Home District “ಆಗಸ್ಟ್ 31ರವರೆಗೆ ಕೊಡಗಿಗೆ ಪ್ರವಾಸಕ್ಕೆ ಬರಬೇಡಿ, ಪ್ರವಾಸಕ್ಕೆ ಬಂದರೆ ಕೇಸ್”ಪ್ರವಾಸಿಗರಿಗೆ ಎಚ್ಚರಿಕೆ ನೀಡಿದ ಕೊಡಗು DC...

“ಆಗಸ್ಟ್ 31ರವರೆಗೆ ಕೊಡಗಿಗೆ ಪ್ರವಾಸಕ್ಕೆ ಬರಬೇಡಿ, ಪ್ರವಾಸಕ್ಕೆ ಬಂದರೆ ಕೇಸ್”ಪ್ರವಾಸಿಗರಿಗೆ ಎಚ್ಚರಿಕೆ ನೀಡಿದ ಕೊಡಗು DC ಶ್ರೀವಿದ್ಯಾ…

1238
0
SHARE

ಆಗಸ್ಟ್ 31ರವರೆಗೆ ಕೊಡಗಿಗೆ ಪ್ರವಾಸಕ್ಕೆ ಬರಬೇಡಿ, ಆದೇಶ ಮೀರಿ ಬಂದಲ್ಲಿ ಕೇಸ್ ಹಾಕಲಾಗುತ್ತದೆ ಅಂತ ಕೊಡಗು ಡಿಸಿ ಶ್ರೀವಿದ್ಯಾ ಪ್ರವಾಸಿಗರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಷ್ಟಲ್ಲದೆ ಬಂದ ಪ್ರವಾಸಿಗಳಿಗೆ ಹೋಟೆಲ್‌ಗಳಲ್ಲಿ, ಹೋಂ ಸ್ಟೇಗಳಲ್ಲಿ ರೂಂಗಳನ್ನು ಕೊಟ್ಟರೆ ಹೊಟೇಲ್ ಮಾಲೀಕರ ಮೇಲೂ ಕೇಸ್ ಹಾಕುವಂತೆ ಡಿಸಿ ಸೂಚನೆ ನೀಡಿದ್ದಾರೆ.

ಹೋಂ ಸ್ಟೇ ಮಾಲೀಕರ ಮೇಲೂ ಕೇಸ್ ಹಾಕುವಂತೆ ಡಿಸಿ ಸೂಚನೆ.ಪ್ರವಾಸಿಗರ ಹೆಚ್ಚಳದಿಂದ ಪರಿಹಾರ ಕಾರ್ಯಾಚರಣೆಗೆ ಕಷ್ಟವಾಗುತ್ತೆ.ಸ್ವಲ್ಪ ದಿನದ ಮಟ್ಟಿಗೆ ಕೊಡಗು ಪ್ರವಾಸಕ್ಕೆ ಬರದಂತೆ ಡಿಸಿ ಸೂಚನೆ.

ಪ್ರವಾಸಿಗರ ಹೆಚ್ಚಳದಿಂದ ಪರಿಹಾರ ಕಾರ್ಯಾಚರಣೆಗೆ ಕಷ್ಟವಾಗುತ್ತೆ ಹಾಗಾಗಿ ಸ್ವಲ್ಪ ದಿನದ ಮಟ್ಟಿಗೆ ಕೊಡಗು ಪ್ರವಾಸಕ್ಕೆ ಬಾರದಂತೆ ಡಿಸಿ ಶ್ರೀ ವಿದ್ಯಾ ಈ ಆದೇಶವನ್ನು ಹೊರಡಿಸಿದ್ದಾರೆ.ಮಡಿಕೇರಿ ವ್ಯಾಪ್ತಿಯ ಶಾಲಾ ಕಾಲೇಜುಗಳು ಇಂದಿನಿಂದ ಆರಂಭಗೊಂಡಿವೆ. ಕೊಡಗಿನಲ್ಲಾದ ಜಲಪ್ರಳಯದ ಹಿನ್ನೆಲೆ ಮುಚ್ಚಲ್ಪಟ್ಟಿದ್ದ ಶಾಲೆಗಳು ಇಂದು ಪುನಾರಂಭಗೊಂಡಿದೆ…

ಎರಡು ದಿನಗಳ ಹಿಂದೆ ಕೊಡಗಿನ ಬೇರೆ ಭಾಗದ ಶಾಲಾ ಕಾಲೇಜುಗಳು ಆರಂವಾಗಿದ್ದು, ಪರಿಹಾರ ಕೇಂದ್ರಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಶಾಲಾ ಕಾಲೇಜುಗಳು ಅಂದು ಪುನಾರಾಂಭಗೊಂಡಿದೆ.
ಮಡಿಕೇರಿ ವ್ಯಾಪ್ತಿಯ ಶಾಲಾ ಕಾಲೇಜುಗಳು ಇಂದಿನಿಂದ ಆರಂಭ.

ಎರಡು ದಿನಗಳ ಹಿಂದೆ ಕೊಡಗಿನ ಬೇರೆ ಭಾಗದ ಶಾಲಾ ಕಾಲೇಜು ಆರಂಭವಾಗಿತ್ತು. ಪರಿಹಾರ ಕೇಂದ್ರಗಳಿಗೆ ಬಳಸಿಕೊಂಡಿರುವ ಶಾಲೆಗಳು ಹೊರತುಪಡಿಸಿ. ಉಳಿದೆಲ್ಲಾ ಶಾಲಾ-ಕಾಲೇಜುಗಳಿ ಇಂದಿನಿಂದ ಪುನರಾರಂಭ.

LEAVE A REPLY

Please enter your comment!
Please enter your name here