Home District ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣರಿಗೆ ನಿಖಿಲ್ ಕುಮಾರಸ್ವಾಮಿ ಭಾರಿ ಟಾಂಗ್..?!!! “ಬಹುಶಃ ನನ್ನ ಚಿತ್ರ ಜಗ್ವಾರ್ ಸಿನಿಮಾದ...

ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣರಿಗೆ ನಿಖಿಲ್ ಕುಮಾರಸ್ವಾಮಿ ಭಾರಿ ಟಾಂಗ್..?!!! “ಬಹುಶಃ ನನ್ನ ಚಿತ್ರ ಜಗ್ವಾರ್ ಸಿನಿಮಾದ ಸಿಡಿಗಳು ಅವರ ಬಳಿ ಇರಬೇಕು”..?

953
0
SHARE

ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣರಿಗೆ ನಿಖಿಲ್ ಕುಮಾರಸ್ವಾಮಿ ಭಾರಿ ಟಾಂಗ್ ನೀಡಿದ್ದಾರೆ. ಬಹುಶಃ ನನ್ನ ಚಿತ್ರ ಜಗ್ವಾರ್ ಸಿನಿಮಾದ ಸಿಡಿಗಳು ಅವರ ಬಳಿ ಇರಬೇಕು ಎಂದು ವ್ಯಂಗ್ಯ…ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣನಿಗೆ ಟಾಂಗ್ ನೀಡಿದ ಅಭಿಮನ್ಯು…

ಹೇಳಿದ ಮಾತನ್ನೇ ಬದಲಾಯಿಸಿ, ಮಾಧ್ಯಮದವರ ಸೃಷ್ಟಿ ಅಂತಾ ಹೇಳಿದ್ದಾರೆ.ಅವರ ಬಳಿ ಅಂತಹ ಸಿಡಿಗಳು ಯಾವುದೂ ಇಲ್ಲ.ಬಹುಶಃ ನನ್ನ ಚಿತ್ರ ಜಗ್ವಾರ್ ಸಿನಿಮಾದ ಸಿಡಿಗಳು ಇರಬೇಕು.ನಾನು ಗೌರವಿತವಾಗಿ ಸಮಾಜದಲ್ಲಿ ಬದುಕುತ್ತಿದ್ದೇನೆ…

ಒಬ್ಬರ ಮೇಲೆ ಆರೋಪ ಮಾಡುವುದಕ್ಕೂ ಮುಂಚೆ ಯೋಚನೆ ಮಾಡಬೇಕು, ಹೇಳಿರುವ ಮಾತನ್ನು ನಾನು ಹೇಳೆಲ್ಲ, ಮಾದ್ಯಮದವ ಸೃಷ್ಟಿ ಅಂತಾ ಹೆರಳೆದ್ದಾರೆ.ಮಾಗಡಿ ಕ್ಷೇತ್ರದ ಕುದೂರಿನಲ್ಲಿ ಜೆಡಿಎಸ್ ಪ್ರಚಾರದ ವೇಳೆ ನಿಖಿಲ್ ಕುಮಾರಸ್ವಾಮಿ ಹೇಳಿಕೆ…

ಬಾಲಕೃಷ್ಣ ಒಬ್ಬ ಕ್ರಿಮಿನಲ್ ರಾಜಕಾರಣಿ.ಕ್ಷೇತ್ರದ ಜನರನ್ನು ದಾರಿ ತಪ್ಪಿಸಲು ನನ್ನ ಕ್ರಮ ಸಂಖೆ ಬದಲು ಮಾಡಿ ಕರಪತ್ರ ಬದಲು ಮಾಡಿ ಹಂಚಿದ್ದಾರೆ.ನನ್ನ ಕ್ರಮ ಸಂಖೆ ಎರಡು ಇರುವುದನ್ನು ಮೂರು ಮಾಡಿದ್ದಾರೆ…

ನಾನು ಬಾಲಕೃಷ್ಣನ ವಿರುದ್ದ ಕ್ರಿಮಿನಲ್ ಕೇಸ್ ದಾಖಲು ಮಾಡುತ್ತೇನೆ.ಮಾಗಡಿಯ ಕುದೂರುನಲ್ಲಿ ಜೆಡಿಎಸ್ ಪ್ರಚಾರದ ವೇಳೆ ಎ.ಮಂಜು ಬಾಲಕೃಷ್ಣ ವಿರುದ್ದ ಆಕ್ರೋಶ…

LEAVE A REPLY

Please enter your comment!
Please enter your name here