Home Crime “ಕುಮಾರಸ್ವಾಮಿಯವರೇ ರಾಜೀನಾಮೆ‌ ಯಾವಾಗ..? 18 ದಿನಗಳಾದ್ರು ಸಾಲಮನ್ನಾ ಮಾಡಿಲ್ಲ..?? ಎಂಬ ಪೋಸ್ಟ್ ಶೇರ್ ಮಾಡಿದ ಪೊಲೀಸ್...

“ಕುಮಾರಸ್ವಾಮಿಯವರೇ ರಾಜೀನಾಮೆ‌ ಯಾವಾಗ..? 18 ದಿನಗಳಾದ್ರು ಸಾಲಮನ್ನಾ ಮಾಡಿಲ್ಲ..?? ಎಂಬ ಪೋಸ್ಟ್ ಶೇರ್ ಮಾಡಿದ ಪೊಲೀಸ್ ಪೇದೆ ಅಮಾನತು…

2962
0
SHARE

ಕುಮಾರಸ್ವಾಮಿಯವರೇ ರಾಜೀನಾಮೆ‌ ಯಾವಾಗ ಎಂಬ ಪೋಸ್ಟ್ ಶೇರ್ ಮಾಡಿದ ಪೊಲೀಸ್ ಪೇದೆ ಅಮಾನತು.ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆಯ ಪೇದೆ ಅರುಣ್ ಡೊಳ್ಳಿನ್‌ ಫೇಸ್‌ಬುಕ್‌ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ.   ಇನ್ನು ಬಿಜೆಪಿ ಕಾರ್ಯಕರ್ತನ ರೀತಿ ಪ್ರಚಾರ ಮಾಡುತ್ತಿರುವ ಪೇದೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ…ಮಾಧ್ಯಮಗಳ ಸುದ್ದಿ ಆಧಾರಿಸಿ ಪೊಲೀಸ್ ಆಯುಕ್ತ ಎಮ್ ಎನ್ ನಾಗರಾಜ್ ಅಮಾನತು ಆದೇಶ ಹೊರಡಿಸಿದ್ದಾರೆ.18 ದಿನಗಳಾದ್ರು ಸಾಲಮನ್ನಾ ಮಾಡಿಲ್ಲ ರಾಜೀನಾಮೆ ಯಾವಾಗ ಎಂಬ ಪೋಸ್ಟ್ ಶೇರ್ ಮಾಡಿ ಚರ್ಚೆಗೆ ಗ್ರಾಸವಾಗಿದ್ದಾರೆ.ಮಾಧ್ಯಮಗಳ ಸುದ್ದಿ ಆಧಾರದ ಮೇಲೆ ಅಮಾನತು ಮಾಡಿದ ಪೊಲೀಸ್ ಆಯುಕ್ತರು…ಪೊಲೀಸ್ ಆಯುಕ್ತ ಎಮ್ ಎನ್ ನಾಗರಾಜ್ ಅಮಾನತು ಮಾಡಿ ಆದೇಶ.ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆಯ ಪೇದೆ ಅರುಣ ಡೊಳ್ಳಿನ್ ನಿಂದ ಸಿಎಂಗೆ ಅವಮಾನ.18 ದಿನ ಕಳೆದ್ರು ಸಾಲಮನ್ನಾ ಮಾಡಿಲ್ಲ ರಾಜೀನಾಮೆ ಯಾವಾಗ ಎಂಬ ಪೋಸ್ಟ್ ಶೇರ್ ಮಾಡಿದ್ದ ಪೇದೆ.ಪೇದೆ ಅರುಣ್ ಡೊಳ್ಳಿನ್ ನಿಂದ ಫೇಸ್ ಬುಕ್‌ ನಲ್ಲಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದ…ಅಲ್ಲದೇ ