Home Crime ಇದು ನವರಂಗಿ ಪೋಲಿಸಪ್ಪನ ರಸಿಕ ಪುರಾಣ..!!! ನಿಶ್ಚಿತಾರ್ಥವಾದ ಯುವತಿ ಜೊತೆ ಸುತ್ತಾಡಿ ಕೈ ಕೊಟ್ಟ ಪೇದೆ…

ಇದು ನವರಂಗಿ ಪೋಲಿಸಪ್ಪನ ರಸಿಕ ಪುರಾಣ..!!! ನಿಶ್ಚಿತಾರ್ಥವಾದ ಯುವತಿ ಜೊತೆ ಸುತ್ತಾಡಿ ಕೈ ಕೊಟ್ಟ ಪೇದೆ…

663
0
SHARE


ಪೊಲೀಸ್ ಪೇದೆಯೇ ನಿಶ್ಚಿತಾರ್ಥವಾದ ಯುವತಿಗೆ ಜೊತೆಗೆ ಸುತ್ತಾಡಿ ಕೊನೆಗೆ ಕೈ ಕೊಟ್ಟಿರೋ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಹಂಸಭಾವಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರವೀಣ ಹಂಚಿನಮನಿ ಮೊಸ ಮಾಡಿದ ಪೊಲೀಸ್ ಪೇದೆ. ಮದುವೆಗೂ ಮುನ್ನ ಪ್ರವೀಣ ಮಂಚಕ್ಕೆ ಕರೆದಿದ್ದಾನೆ. ಇದಕ್ಕೆ ಯುವತಿ ಒಪ್ಪಲಿಲ್ಲ. ಇದ್ದಕ್ಕೆ ಪ್ರವೀಣ ನಿಶ್ಚಿತಾರ್ಥವಾದ ಯುವತಿನ್ನು ಬಿಟ್ಟು ಬೇರೆ ಯುವತಿಯೊಂದಿಗೆ ಸರಸ ಸಲ್ಲಪ ನಡೆಸಿದ್ದಾನೆ.

ಈಗ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಮಾಚೆನಹಳ್ಳಿ ಠಾಣೆಯಲ್ಲಿ ಪ್ರವೀಣ ಕೆಲ್ಸ ಮಾಡ್ತಿದ್ದಾನೆ. ಪೊಲೀಸ್ ಪೇದೆ ಪ್ರವೀಣ ಮದುವೆ ಬೇಡ ಕ್ಯಾನ್ಸಲ್ ಮಾಡಿಕೋ ಅಂತ ಬೆದರಿಕೆ ಹಾಕಿದ್ದಾನೆ…

LEAVE A REPLY

Please enter your comment!
Please enter your name here