Home District “ಇಷ್ಟು ದಿನ ಏನ್ ಕತ್ತೆ ಕಾಯ್ತಿದ್ಯಾ ..??” ಏಕವಚನದಲ್ಲೇ ಸಿ.ಎಂ.ಗೆ ಜಾಡಿಸಿದ ಬಿಎಸ್‌ವೈ..!!!

“ಇಷ್ಟು ದಿನ ಏನ್ ಕತ್ತೆ ಕಾಯ್ತಿದ್ಯಾ ..??” ಏಕವಚನದಲ್ಲೇ ಸಿ.ಎಂ.ಗೆ ಜಾಡಿಸಿದ ಬಿಎಸ್‌ವೈ..!!!

2344
0
SHARE

ಎಲೆಕ್ಷನ್ ಹತ್ತಿರ ಬರ್ತಿದ್ದಂಗೆ ಸಿಎಂ ಸಿದ್ದರಾಮಯ್ಯ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ರೋಷ ಜಾಸ್ತಿಯಾಗ್ತಿದೆ. ಲೋಕಾಯುಕ್ತ ಬಲ ಪಡಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿರುವ ಸಿದ್ದರಾಮಯ್ಯ ನವರ ವಿರುದ್ದ ಹರಿಹಾಯ್ದಿರುವ ಯಡಿಯೂರಪ್ಪ ಇಷ್ಟು ದಿನ ಏನ್ ಕತ್ತೆ ಕಾಯ್ತಿದ್ಯಾ ಅಂತಾ ಏಕವಚನದಲ್ಲಿ ಜಾಡಿಸಿದ್ದಾರೆ…

ಲೋಕಾಯುಕ್ತವನ್ನೇ ಸ್ಟ್ರಾಂಗ್ ಮಾಡಿ ಅದರ ಮೂಲಕ ಸಿದ್ದರಾಮಯ್ಯನನ್ನಾ ಜೈಲಿಗೆ ಕಳ್ಸೋದೇ ನನ್ನ ಗುರಿ ಅಂತಾ ಶಪಥ ಮಾಡಿದ್ದಾರೆ ಯಡಿಯೂರಪ್ಪನೋರು…

ಇನ್ನೂ ಮುಂದಕ್ಕೆ ಹೋಗಿರುವ ಯಡಿಯೂರಪ್ಪನೋರು ತಮ್ಮ ಮಂತ್ರಿ ಮಂಡಲವನ್ನೇ ಅನೌನ್ಸ್ ಮಾಡಿದ್ದಾರೆ. 18ನೇ ತಾರೀಖು ನಾನು ಮುಖ್ಯಮಂತ್ರಿಯಾಗಿ ಆಳಂದದ ಸುಭಾಶ್ ಗುತ್ತೇದಾರ್ ಮಿನಿಸ್ಟ್ರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಅಂತಾ ಭವಿಷ್ಯ ಹೇಳ್ತಿದ್ದಾರೆ.

LEAVE A REPLY

Please enter your comment!
Please enter your name here