Home District ಕಾಂಗ್ರೆಸ್-ಜೆಡಿಎಸ್ ಮೈತ್ರಿ ಫಿಕ್ಸ್..!? ಸರ್ಕಾರದ ನೇತೃತ್ವ H.D.ಕುಮಾರಸ್ವಾಮಿ ಹೆಗಲಿಗೆ..?! ಸಿ.ಎಂ.ಕುಮಾರಣ್ಣ..??

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಫಿಕ್ಸ್..!? ಸರ್ಕಾರದ ನೇತೃತ್ವ H.D.ಕುಮಾರಸ್ವಾಮಿ ಹೆಗಲಿಗೆ..?! ಸಿ.ಎಂ.ಕುಮಾರಣ್ಣ..??

605
0
SHARE

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಫಿಕ್ಸ್..!? ಜೆಡಿಎಸ್ ಜೊತೆ ಸರ್ಕಾರ ರಚನೆಗೆ ಸೋನಿಯಾ ಗಾಂಧಿ ಒಲವನ್ನು ಸೂಚಿಸಿದ್ದಾರೆ.

ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಭರ್ಜರಿ ಜಯ ಗಳಿಸಿದ ಹೆಚ್.ಡಿ.ಕುಮಾರಸ್ವಾಮಿಗೆ ಕರ್ನಾಟಕದ ಸಾರಥಿಯನ್ನಾಗಿ ಮಾಡಲು ನಿರ್ಧರಿಸಿದ್ದಾರೆ.

ಅಲ್ಲದೆ ಕುಮಾರಸ್ವಾಮಿ ಮುಖ್ಯಮಂತ್ರಿ ಸೀಟ್ ಮಾಲೆ ಕಣ್ಣು ಹಿಟ್ಟಿದ್ದಾರೆ. ಇದರಿಂದ ಕೊನೆಯ ಘಳಿಗೆಯಲ್ಲಿ ಮೂರು ಪಕ್ಷಗಳು ಯಾವ ನಿರ್ಧಾರಕ್ಕೆ ಬರುತ್ತದೋ ಕಾದು ನೋಡಬೇಕಿದೆ.

ಒಂದು ವೇಳೆ ಕಾಂಗ್ರೆಸ್ ಮೈತ್ರಿ ಯಾದಲ್ಲಿ ಹೆಚ್.ಡಿ.ಕುಮಾರಸ್ವಾಮಿಗೆ ಸರ್ಕಾರ ರಚನೆ ಮಾಡಲು ಸಿ.ಎಂ ಪಟ್ಟ ಬಿಟ್ಟುಕೊಡುವ ನಿರ್ಧಾರವನ್ನು ಕಾಂಗ್ರೆಸ್ ಗಂಭೀರವಾಗಿ ಚಿಂತನೆ ನಡೆಸಿದೆ.

ಮೈತ್ರಿಯಾದಲ್ಲಿ ಕುಮಾರಣ್ಣನೇ ಸಿ.ಎಂ ಗದ್ದುಗೆ ಹಿಡಿಯುವಲ್ಲಿ ಯಾವ ಅನುಮಾನಗಳೂ ಇಲ್ಲ…

LEAVE A REPLY

Please enter your comment!
Please enter your name here