Home Cinema ಇಲಿಯಾನ ಬಿಕಿನಿಯಲ್ಲಿರುವ ಹಾಟ್‌ಪೋಟೋ ಗಳು ಸಿಕ್ಕಾಪಟ್ಟೆ ವೈರಲ್..! ಹಾಟ್ ಫೋಟೋಗಳ ಮೂಲಕ ಸೋಷಿಯಲ್ ವೀಡಿಯಾದಲ್ಲಿ ಸಿಕ್ಕಾಪಟ್ಟೆ...

ಇಲಿಯಾನ ಬಿಕಿನಿಯಲ್ಲಿರುವ ಹಾಟ್‌ಪೋಟೋ ಗಳು ಸಿಕ್ಕಾಪಟ್ಟೆ ವೈರಲ್..! ಹಾಟ್ ಫೋಟೋಗಳ ಮೂಲಕ ಸೋಷಿಯಲ್ ವೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದಾರೆ ಇಲಿಯಾನ..!

2693
0
SHARE

ಇಲಿಯಾನ.. ಬಳುಕುವ ಮೈಮಾಟ ಹೊಂದಿರುವ ಬಹುಭಾಷಾ ನಟಿ. ಸಿನಿಮಾ ಜೊತೆ ಜೊತೆಗೆ ಸಾಕಷ್ಟು ವಿವಾದಗಳ ಮೂಲಕ ಹೆಸರುವಾಸಿಯಾಗಿರುವ ಗ್ಲಾಮ್ ಡಾಲ್.

ಸದ್ಯ ಹಾಟ್ ಫೋಟೋಗಳ ಮೂಲಕ ಸೋಷಿಯಲ್ ವೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದಾರೆ.ಯಸ್.. ಇತ್ತೀಚೆಗಷ್ಟೇ ತೆಲುಗಿನಲ್ಲಿ ಅಮರ್ ಅಕ್ಬರ್ ಆಂಥೋನಿ ಸಿನಿಮಾದಲ್ಲಿ ನಟಿಸಿದ ಬೆಡಗಿ.ಸದ್ಯ ಬಿಕಿನಿಯಲ್ಲಿರುವ ಹಾಟ್‌ಪೋಟೋಗಳ ಮೂಲಕ ಬೇಜಾನ್ ಸುದ್ದಿ ಮಾಡ್ತಿದ್ದಾರೆ.

ತಮ್ಮ ಬೀಚ್ ಸೈಡ್‌ನಲ್ಲಿ ಕುಳಿತು, ಕೂಲಿಂಗ್ ಗ್ಲಾಸ್ ತೊಟ್ಟು ಬೋಲ್ಡಾಗಿ ಇಲಿಯಾನ ಪೋಸ್ ಕೊಟ್ಟಿರುವ ಪೋಟೋಗಳಿಂದ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್‌ನಲ್ಲಿದ್ದಾರೆ.ಇನ್ನು ದಕ್ಷಿಣ ಭಾರತದ ಸಿನಿಮಾಗಳಿಂದಲ್ಲೇ ಸಿನಿಮಾ ಬದುಕು ಆರಂಭಸಿದ ಇಲಿಯಾನ. ತನ್ನ ಮೈಮಾಟದ ಮೂಲಕವೇ ಬಾಲಿವುಡ್‌ನಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ರು.

ಬಿಟೌನ್‌ನಲ್ಲಿ ಅವಕಾಶ ಸಿಕ್ಕ ಬೆನ್ನಲ್ಲೇ ದಕ್ಷಿಣದ ಚಿತ್ರರಂಗದ ಬಗ್ಗೆ ಮಾತನಾಡಿ ಸಿನಿ ಪ್ರೇಮಿಗಳ ಕೆಂಗಣ್ಣಿಗೆ ಇಲಿಯಾನ ಗುರಿಯಾಗಿದ್ರು. ಈಗ ಮತ್ತೆ ಬಿಕಿನಿ ಮತ್ತು ಹಾಟ್ ಪೋಟೋಗಳ ಮೂಲಕ ಇಲಿಯಾನ ನೆಟ್ಟಿಗರ ಚಿತ್ತ ಕದಿಯುತ್ತಿದ್ದು.

ಮತ್ಯಾವ ಫೋಟೋ ಶೂಟ್ ಮೂಲಕ ಮರಳು ಮಾಡಲಿದ್ದಾರೆ ಎಂದು ಪಡ್ಡೆ ಅಭಿಮಾನಿಗಳು ಕಾದುಕುಳಿತು ಕೊಳ್ಳುವಂತೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here