Home Cinema ಉಪೇಂದ್ರ ರಾಜಕೀಯದಿಂದ ಔಟ್ ಎಂದವರಿಗೆ ತಮ್ಮದೇ ಆದ ಸ್ಟೈಲ್‌ನಲ್ಲಿ ಟಾಂಗ್ ಕೊಟ್ಟ ರಿಯಲ್ ಸ್ಟಾರ್..!?!

ಉಪೇಂದ್ರ ರಾಜಕೀಯದಿಂದ ಔಟ್ ಎಂದವರಿಗೆ ತಮ್ಮದೇ ಆದ ಸ್ಟೈಲ್‌ನಲ್ಲಿ ಟಾಂಗ್ ಕೊಟ್ಟ ರಿಯಲ್ ಸ್ಟಾರ್..!?!

263
0
SHARE

ನಟ ಉಪೇಂದ್ರ ಸದ್ಯ ಪ್ರಜಾಕೀಯದಿಂದ ಉಳಿದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೆ ಇಂದು ಹೊಸ ಬೆಳವಣಿಗೆ ಆಗಿದೆ….

ಉಪೇಂದ್ರ ಪ್ರಜಾಕೀಯ ಪಕ್ಷ ಕಟ್ಟುವುದರಲ್ಲಿ ತಲ್ಲೀನರಾಗಿದ್ದು ಪಕ್ಷ ರಿಜಿಸ್ಟರ್ ಮಾಡಿಸುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ….

ಇಂದು ದೆಹಲಿಯ ಎಲೆಕ್ಷನ್ ಕಮಿಷನ್ ಭೇಟಿ ನೀಡಿರುವ ರಿಯಲ್ ಸ್ಟಾರ್ ಉಪೇಂದ್ರ ಉತ್ತಮ ಪ್ರಜಾಕೀಯ ಪಕ್ಷ ರಿಜಿಸ್ಟರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಟ್ವಿಟ್ಟರ್ ಅಕೌಂಟ್‌ನಲ್ಲಿ ಪೋಟೋವೊಂದನ್ನು ಹಾಕಿಕೊಂಡಿದ್ದಾರೆ…

ಈ ಮೂಲಕ ಉಪೇಂದ್ರ ಪ್ರಜಾಕೀಯ ಬಿಟ್ಟು ದೂರ ಉಳಿದಿದ್ದಾರೆ ಎಂದು ಮಾತನಾಡುತ್ತಿದ್ದವರಿಗೆ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ ರಿಯಲ್ ಸ್ಟಾರ್…

ರಾಜಕೀಯದಿಂದ ದೂರ ಸರಿಯದ ಉಪೇಂದ್ರ-ನೂತನ ಪಕ್ಷ ನೋಂದಣಿಗೆ ದೆಹಲಿಗೆ ತೆರಳಿರುವ ಉಪೇಂದ್ರ-ಉಪ್ಪಿ ನೂತನ ಪಕ್ಷದ ಹೆಸರು ‘ಉತ್ತಮ ಪ್ರಜಾಕೀಯ ಪಕ್ಷ’….

ಚುನಾವಣಾ ಆಯೋಗ ಕಚೇರಿಯಲ್ಲಿ ಪಕ್ಷದ ಹೆಸರನ್ನ ನೊಂದಾಯಿಸಲಿರುವ ಉಪ್ಪಿ-ಹೊಸ ಪಕ್ಷ ಸ್ಥಾಪನೆ ನೋಂದಣಿ ಮಾಡಿಸಲು ದೆಹಲಿಯಲ್ಲಿರುವ ಉಪ್ಪಿ…

LEAVE A REPLY

Please enter your comment!
Please enter your name here