Home Elections 2018 “ಆಪರೇಷನ್ ಕಮಲ”ದ BJP ತಂತ್ರ ಬಟಾಬಯಲು..!? ಸರ್ಕಾರ ಪತನಕ್ಕೆ ಮುಂದಾಗಿದ್ದ ಕಿಂಗ್‌ಪಿನ್‌ಗೆ ಖಡಕ್ ಆಗಿ ಹೇಳಿದ...

“ಆಪರೇಷನ್ ಕಮಲ”ದ BJP ತಂತ್ರ ಬಟಾಬಯಲು..!? ಸರ್ಕಾರ ಪತನಕ್ಕೆ ಮುಂದಾಗಿದ್ದ ಕಿಂಗ್‌ಪಿನ್‌ಗೆ ಖಡಕ್ ಆಗಿ ಹೇಳಿದ ಶಾಸಕಿ ಪತ್ನಿ

481
0
SHARE

ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪ ನಿಜವಾಗಿದೆ. ಆಪರೇಷನ್ ಕಮಲ ಮೂಲಕ ಕಾಂಗ್ರೆಸ್, ಜೆಡಿಎಸ್ ಸೆಳೆಯುವ ಬಿಜೆಪಿ ತಂತ್ರ ಬಯಲಾಗಿದೆ.ಸಕಲೇಶಪುರ ಶಾಸಕ ಹೆಚ್.ಕೆ. ಕುಮಾರಸ್ವಾಮಿಗೆ ಆಮಿಷವೊಡ್ಡಿರೋದನ್ನು ಅವರ ಪತ್ನಿ ಬಯಲು ಮಾಡಿದ್ದಾರೆ…

ಸಚಿವರ ಪತ್ನಿ ಚಂಚಲಾ ಅವರನ್ನ ಸಂಪರ್ಕಿಸಿದ ಇಸ್ಪೀಟ್ ಅಡ್ಡೆಗಳ ರೂವಾರಿ ಉದಯ್ ಗೌಡ ಮತ್ತು ಆತನ ಸಹಚರರು, ಕುಮಾರಸ್ವಾಮಿ ಅವರು ಬಿಜೆಪಿಗೆ ಬಂದರೆ 40 ಕೋಟಿ ನಗದು, ಸಚಿವ ಸ್ಥಾನ ನೀಡುವುದಾಗಿ ಆಮಿಷ ವೊಡ್ಡಿದ್ದಾರೆ. ಆದ್ರೆ, ಉದಯ್ ಗೌಡ ಆಮಿಷವನ್ನು ಚಂಚಲಾ ಕುಮಾರಸ್ವಾಮಿ ತಳ್ಳಿಹಾಕಿದ್ದಾರೆ…

ಯಾವುದೇ ಕಾರಣಕ್ಕೂ ನಾವು ಜೆಡಿಎಸ್ ಬಿಡೋ ಮಾತೇ ಇಲ್ಲಾ ಎಂದು ಚಂಚಲಾ ಕುಮಾರಸ್ವಾಮಿ ಹೇಳಿದ್ದಾರೆ.ಕಿಂಗ್ ಪಿನ್ ಗಳ ಅಸಲಿ ಆಟ ಭಟಾ ಬಯಲು‌.ನಿಜವಾಯ್ತು ಸಿಎಂ ಕುಮಾರಸ್ವಾಮಿ ಯವರ ಆರೋಪ.ಗೌಡರ ಕೋಟೆಯಲ್ಲು ನೆಡೆಸಿದ್ರಂತೆ ಆಪರೇಷನ್ ಕಮಲದ ತಾಲೀಮು…

ಸಕಲೇಶಪುರ ಹಿರಿಯ ಶಾಸಕ ಹೆಚ್.ಕೆ ಕುಮಾರಸ್ವಾಮಿ ಆಮಿಷ ಒಡ್ಡದ್ದ ಕಿಂಗ್ ಪಿನ್ ಉದಯ್ ಗೌಡ.ಸಕಲೇಶಪುರ ಶಾಸಕ ಕುಮಾರಸ್ವಾಮಿ ಪತ್ನಿ ಚಂಚಲ ಮೂಲಕ ಆಮಿಷ ಒಡ್ಡಿದ್ದ ಉದಯ್ ಗೌಡ.ಜೆಡಿಎಸ್ ನಿಂದ ಬಿಜೆಪಿಗೆ ಬಂದರೆ ೪೦ ಕೋಟಿ ಹಣ ಮತ್ತು ಸಚಿವ ಸ್ಥಾನ ನೀಡುವುದಾಗಿ ಹೇಳಿದ್ದ ಉದಯ್ ಮತ್ತು ಸಹಚರರು.

ಕಿಂಗ್ ಪಿನ್ ಗಳ ಆಮೀಷವನ್ನು ತಳ್ಳಿಹಾಕಿದ ಚಂಚಲಾ ಕುಮಾರಸ್ವಾಮಿ.ಉದಯ್ ಗೌಡ ಜಿಮ್ ಸೋಮನ ಬ್ಯುಸಿನೆಸ್ ಪಾರ್ಟ್ನರ್.ಆದ್ರೆ ಯಾವುದೇ ಕಾರಣಕ್ಕೂ ನಾವು ಜೆಡಿಎಸ್ ಬಿಡೋ ಮಾತೇ ಇಲ್ಲಾ ಎಂದು ಹೇಳಿರುವ ಚಂಚಲಾ ಕುಮಾರಸ್ವಾಮಿ…

ಜೆಡಿಎಸ್ ನಿಂದ ಒಟ್ಟಾರೆ ೬ ಬಾರಿ ಎಂಎಲ್ಎ ಮತ್ತು ಮಾಜಿ ಸಚಿವರು ಆಗಿದ್ದ ಹೆಚ್ ಕೆ ಕುಮಾರಸ್ವಾಮಿ.ಯಡಿಯೂರಪ್ಪನವರ ಕೃಪಾಶಿರ್ವಾದದಲ್ಲಿ ನೆಡೆದಿತ್ತಾ..? ಆಪರೇಷನ್ ಕಮಲ.ನೆನ್ನೆಯಷ್ಟೇ ಖಾಸಗಿ ಕಾರ್ಯಕ್ರಮದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದ ಕಿಂಗ್ ಪಿನ್ ಗಳು…

LEAVE A REPLY

Please enter your comment!
Please enter your name here