Home Crime ಇಡೀ ಪೊಲೀಸ್ ಇಲಾಖೆ ಬೆಚ್ಚಿ ಬಿಳೋ ಸ್ಟೋರಿ..!? DYSP ಅಂತಾ ಹೇಳಿಕೊಂಡು ಲಕ್ಷಾಂತರ ಹಣ ಪಂಗನಾಮ..!!

ಇಡೀ ಪೊಲೀಸ್ ಇಲಾಖೆ ಬೆಚ್ಚಿ ಬಿಳೋ ಸ್ಟೋರಿ..!? DYSP ಅಂತಾ ಹೇಳಿಕೊಂಡು ಲಕ್ಷಾಂತರ ಹಣ ಪಂಗನಾಮ..!!

436
0
SHARE

ಇಡೀ ಪೊಲೀಸ್ ಇಲಾಖೆ ಬೆಚ್ಚಿ ಬಿಳೋ ಸ್ಟೋರಿ ಇದು.ಪ್ರಜಾಟಿವಿ ಬಿಚ್ಚಿಡುತ್ತಿದೆ ಸ್ಪೋಟಕ ವಂಚಕನ ಸ್ಟೋರಿ.ಪೊಲೀಸ್ ಅಧಿಕಾರಿ ಎಂದು ಅಮಾಯಕ ಜನರಿಗೆ ಪಂಗನಾಮ.ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ಹಣ ವಸೂಲಿ.

ಡಿವೈಎಸ್ ಪಿ ಅಂತಾ ಹೇಳಿಕೊಂಡು ಪಂಗನಾಮ.ಕೊಪ್ಪಳ, ರಾಯಚೂರು ಬೆಂಗಳೂರು ಸೇರಿದಂತೆ ಹಲವರಿಗೆ ವಂಚನೆ.ಪೊಲೀಸ್ ಡ್ರೆಸ್, ವಾಹನಕ್ಕೆ ಪೊಲೀಸ್ ಅಂತಾ ಹೆಸರು ಹಾಕಿಕೊಂಡು ಹಣ ವಸೂಲಿ.ಪಿಎಸ್ ಐ, ಎಎಸ್ ಐ, ಪಿಡಿಓ ಜಾಬ್ ಕೊಡಿಸುವುದಾಗಿ‌ ಲಕ್ಷ ಲಕ್ಷ ಹಣ ವಸೂಲಿ.

ಟ್ರಾನ್ಸಪರ್ ಮಾಡಿಸುವದಾಗಿಯೂ ವಂಚನೆ.. ಗ್ಯಾನನಗೌಡ ಎಸ್ ಪಾಟೀಲ್ ( ಜಿ.ಎಸ್.ಪಾಟೀಲ್) ಎನ್ನುವ ನಕಲಿ ಡಿವೈ ಎಸ್ ಪಿ ಯಿಂದ ಭಾರೀ ವಂಚನೆ.ನೇರವಾಗಿ ಪೊಲೀಸ್ ಡ್ರೆಸ್ ಹಾಕಿಕೊಂಡು ಜನರಿಗೆ ಮರಳು ಮಾಡ್ತಿದ್ದ ಗ್ಯಾನನಗೌಡ.

ಬಾಗಲಕೋಟ ಜಿಲ್ಲೆಯ ಹೊರಗಡದಿನ್ನಿ ಗ್ರಾಮದ ಗ್ಯಾನನಗೌಡ.ಜಯಲಕ್ಷ್ಮಿ ಎನ್ನುವವರ ಹತ್ತಿರ 10 ಲಕ್ಷ ಹಣ ವಸೂಲಿ.ಬೇರೆ ಬೇರೆ ಅಕೌಂಟ್ ನಂಬರ್ ನೀಡಿ ಹಣ ಬಾಚಿಕೊಂಡ ಖತರ್ನಾಕ್ ನಕಲಿ ಪೊಲೀಸ್.ಕೊಪ್ಪಳದಲ್ಲಿಯೂ ಸಹ ಹಲವರಿಗೆ ವಂಚನೆ.

ಹಣ,ಹಾಗೂ ಶಾಲೆಯ ಅಸಲಿ ದಾಖಲೆಗಳನ್ನು ಕಳೆದುಕೊಂಡು ಕಣ್ಣೀರು ಹಾಕ್ತಿರೋ ಜನರು.ಕೋಟ್ಯಾಂತರ ಹಣ ಬಾಚಿಕೊಂಡು ಜಿ.ಎಸ್.ಪಾಟೀಲ್ ಪರಾರಿ.

LEAVE A REPLY

Please enter your comment!
Please enter your name here