Home Crime ಈ ಸ್ಟೋರಿ ನೋಡಿದ್ರೆ ನಿಮ್ಮ ಎದೆ ಹೊಡ್ದೋಗೋದಂತೂ ಗ್ಯಾರೆಂಟಿ..!! ಅದು ಎಷ್ಟೇ ಲಕ್ಷದ ಗಾಡಿಯಾಗ್ಲಿ...

ಈ ಸ್ಟೋರಿ ನೋಡಿದ್ರೆ ನಿಮ್ಮ ಎದೆ ಹೊಡ್ದೋಗೋದಂತೂ ಗ್ಯಾರೆಂಟಿ..!! ಅದು ಎಷ್ಟೇ ಲಕ್ಷದ ಗಾಡಿಯಾಗ್ಲಿ ಇವ್ನು ಇಷ್ಟು ಸಿಂಪಲ್ ಆಗಿ ಮುರ್ದು ಎತ್ಕೊಂಡು ಹೋಗ್ತಾನೆ…

795
0
SHARE


ಈತ ಖತರ್ನಾಕ್ ಬೈಕ್ ಕಳ್ಳ… ಮನೆ ಮುಂದೆ ನಿಲ್ಲಿಸಿದ್ದಾ ಅದೆಷ್ಟೇ ದೊಡ್ಡ ಬೈಕ್ ಆಗಿರಲಿ, ಆ ಬೈಕ್ ಬಹಳ ಈಸಿಯಾಗಿ ಕದ್ದು ಹೊತ್ತುಕೊಂಡು ಹೋಗ್ತಾರೆ… ಗೋದ್ರೇಜ್ ಬೀಗ ಹಾಕಿದ್ರು, ಬೈಕ್‌ಗಳು ಸೇಫ್ ಅಲ್ಲಾ…. ಈ ಚಾಲಾಕಿ ಬೈಕ್ ಕಳ್ಳ ಯಾರು ಅಂತೀರಾ…

ಪ್ರಿಯ ಬೆಂಗಳೂರಿನ ಬೈಕ್ ಸವಾರರೇ.. ಅದೇನ್ ಇಂಪಾರ್ಟೆಂಟ್ ಕೆಲ್ಸ ಇದ್ರು ಪರವಾಗಿಲ್ಲ… ಬಿಟ್ಟು ಬಂದು ಈ ಸ್ಟೋರಿ ನೋಡಿ.. ಯಾಕೆಂದ್ರೆ ಈ ಸ್ಟೋರಿ ನೋಡಿದ್ರೆ ನಿಮ್ಮ ಎದೆ ಹೊಡ್ದೋಗೋದಂತೂ ಗ್ಯಾರೆಂಟಿ. ಅಯ್ಯೋ ನಮ್ಮ ಗಾಡಿಗೆ ಹ್ಯಾಂಡ್ ಲಾಕ್, ಸೈಡ್ ಲಾಕ್, ಆ ಲಾಕ್ ಈ ಲಾಕ್ ಎಲ್ಲಾ ಹಾಕಿದ್ದೀನಿ…

 

ನೋಡ್ರಿ ಎಷ್ಟು ಸಿಂಪಲ್ ಆಗಿ ಮುರಿತ್ತಾವ್ನೇ ಅಂತಾ… ಇಷ್ಟೆ ನಿಮ್ ನಿಮ್ಮ ಗಾಡಿಗಳ ತಾಕತ್ತು… ಅದು ಎಷ್ಟೇ ಲಕ್ಷದ ಗಾಡಿಯಾಗ್ಲಿ ಇವ್ನು ಇಷ್ಟು ಸಿಂಪಲ್ ಆಗಿ ಮುರ್ದು ಡೈರೆಕ್ಟ್ ಮಾಡ್ಕೊಂಡು ಎತ್ಕೊಂಡು ಹೋಗ್ತಾನೆ…
.

