Home KARNATAKA ಇಂದು ಆರ್‌ಸಿಬಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮಹತ್ವದ ನಿರ್ಧಾರ..!!? ಮಧ್ಯಾಹ್ನ 1.30ಕ್ಕೆ ಇನ್ ಸ್ಟಾ ಗ್ರಾಮ್‌ನಲ್ಲಿ...

ಇಂದು ಆರ್‌ಸಿಬಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮಹತ್ವದ ನಿರ್ಧಾರ..!!? ಮಧ್ಯಾಹ್ನ 1.30ಕ್ಕೆ ಇನ್ ಸ್ಟಾ ಗ್ರಾಮ್‌ನಲ್ಲಿ ಕೋಹ್ಲಿ ಲೈವ್ …ಭಾರೀ ಕುತೂಹಲಕ್ಕೆ ಗ್ರಾಸವಾದ ವಿರಾಟ್ ಕೋಹ್ಲಿ ಹೇಳಿಕೆ..!???

6359
0
SHARE

ಇಂದು ಮಧ್ಯಾಹ್ನ 1.30ಕ್ಕೆ ಇನ್ ಸ್ಟಾ ಗ್ರಾಮ್ ನಲ್ಲಿ ಲೈವ್ ಬರೋದಾಗಿ ಆರ್‌ಸಿಬಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಮಹತ್ವದ ವಿಷ್ಯವನ್ನ ಪ್ರಕಟಿಸುವುದಾಗಿ ಕೋಹ್ಲಿ ಹೇಳಿಕೊಂಡಿದ್ದಾರೆ.. ಹೀಗಾಗಿ ವಿರಾಟ್ ಕೊಹ್ಲಿ ಇನ್ ಸ್ಟಾ ಗ್ರಾಮ್ ವಿಡಿಯೋ ಭಾರೀ ಕುತೂಹಲಕ್ಕೆ ಗ್ರಾಸವಾಗಿದೆ.

ಡೆಲ್ಲಿ ತಂಡ ನಾಯಕತ್ವಕ್ಕೆ ಗೌತಮ್ ಗಂಭೀರ್ ವಿದಾಯ ಹೇಳಿದಂತೆ, ಕೊಹ್ಲಿ ಕೂಡ ನಾಯಕತ್ವ ತ್ಯಜಿಸುವ ಗಂಭೀರವಾದ ತೀರ್ಮಾನ ಕೈಕೊಳ್ಳುವ ಸಾಧ್ಯತೆ ಇದೆಯಾ ಅನ್ನೋ ಪ್ರಶ್ನೆ ಮೂಡಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಸೀಸನ್ 11ರಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದೆ. ಅಲ್ಲದೇ ಆರ್ ಸಿಬಿಯ ಪ್ಲೇ ಆಫ್ ತಲುಪುವ ಹಾದಿ ಕೂಡ ಕಠಿಣವಾಗಿದ್ದು, ಅದೃಷ್ಠದಿಂದ ಸಿಗೋ ಅವಕಾಶಕ್ಕಾಗಿ ಕೊಹ್ಲಿಸೈನ್ಯ ಕಾದುಕುಳಿದಿದೆ.

ಈಗಾಗ್ಲೆ ಟೂರ್ನಿಯಲ್ಲಿ ಆರ್ ಸಿಬಿ ಆಡಿರೋ 10 ಪಂದ್ಯಗಳಲ್ಲಿ ಕೇವಲ 3ರಲ್ಲಿ ಗೆದ್ದು 7ಪಂದ್ಯಗಳಲ್ಲಿ ಸೋತು ಸುಣ್ಣವಾಗಿದೆ. ಈ ಮಧ್ಯೆ ಆರ್ ಸಿಬಿ ಕ್ಯಾಪ್ಟ್ ವಿರಾಟ್ ಕೊಹ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ.

LEAVE A REPLY

Please enter your comment!
Please enter your name here