Home Cinema ಕನ್ನಡ,ರಾಜ್ಯ,ನಾಡು ನುಡಿ ಕಾಪಾಡಕೊಳ್ಳಲು ಸಮಸ್ತ ಕನ್ನಡಿಗರ ಜೊತೆ ತಾನು ಕೂಡ ಟೊಂಕಕಟ್ಟಿ ನಿಂತಿದ್ದೇನೆ-ನಟ ಅನಂತ್ ನಾಗ್

ಕನ್ನಡ,ರಾಜ್ಯ,ನಾಡು ನುಡಿ ಕಾಪಾಡಕೊಳ್ಳಲು ಸಮಸ್ತ ಕನ್ನಡಿಗರ ಜೊತೆ ತಾನು ಕೂಡ ಟೊಂಕಕಟ್ಟಿ ನಿಂತಿದ್ದೇನೆ-ನಟ ಅನಂತ್ ನಾಗ್

195
0
SHARE


ತಮಿಳು ನಾಡಿನಲ್ಲಿ ನಟರು ರಾಜಕೀಯ ಪ್ರವೇಶ ಮಾಡುವ ಆತುರದಲ್ಲಿ ಹಿಂದಿನ ಪೀಳಿಗೆಯವರಂತೆ ನಡೆದುಕೊಳ್ಳುತಿದ್ದಾರೆ.. ಎಂದು ನಟ ಅನಂತ್ ನಾಗ್ ಟೀಕಿಸಿದ್ದಾರೆ..ಅನಂತ್ ನಾಗ್ ಎಕ್ಸ್ಸ್ಕ್ಲೂಸಿವ್ ಹೇಳಿಕೆ ವಿಡಿಯೋ ದಲ್ಲಿ ಲಭ್ಯ…

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ತಮಿಳು ನಾಡು ಅಸಹನೆ,ಅಸಹಕಾರ ಸಂಘರ್ಷ ನಿಲುವನ್ನೆ ತೋರಿಸುತ್ತಾ ಬಂದಿದೆ..ಮತ್ತೊಮ್ಮೆ ಈಗ ತಮಿಳಿಗರು ಪ್ರಚೋದನೆಕಾರಿ ಹೇಳಿಕೆಗಳನ್ನು ನೀಡುತ್ತಾ ಪ್ರತಿಭಟನೆ ಮಾಡುತ್ತಿದ್ದಾರೆ.. ಕರ್ನಾಟಕ ವಿಧಾನ ಸಭೆ ಚುನಾವಣೆ ಹತ್ತಿರ ಬರುತ್ತಿರುವುದುದಿಂದ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಹೆಚ್ಚು ಅನುಕೂಲ ಮಾಡುಕೊಡುತ್ತೆ ಅನ್ನೋ ಮಾತುಗಳು ಕೇಳಿಬರುತ್ತಿದೆ..ಆದ್ರೆ ಕಾವೇರಿ ನದಿ ನೀರು ಹಂಚಿಗೆ ವಿಚಾರವಾಗಿ ಯಾವ ಸೂಪ್ತ ಪರಿಹಾರ ಸೂಚಿಸಿದ್ರು ತಮಿಳುನಾಡು ಅಪಸ್ವರ ಎತ್ತುವುದು ಅವರ ವಾಡಿಕೆ..

ಕನ್ನಡ,ರಾಜ್ಯ,ನಾಡು ನುಡಿ ಕಾಪಾಡಕೊಳ್ಳಲು ಸಮಸ್ತ ಕನ್ನಡಿಗರ ಜೊತೆ ತಾನು ಕೂಡ ಟೊಂಕಕಟ್ಟಿ ನಿಂತಿದ್ದಾನೆ ಅಂತ ಘಂಟಘೋಷವಾಗಿ ಹೇಳಿದ್ದಾರೆ ನಟ ಅನಂತ್ ನಾಗ್..ತಮ್ಮ ಹೇಳಿಕೆಯನ್ನು ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ ಅನಂತ್ ನಾಗ್…

LEAVE A REPLY

Please enter your comment!
Please enter your name here