Home Crime ಇದು ಹಿಂದಿನ “ಕೈ” ಸರ್ಕಾರದ ಹಗರಣ? ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆಯಲ್ಲಿ ಅಕ್ರಮದ ವಾಸನೆ?

ಇದು ಹಿಂದಿನ “ಕೈ” ಸರ್ಕಾರದ ಹಗರಣ? ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆಯಲ್ಲಿ ಅಕ್ರಮದ ವಾಸನೆ?

1925
0
SHARE

ರಾಜ್ಯ ಸಕರ್ಾರದ ಮಹತ್ವದ ಅನಿಲಭಾಗ್ಯ ಯೋಜನೆ ಅನುಷ್ಟಾನಕ್ಕೆ ಮುನ್ನವೇ ಅಕ್ರಮದ ವಾಸನೆ ಕೇಳಿ ಬಂದಿದೆ..ಹಿಂದಿನ ಕಾಂಗ್ರೆಸ್ ಸಕರ್ಾರ ಮುಖ್ಖಮಂತ್ರಿಗಳ ಅನಿಲ ಭಾಗ್ಯ ಯೋಜನೆ ಜಾರಿ ಮಾಡಲು ನಿಧರ್ಾರ ಮಾಡಿತ್ತು..ಆದ್ರೆ, ವಿಧಾನಸಭಾ ಚುನಾವಣೆ ಬಂದ ಹಿನ್ನಲೆ,ಮಹತ್ವದ ಯೋಜನೆ ಅನುಷ್ಟಾನ ಆಗಿರಲಿಲ್ಲ.

ಹಿಂದಿನ ಕಾಂಗ್ರೆಸ್ ಸಕರ್ಾರ,ಎಂಎಸ್ಐಎಲ್ಗೆ ಒಂದು ಲಕ್ಷ ಗ್ಯಾಸ್ ಸ್ವಾವ್ ಖರೀದಿ ಮಾಡಲು ಅನುಮತಿ ನೀಡಿದ್ರು..ಆದ್ರೆ, ಸಕರ್ಾರದ ಮಹತ್ವದ ಅನಿಲಭಾಗ್ಯ ಯೋಜನೆ ಅನುಷ್ಟಾನ ಮುನ್ನವೇ ಅಕ್ರಮದ ವಾಸನೆ ಕೇಳಿ ಬಂದಿದೆ..

ಇಷ್ಟಕ್ಕೂ ಇಲ್ಲಿ ಆಗಿರೋದು ಏನೆಂದ್ರೆ,ರಾಜ್ಯ ಸಕರ್ಾರ ಎಂಎಸ್ಐಎಲ್ಗೆ ಒಂದು ಲಕ್ಷ ಗ್ಯಾಸ್ ಸ್ವಾವ್ ಖರೀದಿಗೆ ಅನುಮತಿ ನೀಡುವ ಮುನ್ನವೇ ಗ್ಯಾಸ್ ಸ್ವಾವ್ ಖರೀದಿಯನ್ನ ಎಂಎಸ್ಐಎಲ್ ಮಾಡಿದೆ.ಗ್ಯಾಸ್ ಸ್ವಾವ್ ಖರೀದಿ ಬಗ್ಗೆ ರಾಜ್ಯ ಸಕರ್ಾರ ಎಂಎಸ್ಐಎಲ್ಗೆ 2017 ನವೆಂಬರ್ 23ರಂದು ಆದೇಶ ಹೊರಡಿಸಿತ್ತು..

ಆದ್ರೆ, ಎಂಎಸ್ಐಎಲ್ ಸಕರ್ಾರ ಆದೇಶ ಬರುವ ಎರಡು ತಿಂಗಳ ಮುನ್ನವೇ ಗ್ಯಾಸ್ ಸ್ವಾವ್ ಖರೀದಿ ಮಾಡಿದೆ..ಕೆಟಿಪಿಪಿ ನಿಯಮ ಉಲ್ಲಂಘನೆ ಮಾಡಿ, ತಮ್ಮಗೆ ಬೇಕಾದ ಏಜೆನ್ಸಿಗೆ ಟೆಂಡರ್ ನೀಡಿ ಗ್ಯಾಸ್ ಸ್ವಾವ್ ಖರೀದಿ ಮಾಡಿದೆ..ಸಕರ್ಾರ ಈಗಾಗಲೇ 10 ಕೋಟಿ ಕೂಡ ಬಿಡುಗಡೆ ಮಾಡಿದೆ..

ಇನ್ನು ಗ್ಯಾಸ್ ಸ್ವಾವ್ ಅತೀ ಕಡಿಮೆ ದರದಲ್ಲಿ ನೀಡೋದಕ್ಕೆ ಕಂಪನಿಯೊಂದು ಮುಂದೆ ಬಂದಿದ್ದರು,ದುಬಾರಿ ಬೆಲೆ ಕೊಟ್ಟು ಎಂಎಸ್ಐಎಲ್ಮ ವ್ಯವಸ್ಥಾಪನ ನಿದರ್ೇಶಕ G.C.ಪ್ರಕಾಶ್ ಖರೀದಿ ಮಾಡಿದ್ದಾರೆ.ಬಡವರಿಗಾಗಿ ಅನುಷ್ಟಾನ ಮಾಡುತ್ತಿರೋವ ಯೋಜನೆ ಅನುಷ್ಟಾನ ಆಗುವ ಮುನ್ನವೇ ಅಕ್ರಮದ ವಾಸನೆ ಕೇಳಿ ಬಂದಿದೆ..

LEAVE A REPLY

Please enter your comment!
Please enter your name here