Home District ಆ ಒಂದು ಹೇಳಿಕೆಗೆ ಸಿದ್ದರಾಮಯ್ಯರನ್ನು ನಾನೆಂದು ಕ್ಷಮಿಸೊಲ್ಲ ಎಂದ ದೇವೇಗೌಡರ ಪತ್ನಿ ಚೆನ್ನಮ್ಮ..! ಇದಕ್ಕೆ ಪ್ರತಿಕ್ರಿಯಿಸಲು...

ಆ ಒಂದು ಹೇಳಿಕೆಗೆ ಸಿದ್ದರಾಮಯ್ಯರನ್ನು ನಾನೆಂದು ಕ್ಷಮಿಸೊಲ್ಲ ಎಂದ ದೇವೇಗೌಡರ ಪತ್ನಿ ಚೆನ್ನಮ್ಮ..! ಇದಕ್ಕೆ ಪ್ರತಿಕ್ರಿಯಿಸಲು ಪರಮ್ ಹಿಂದೇಟು…

1166
0
SHARE

ಅವರಪ್ಪನಾಣೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗೋಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ ಸಂಬಂಧ, ಇದನ್ನ ನಾನೆಂದಿಗೂ ಕ್ಷಮಿಸೋಲ್ಲ ಎಂದು ಚೆನ್ನಮ್ಮ ಹೇಳಿದ್ರು. ಇದೀಗ ಈ ಬಗ್ಗೆ ಪ್ರತಿಕ್ರಿಯಿಸಲು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಿಂದೇಟು ಹಾಕಿದ್ದಾರೆ…

ಯಾವ ಕಾರಣಕ್ಕೆ ಚೆನ್ನಮ್ಮ ಹಾಗೆ ಹೇಳಿದ್ದಾರೋ ಗೊತ್ತಿಲ್ಲ. ಆದ್ರೆ, ನಾವು ಚುನಾವಣೆ ಸಂದರ್ಭದಲ್ಲಿ ನೀಡಿದ ಹೇಳಿಕೆಗಳು ಈಗ ಅಪಸ್ತ್ರುತ.ನಾವು ನಮ್ಮ ಸರ್ಕಾರ ರಚನೆ ಸಂದರ್ಭದಲ್ಲಿ ಕೆಲವು ನಿಬಂಧನೆಗಳನ್ನ ಹಾಕಿಕೊಂಡಿದ್ದೇವೆ. ಅದೇ ಪ್ರಕಾರವಾಗಿ ನಾವು ನಡೆದುಕೊಳ್ತೇವೆ…

ನಮ್ಮ ಸಮ್ಮಿಶ್ರ ಸರ್ಕಾರ 5 ವರ್ಷಗಳ ಕಾಲ ಪೂರೈಸುತ್ತೇವೆ. ಆದ್ರೆ, ಚೆನ್ನಮ್ಮನವರ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದಾರೆ…

LEAVE A REPLY

Please enter your comment!
Please enter your name here