ಹಿಂಗ್ ಗಾಡಿ ಮೇಲೆ ಕೂತವ್ನಲ್ಲಾ ಇವನ ಹೆಸ್ರು..ಸಲೀಂ…ಮೈಸೂರ್ ರೋಡ್ ನ ವಿನಾಯಕನಗರದೋನು.. ಇವನಿಗೆ ಕಂಡೋರ ಗಾಡಿಗಳನ್ನಾ ಕದಿಯೋ ಹಚ್ಚು.. ಹಂಗಂದ ಮಾತ್ರಕ್ಕೆ ಇವನು ಕಳ್ಳ ಅಲ್ಲಾ… ಹೊಟ್ಟೆ ಪಾಡಿಗೋಸ್ಕರ ಕದಿಯೋ ನೆಸಸಿಟಿ ಇಲ್ಲ ಇವನಿಗೆ. ಇವನಿಗೆ ಕತ್ಲಲ್ಲಿ ನಡಿಯೋದು ಅಂದ್ರೆ ತುಂಬಾ ಇಷ್ಟ..ಯೂಷಲಿ ಸಂಜೆ 6 ಗಂಟೆಯಾದ ಮೇಲೆ ಬೆಳಿಗ್ಗೆ 6 ಗಂಟೆ ತನಕ ಮನೆಯಿಂದ ಆಚೆ ಬರ್ತಾನೆ…ನಡ್ಕೊಂಡು ಹೋಗ್ತಿದ್ದಾಗ ಕಾಲ್ ನೋವು ಬಂದ್ರೆ ಕಣ್ಣೆದುರು ಯಾವ ಗಾಡಿ ಕಾಣ್ಸುತ್ತೆ ಆ ಗಾಡಿ ಲಾಕ್ ನ ಕೈಯಲ್ಲೇ ಮುರಿದು ಗಾಡಿ ಎತ್ಕೊಂಡು ಹೋಗ್ತಾನೆ.. ಆಮೇಲೆ ಬೇಜಾರ್ ಆದ್ರೆ ಎಲ್ಲಂದರಲ್ಲಿ ನಿಲ್ಸಿ ಬಸ್ ಹತ್ಕೊಂಡು ಹೋಗಿ ಬಿಡ್ತಾನೆ…

ಆಕ್ಚುಲಿ ಇವನಿಗೆ ಈ ಕಳ್ಳತನದ ಖಯಾಲಿ 16ವಯಸ್ಸಿಗೆ ಅಂಟಿಕೊಂಡಿದೆ. ಆಗ ಪೊಲೀಸ್ರು ಅರೆಸ್ಟ್ ಮಾಡಿದ್ದಾಗ ಈ ಸಲೀಂ ಇನ್ನು ಚಿಕ್ಕ ಹುಡ್ಗ..ಜಡ್ಜ್ ವಾರ್ನ್ ಮಾಡಿ ಬಿಟ್ಟಿದ್ರು… ಮತ್ತೆ 32 ಗಾಡಿ ಕದ್ದು ಅಶೋಕನಗರದಲ್ಲಿ ಸಿಕ್ಕಿಬಿದ್ದ. ಆದ್ರೂ, ಕಳ್ಳತನದ ಚಾಳಿ ಬಿಡದೇ..

ಹಗಲೊತ್ತಿನಲ್ಲೇ ದಿನಕ್ಕೊಂದು ಗಾಡಿ ಕದ್ದು ವೀಲ್ಹೀಂಗ್ ಮಾಡ್ತಿದ್ದ ಇವನನ್ನಾ ಆಡುಗೋಡಿ ಪೊಲೀಸ್ರು, ಇವನ ಬರ್ತ್ ಸರ್ಟಿಫಿಕೇಟ್ ಸಬ್ಮಿಟ್ ಮಾಡಿ ಒದ್ದು ಒಳಗಾಕಿದ್ದಾರೆ. ಯಾವ್ದಕ್ಕೂ ಇವನ ಗಾಡಿ ಮುರಿಯೋ ಸ್ಟೈಲ್ ಒಂದು ಸಾರಿ ನೋಡ್ಕೊಂಡು ನಿಮ್ಮ ನಿಮ್ಮ ಗಾಡಿಗಳಿಗೆ ಬಂದೋಬಸ್ತ್ ಮಾಡಿಕೊಳ್ಳ್ದು ಒಳ್ಳೇದು…

LEAVE A REPLY

Please enter your comment!
Please enter your name here