Home District “ಆಪರೇಷನ್ ಕಮಲ”ಕ್ಕೆ ಪುಷ್ಟಿ ಕೊಟ್ಟಿದ ಗೌರಿಬಿದನೂರು ಶಾಸಕ ಆಪ್ತ ಮತ್ತು ಗಣಿಧಣಿ ಆಪ್ತರ ಸಂಭಾಷಣೆ..!!? ಆಡಿಯೋ...

“ಆಪರೇಷನ್ ಕಮಲ”ಕ್ಕೆ ಪುಷ್ಟಿ ಕೊಟ್ಟಿದ ಗೌರಿಬಿದನೂರು ಶಾಸಕ ಆಪ್ತ ಮತ್ತು ಗಣಿಧಣಿ ಆಪ್ತರ ಸಂಭಾಷಣೆ..!!? ಆಡಿಯೋ ಫುಲ್ ವೈರಲ್..!!?

2414
0
SHARE

ಆಪರೇಷನ್ ಕಮಲದಲ್ಲಿ ಕೈ ಜೋಡಿಸಿದ ಸುಭಾಷ್ ಐಕೂರ್..ಸುಭಾಷ್ ಐಕೂರ್, ರೈತ ಸಂಘದ ರಾಜ್ಯ ಸಂಚಾಲಕರು,ಗ‌ಣಿಧಣಿ ಜನಾರ್ದನ ರೆಡ್ಡಿ ಆಪ್ತ..ಗಣಿ ಧಣಿ ಜನಾರ್ದನ ರೆಡ್ಡಿ ಸೂಚನೆ ಮೇರೆಗೆ ಕೈ ‌ಶಾಸಕರಿಗೆ ಸು‌ಭಾಸ್ ಐಕೂರ್ ಗಾಳ..

7-8 ನೂತನ ಶಾಸಕರ ಸಂಬಂಧಿಕರು, ಆಪ್ತರನ್ನು ಸಂಪರ್ಕಿಸುತ್ತಿರುವ ಸುಭಾಷ್ ಐಕೂರ್..ಗೌರಿಬಿದನೂರು ಶಾಸಕ ಶಿವ ಶಂಕರ್ ರೆಡ್ಡಿ ಆಪ್ತ ನರಸಿಂಹ ಮೂರ್ತಿ ಜೊತೆ ಸಂಭಾಷಣೆ..

ತುಮಕೂರಿನ ಪಾವಗಡ ಶಾಸಕ ವೆಂಕಟರಮಣಪ್ಪ ಆಪ್ತ ಶಂಕರ ರೆಡ್ಡಿ ಜೊತೆಗೆ ಮಾತನಾಡಿದ ಐಕೂರ್..ನಮ್ಮ ಜೊತೆ ಬಂದರೆ ಒಳ್ಳೆಯದಾಗುತ್ತೆ ಅಂತಾ ಗಾಳ..ವೆಂಕಟರಮಣಪ್ಪ ಆಪ್ತ ಶಿವಶಂಕರ್ ರೆಡ್ಡಿ ಜೊತೆ ಐಕೂರು ಪೋನ್ ನಲ್ಲಿ ಸಂಭಾಷಣೆ..

ಪರಮೇಶ್ವರ್ ಬಿಟ್ಟು ಹೊರಗಡೆ ಬರುತ್ತಿಲ್ಲ ಎಂದ ವೆಂಕಟರಮಣಪ್ಪ ಆಪ್ತ ಶಂಕರ್ ರೆಡ್ಡಿ..ಗೌರಿಬಿದನೂರು ಶಿವಶಂಕರ್ ರೆಡ್ಡಿ ಆಪ್ತ ನರಸಿಂಹ ಮೂರ್ತಿ..ಪಾವಗಡ ಕಾಂಗ್ರೆಸ್ ಶಾಸಕರ ಆಪ್ತ ಶಂಕರರೆಡ್ಡಿ ಜೊತೆ ಮಾತನಾಡಿದ ಆಡಿಯೋ ಪ್ರಜಾ ಟಿವಿಗೆ ಲಭ್ಯ….

LEAVE A REPLY

Please enter your comment!
Please enter your name here