Home Elections 2019 ಕುದುರೆ ವ್ಯಾಪಾರದಲ್ಲಿದ್ದ ಬಿಜೆಪಿಗೆ ಬಿಗ್ ಶಾಕ್ ..!? ನಾಳೆಯೇ ಬಹುಮತ ಸಾಭೀತು ಪಡಿಯಸಲು BSYಗೆ ಸುಪ್ರೀಂ...

ಕುದುರೆ ವ್ಯಾಪಾರದಲ್ಲಿದ್ದ ಬಿಜೆಪಿಗೆ ಬಿಗ್ ಶಾಕ್ ..!? ನಾಳೆಯೇ ಬಹುಮತ ಸಾಭೀತು ಪಡಿಯಸಲು BSYಗೆ ಸುಪ್ರೀಂ ಕೋರ್ಟ್ ಆರ್ಡರ್..!

2082
0
SHARE

ಕರ್ನಾಟಕ ಗುದ್ದಾಟ ಅಂತೂ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ನಾಳೆಯೇ ಸಂಜೆ 4 ಗಂಟೆ ಒಳಗೆ ವಿಶ್ವಾಸಮತ ಸಾಬೀತು ಪಡಿಸಲು ಆದೇಶಿಸಿದೆ…ಸಂಜೆ 4 ಗಂಟೆಯೊಳಗಡೆ ಬಹುಮತ ಸಾಬೀತು ಪಡಿಸಬೇಕು. ಅಲ್ಲದೇ ಆ ಕೂಡಲೇ ಎಲ್ಲಾ ಶಾಸಕರು ಪ್ರಮಾಣವಚನ ಸ್ವೀಕರಿಸಬೇಕು ಎಂದು ಸೂಚಿಸಿದೆ…
ಬಳಿಕ ಎಲ್ಲಾ ಶಾಸಕರು ಸೇರಿ ಹಂಗಾಮಿ ಸ್ಪೀಕರ್ ಆಯ್ಕೆ ಮಾಡಬೇಕು ಎಂದು ಸುಪ್ರೀಂ ತ್ರಿಸದಸ್ಯ ಪೀಠ ಸೂಚಿಸಿದೆ…

LEAVE A REPLY

Please enter your comment!
Please enter your name here