Home Crime ಕಾಮದಾಟ ನಡೆಸುವಾಗಲೇ ಸಿಕ್ಕಿಬಿದ್ದ ರಾಜಕಾರಣಿಗಳ ಬಲಗೈ ಬಂಟ..!? ಪ್ಯಾಂಟ್ ಬಿಚ್ಚಿ ಗೂಸಾ ಕೊಟ್ಟು ಮುರಿದರು ಸೊಂಟ..!

ಕಾಮದಾಟ ನಡೆಸುವಾಗಲೇ ಸಿಕ್ಕಿಬಿದ್ದ ರಾಜಕಾರಣಿಗಳ ಬಲಗೈ ಬಂಟ..!? ಪ್ಯಾಂಟ್ ಬಿಚ್ಚಿ ಗೂಸಾ ಕೊಟ್ಟು ಮುರಿದರು ಸೊಂಟ..!

1199
0
SHARE

ಇಲ್ಲೊಬ್ಬ ಯುವ ರಾಜಕಾರಣಿ, ರಾಜಕೀಯ ನಾಯಕರ ಬಲಗೈ ಬಂಟ ಮಾಡಬಾರದ ತಪ್ಪು ಮಾಡಿದ್ದಾನೆ. ಪರ ಸ್ತ್ರೀ ಸಹವಾಸಕ್ಕೆ ಈಗ ಬೆಲೆ ತೆತ್ತಿದ್ದಾನೆ. ಮನೆಯಲ್ಲಿ ಲವ್ವಿ ಡವ್ವಿ ಆಡುತ್ತಿದ್ದಾಗ ಸ್ವತಃ ಸ್ತ್ರೀ ಪತಿಯಿಂದಲೇ ಥಳಿಸಿಕೊಂಡಿದ್ದಾನೆ. ಅರೆ ಬೆತ್ತಲೆಯಾಗಿ ಪ್ಯಾಂಟ್ ಕೊಡಿ ಪ್ಯಾಂಟ್ ಕೊಡಿ ಎಂದು ಅಂಗಲಾಚಿದ್ದಾನೆ.

ವಿಜಯಪುರದಲ್ಲಿ ರಾಜಕಾರಣಿಯೊಬ್ಬನ ಲವ್ವಿ ಡವ್ವಿ ಬಯಲಾಗಿದೆ. ಪ್ರೇಯಸಿಯ ಜೊತೆಗೆ ಕಾಮದಾಟ ನಡೆಸುವಾಗ ಸಿಕ್ಕಿಬಿದ್ದು, ಅರೆಬೆತ್ತಲೆಯಾಗಿ ಓಡಾಡೋ ವಿಡಿಯೋ ವೈರಲ್ ಆಗಿದೆ. ರಾಜಕಾರಣಿಗಳ ಪರಮಾಪ್ತ ಪ್ರಕಾಶ್ ಬೋಸ್ಲೆ ಎಂಬಾತನ ಕರ್ಮಕಾಂಡ ಹೊರ ಬಂದಿದೆ. ವಿಜಯಪುರದಲ್ಲಿ ಶಾಲೆ ನಡೆಸುತ್ತಿರುವ ಈತ ಅದೇ ಶಾಲೆಯ ಶಿಕ್ಷಕಿಯೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ. ಈ ವಿಷಯ ಆಕೆ ಪತಿ ಹಾಗೂ ಸಂಬಂಧಿಕರ ಗಮನಕ್ಕೆ ಬಂದಿತ್ತು.

ಪ್ರಕಾಶ್ ಬೋಸ್ಲೆ ಹಾಗೂ ಪ್ರೇಯಸಿ ಮನೆಯಲ್ಲಿ ಮೈಚಳಿ ಕಾಯಿಸಿಕೊಳ್ಳುತ್ತಿದ್ದಾಗಲೇ ಆಕೆಯ ಪತಿ ಹಾಗೂ ಸಂಬಂಧಿಕರು ಮನೆಗೆ ದಾಳಿ ಮಾಡಿ ರಾಜಕಾರಣಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವೇಳೆ ಪ್ರಕಾಶ್ ಬೋಸ್ಲೆ ಅರೆ ಬೆತ್ತಲೆಯಾಗಿ ಓಡಾಡಿ ಪ್ಯಾಂಟ್ ನೀಡುವಂತೆ ಬೇಡಿಕೊಂಡ ವಿಡಿಯೋ ವೈರಲ್ ಆಗಿದೆ.ಘಟನೆ ನಡೆದಾಗ ಮಹಿಳೆ ಮನೆಯವರು ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಅಲ್ಲದೆ ಮನೆಯಲ್ಲಿ ಅರೆ ಬೆತ್ತಲೆಯಾಗಿ ಕೈಗೆ ಸಿಕ್ಕ ಪ್ರಕಾಶ ಬೋಸ್ಲೆಯನ್ನ ಕಾರ್ ನಲ್ಲಿ ಕೂರಿಸಿಕೊಂಡು ಹೊರ ವಲಯದ ಟೋಲ್ ಗೇಟ್ ಬೆತ್ತಲು ಮಾಡಿದ್ದಾರೆ.

ಕೊನೆಗೆ ಡಾಬಾ ಒಂದಕ್ಕೆ ಹೋಗಿ ಬಟ್ಟೆ ಪಡೆದು ಮನಗೆ ಹೋಗಿದ್ದಾನೆ. ಇನ್ನು ಇಬ್ಬರಿಗೂ ಒದ್ದು ಬುದ್ದಿ ಹೇಳಿದ ಮಹಿಳೆ ಪತಿ ಹಾಗೂ ಸಂಬಂಧಿಕರು ಈ ಕುರಿತು ಠಾಣೆಗೆ ದೂರು ಸಹ ನೀಡಿಲ್ಲ.ಕಾಮುಕ ಪ್ರಕಾಶ್ ಮೊದಲು ಬಿಜೆಪಿಯಲ್ಲಿ ಓಡಾಡಿಕೊಂಡಿದ್ದ. ಪ್ರಕಾಶ್ ರಾಜಕಾರಣಿಗಳ ಜೊತೆಗೆ ಸೆಲ್ಪಿ ತೆಗೆದುಕೊಂಡು ಪೇಸ್ ಬುಕ್ ಗಳಿಗೆ ಹಾಕಿ ಪ್ರಚಾರ ಪಡೆಯುತ್ತಿದ್ದ.

ಶಾಸಕ ಬಸನಗೌಡ ಯತ್ನಾಳ್, ಮಾಜಿ ಸಚಿವ ಅಪ್ಪು ಪಟ್ಟಣಶಟ್ಟಿ, ಗೃಹ ಸಚಿವ ಎಂ..ಬಿ ಪಾಟೀಲ್ ಜೊತೆಗೆ ಪೋಟೊ ತೆಗೆಸಿಕೊಂಡು ಪೋಜು ಕೊಡ್ತಿದ್ದ. ಇಷ್ಟೆಲ್ಲ ಅವಾಂತರವಾದ್ರು ಯಾರೂಬ್ಬರು ಠಾಣೆಗಳ ಮೆಟ್ಟಿಲು ಹತ್ತಿಲ್ಲ. ಯಾರೊಬ್ಬರು ದೂರು ಕೊಟ್ಟಿಲ್ಲ.

LEAVE A REPLY

Please enter your comment!
Please enter your name here