Home Cinema ಕಾಸ್ಚಿಂಗ್ ಕೌಚ್ ವಿರೋಧಿಸಿ ತೆಲುಗು ನಟಿ ಮಾಡಿದ ಈ ಕೆಲಸ ನೋಡಿದ್ರೆ ಶಾಕ್ ಆಗ್ತೀರಾ…!

ಕಾಸ್ಚಿಂಗ್ ಕೌಚ್ ವಿರೋಧಿಸಿ ತೆಲುಗು ನಟಿ ಮಾಡಿದ ಈ ಕೆಲಸ ನೋಡಿದ್ರೆ ಶಾಕ್ ಆಗ್ತೀರಾ…!

396
0
SHARE

ಕಾಸ್ಚಿಂಗ್ ಕೌಚ್ ವಿರೋಧಿಸಿ ತೆಲುಗು ನಟಿ ಪ್ರತಿಭಟನೆ – ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಅರೆನಗ್ನ ಪ್ರತಿಭಟನೆ…

ತೆಲುಗು ಸಿನಿಮಾರಂಗದಲ್ಲಿನ ಕಾಸ್ಟಿಂಗ್ ಕೌಚ್ ಬಗ್ಗೆ, ನಟಿಯರ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡುತ್ತಲೇ, ಖಂಡಿಸುತ್ತಲೇ.. ಸುದ್ದಿಯಾಗಿ ಸದ್ದು ಮಾಡ್ತಿರುವ ತೆಲುಗು ಚಿತ್ರರಂಗದ ವಿವಾದಾತ್ಮಕ ನಟಿ ಶ್ರೀ ರೆಡ್ಡಿ ಇವತ್ತು, ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಅರೆನಗ್ನ ಪ್ರತಿಭಟನೆ ಮಾಡಿದ್ದಾರೆ.

ತೆಲುಗು ಚಿತ್ರರಂಗದಲ್ಲಿ ನಟಿಯರ ಮೇಲಾಗ್ತಿರುವ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು, ತೆಲುಗು ನಾಯಕಿಯರಿಗೆ ಚಿತ್ರರಂಗದಲ್ಲಿ ಹೆಚ್ಚಿನ ಅವಕಾಶಗಳನ್ನ ಕೊಡಬೇಕೆನ್ನುವ ಒತ್ತಾಯದೊಂದಿಗೆ ಇವತ್ತು ಅರೆನಗ್ನ ಪ್ರತಿಭಟನೆ ಮಾಡಿದ ಶ್ರೀರೆಡ್ಡಿಯನ್ನ ಸದ್ಯ ಜ್ಯೂಬಿಲಿ ಹಿಲ್ಸ್ ಪೊಲೀಸರು ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here