ಮತ್ತೆ ಶಾಲಾ ವಿದ್ಯಾರ್ಥಿ ಮೇಲೆ ಹಲ್ಲೆ.ಮನಬಂದಂತೆ ತಳಿಸಿರೋ ಶಿಕ್ಷಕ…
ವಿದ್ಯಾರಣ್ಯಪುರದ ನಾರಾಯಣ ಶಾಲೆಯಲ್ಲಿ ನಡೆದ ಘಟನೆ.
ಶಿಕ್ಷಕನ ಹಲ್ಲೆಯಿಂದ ಹರಿದ ಕಿವಿ.ಘಟನೆ ಸಂಬಂಧ ಯಾವುದೇ ದೂರು ನೀಡದಿರೋ ಪೋಷಕರು..
ಪೋಷಕರಿಂದ ಮಕ್ಕಳ ಹಕ್ಕು ಉಲ್ಲಂಘನೆ.ಹಲ್ಲೆ ಮಾಡಿರೋದು ಸಿಸಿ ಕ್ಯಾಮೆರಾದಲ್ಲಿ ಸೆರೆ.ಶಿಕ್ಷಕನ ವಿರುದ್ಧ ಕ್ರಮಕ್ಕೆ ಆಗ್ರಹ…