Home Cinema ಉಪೇಂದ್ರ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಹೈಡ್ರಾಮದ ಬಗ್ಗೆ ಹೇಳಿದ್ದೇನು ಗೊತ್ತಾ..?!! “ಪ್ರಜೆಗಳ ಕೈಯಲ್ಲಿ ಕೀ ಇರುವುದೇ...

ಉಪೇಂದ್ರ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಹೈಡ್ರಾಮದ ಬಗ್ಗೆ ಹೇಳಿದ್ದೇನು ಗೊತ್ತಾ..?!! “ಪ್ರಜೆಗಳ ಕೈಯಲ್ಲಿ ಕೀ ಇರುವುದೇ ಪ್ರಜಾಕೀಯ” ಎಂದ ರಿಯಲ್ ಸ್ಟಾರ್…

2639
0
SHARE

ಚುನಾವಣೆ ನಂತರ ರಿಯಲ್ ಸ್ಟಾರ್ ಉಪೇಂದ್ರ ರಾಕೀಯದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ..ಸದ್ಯ ರಾಜ್ಯದಲ್ಲಾಗುತ್ತಿರುವ ರಾಜಕೀಯ ಡ್ರಾಮದ ಬಗ್ಗೆ ಮಾತನಾಡಿರೋ ಉಪ್ಪಿ ಇಲ್ಲಿ ದುಡ್ಡಿನ ರಾಜಕಾರಣದ ಹೈ ಡ್ರಾಮ ನಡೆಯುತ್ತಿದೆ ಎಂದು ಟೀಕಿಸಿದ್ದಾರೆ..ಇಂದು ಉಪೇಂದ್ರ ಅಭಿನಯದ ಹೊಸ ಸಿನಿಮಾ ಐ ಲವ್ ಯು ಚಿತ್ರದ ಮುಹೂರ್ತ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ… ಇದು ಯಾರ ತಪ್ಪು ಅಲ್ಲ, ಯಾವ ಪಕ್ಷಕ್ಕೂ ಮೆಜಾರಿಟಿ ಇಲ್ಲದೆ ಇರುವುದು ಇದಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ..ಆದ್ರೆ ಪ್ರಜಾಕೀಯದಲ್ಲಿ ಇದೆಲ್ಲವು ಬದಲಾಗಲಿದೆ ಅಂತ ಉಪ್ಪಿ ಹೇಳಿದ್ದಾರೆ..ಸದ್ಯ ಕುಮಾರ ಸ್ವಾಮಿ ಆಡಳಿತ ಹೇಗಿರಲಿದೆ ಅಂತ ಕಾದುನೋಡಬೇಕಿದೆ ಅಷ್ಟೆ ಎಂದು ಇದೆ ಸಂದರ್ಭದಲ್ಲಿ ಹೇಳಿದ್ರು..ಅಲ್ಲದೆ ಪ್ರಜಾಕೀಯದ ಕೆಲಸ ನಿರಂತರವಾಗಿ ನಡೆಯುತ್ತಲೆ ಇದೆ..ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ನಿರ್ಧಾರ ಮಾಡಿಲ್ಲ ಎಂದು ರಿಯಲ್ ಸ್ಟಾರ್ ಹೇಳಿದ್ದಾರೆ…

LEAVE A REPLY

Please enter your comment!
Please enter your name here