟ್ ಮಾರ್ಟಂ ಮಾಡಿಸಿ ಆತನ ಸಂಸ್ಕಾರವನ್ನ ಮುಗಿಸಿದ್ರು. ನಂತ್ರ ಅದೊಂದು ನ್ಯಾಚುರಲ್ ಡೆತ್ ಅಂತಾನೆ ಫೈಲ್ ಓಪನ್ ಆಗಿ ಹಾಗೆ ಕ್ಲೋಸ್ ಆಗಿತ್ತು. ಆದ್ರೆ ಆ ಕೊಲೆ ನಡೆದ ಒಂದು ವರ್ಷಕ್ಕೆ ಸರಿಯಾಗಿ ಸಪ್ತಗಿರಿ ಆಸ್ಪತ್ರೆಯಿಂದ ಉಮಾಶಂಕರ್ ಬಾಡಿಯ ಮರಣೋತ್ತರ ಪರೀಕ್ಷೆಯ ವರದಿ ಬಂದಿತ್ತು. ಆ ವರದಿ ಪೊಲೀಸ್ರ ಕೈಗೆ ತಲುಪ್ತಿದ್ದ ಹಾಗೆ ಪೊಲೀಸ್ರೆ ಶಾಕ್ ಆಗಿ ಹೋಗಿದ್ರು. .ಯಾಕಂದ್ರೆ ಅದೊಂದು  ಸಹಜ ಸಾವಲ್ಲ ಅದು ಕೊಲೆ ಅನ್ನೋದನ್ನ ರಿಪೋರ್ಟ್ ಹೇಳ್ತಿತ್ತು.ಮೃತ ವ್ಯಕ್ತಿಯನ್ನ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಅನ್ನೋದನ್ನ ಆ ರಿಪೋರ್ಟ್ ಬಹಿರಂಗಪಡಿಸಿತ್ತು. ನಂತ್ರ ಪೊಲೀಸ್ರು ಆ ಕೇಸ್ ನ ಫೈಲ್ ಅನ್ನ ಮತ್ತೆ ರೀ ಓಪನ್ ಮಾಡಿದ್ರು.

ಅಲ್ಲದೆ ಸೋಲದೇವನಹಳ್ಳಿ ಪೊಲೀಸ್ರು ಸುಖಿತಾ ಮನೆಗೆ ಹೋಗಿ ಮಳ್ಳಿ ಮಳ್ಳಿ ಮಂಚಕ್ಕೆ ಎಷ್ಟು ಕಾಲು ಅಂತ ಕೇಳಿದ್ರು. ಅಲಲೆ ಸುಂದರಿ ಕೊಲೆ ಮಾಡಿ ಒಂದು ವರ್ಷಕಾಲ ನಮ್ಮನ್ನೇ ದಿಕ್ಕು ತಪ್ಪಿಸಿ ಬಿಟ್ಟೆ ಅಲ್ವಾ ಅಂತ ಹೇಳಿ ಅವಳನ್ನ ಜೀಪಿನಲ್ಲಿ ಹತ್ತಿಸಿ ಕೂರಿಸಿಕೊಂಡಿದ್ರು. ಇನ್ನು ನನ್ನ ಗಂಡನ ಕೊಲೆ ಕೇಸ್ ಮುಗಿದು ಹೋಯ್ತು ಅಂತ ಶ್ರೀನಿವಾಸ್ ಮತ್ತು ಸುಖಿತಾ ಡಿಂಗ್ ಡಾಂಗ್ ಆಟವನ್ನ ಶುರುಮಾಡಿದ್ರು. ಆದ್ರೆ ಅಷ್ಟರಲ್ಲಾಗಲೇ ಪೊಲೀಸ್ರು ಬಂದು ಮನೆ ಮುಂದೆ ನಿಂತಿದ್ರು.ಒಂದೇ ಮನೆಯಲ್ಲಿ ಕೊಲೆಯ ಎರಡು ಆರೋಪಿಗಳು ಸಿಕ್ಕಿಬಿದ್ದಿದ್ರು. ಇದೀಗ ಪೊಲೀಸ್ರು ಇಬ್ಬರಿಗೂ ಇಷ್ಟು ದಿನ ನಮ್ಮ ಕಣ್ಣು ತಪ್ಪಿಸಿ ಚಕ್ಕಂದ ಆಡಿದ್ದು ಸಾಕು ಇನ್ನು ನೀವಿಬ್ರು ನಮ್ಮ ಗೆಸ್ಟ್ ಬಂದು ನಮ್ಮ ಆತಿಥ್ಯ ಸ್ವೀಕರಿಸಿ ಅಂತ ಕರ್ಕೊಂಡು ಬಂದಿದ್ದಾರೆ.

ಅಲ್ಲದೆ ಗಂಡ ಇಲ್ಲ ಅನ್ನೋ ಖುಷಿಯಲ್ಲಿ ಭೂಮಿ ಉಳುಮೆ ಮಾಡಿ ಇಬ್ಬರು ತುಂಬಾನೆ ಸುಸ್ತಾಗಿದ್ರು ಹೀಗಾಗಿ ಇಬ್ಬರನ್ನ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ರೆಸ್ಟ್ ತಗೊಳ್ಳಿ ಅಂತ ಕಳುಹಿಸಿದ್ದಾರೆ. ಅವತ್ತು ಪೊಲೀಸ್ರು ಸಹಜ ಸಾವು ಅಂತ ಪೋಸ್ಟ್ ಮಾರ್ಟಂ ಮಾಡಿಸದೇ ಇಧ್ದಿದ್ರೆ ಇವರಿಬ್ಬರು ಮಾಡಿರೋ ಕೊಲೆ ಹಾಗೆಯೇ ಮುಚ್ಚಿಹೋಗ್ತಿತ್ತು. ಆದ್ರೆ ಆ ಪೋಸ್ಟ್ ಮಾರ್ಟಂ ರಿಪೋರ್ಟ್ ಒಂದು ವರ್ಷದ ನಂತ್ರ ಆರೋಪಿಗಳನ್ನ ಬಂಧಿಸೋದಕ್ಕೆ ಕಾರಣವಾಗಿತ್ತು. ಇನ್ನು ಪೊಲೀಸ್ರು ನಮ್ಮ ಮನೆಯ ಹತ್ತಿರ ಬರೋದಿಲ್ಲ ಅಂತ ನೆಮ್ಮದಿಯಾಗಿದ್ದವರು ಈಗ ಪರಪ್ಪನ ಅಗ್ರಹಾರದಲ್ಲಿ ಇಷ್ಟು ದಿನ ನಡೆದದ್ದು ಕನಸೋ ನನಸೋ ಅನ್ನೋ ಭ್ರಮೆಯಲ್ಲಿದ್ದಾರೆ.

LEAVE A REPLY

Please enter your comment!
Please enter your name here