Home Elections 2018 ಕರ್ನಾಟಕದಲ್ಲಿ‌ ನರೇಂದ್ರ ಮೋದಿ ಪಕ್ಷಕ್ಕೆ ಮತ ಹಾಕಬೇಡಿ..!! ಬೆಂಗಳೂರಿನ ಸಭೆಯಲ್ಲಿ ಬಹಿರಂಗವಾಗಿ ಆಂಧ್ರ ಡಿಸಿಎಂ ಕೆ.ಇ.ಕೃಷ್ಣಮೂರ್ತಿ...

ಕರ್ನಾಟಕದಲ್ಲಿ‌ ನರೇಂದ್ರ ಮೋದಿ ಪಕ್ಷಕ್ಕೆ ಮತ ಹಾಕಬೇಡಿ..!! ಬೆಂಗಳೂರಿನ ಸಭೆಯಲ್ಲಿ ಬಹಿರಂಗವಾಗಿ ಆಂಧ್ರ ಡಿಸಿಎಂ ಕೆ.ಇ.ಕೃಷ್ಣಮೂರ್ತಿ ಹೇಳಿಕೆ..!

2062
0
SHARE

 

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯ ಪಕ್ಷಕ್ಕೆ ಮತ ಹಾಕದಂತೆ ಆಂಧ್ರ ಡಿಸಿಎಂ ಕೆ.ಇ ಕೃಷ್ಣಮೂರ್ತಿ ಕರೆ ನೀಡಿದ್ದಾರೆ.

ಬೆಂಗಳೂರಿನ ವೈಟ್ ಫೀಲ್ಡ್‌ನಲ್ಲಿ ಮಾತನಾಡಿದ ಕೃಷ್ಣಮೂರ್ತಿ ಮೋದಿ ತಿರುಪತಿ ತಿಮ್ಮಪ್ಪನ ಮಂದಿರದಲ್ಲಿ ಆಂಧ್ರಪ್ರದೇಶ ಜನರಿಗೆ ನೀಡಿದ ಭರವಸೆ ಈಡೇರಿಸದೆ ಜನರಿಗೆ ಮರಳು ಮಾಡಿ ತೆಲುಗು ಜನರಿಗೆ ಅನ್ಯಾಯ ಮಾಡಿದ್ದಾರೆ.

ಆದ್ದರಿಂದ ಕರ್ನಾಟಕದಲ್ಲಿ ಮೋದಿ ಹೇಳಿಕೆಗೆ ಯಾರು ಮಾರು ಹೋಗಬೇಡಿ, ತೆಲುಗು ಭಾಷಿಗರು ಬಿಜೆಪಿ ಪಕ್ಷಕ್ಕೆ ಮತ ಹಾಕದೇ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿ ತೆಲುಗು ಜನರ ಪರ ನಿಲ್ಲುವಂತೆ ಕರೆ ನೀಡಿದ್ದಾರೆ…


ಕರ್ನಾಟಕ‌ ವಿಧಾನಸಭೆ ಚುನಾವಣೆಯಲ್ಲಿ‌ ತೆಲುಗು ಭಾಷಿಗರು ಮೋದಿ(ಬಿಜೆಪಿ) ಪಕ್ಷಕ್ಕೆ ಮತ ಹಾಕದೆ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿ ತೆಲುಗು ಜನರ ಪರ ನಿಲ್ಲುವಂತೆ ಕರೆ ನೀಡಿದ ಕೆ.ಇ. ಕೃಷ್ಣಮೂರ್ತಿ…

LEAVE A REPLY

Please enter your comment!
Please enter your name here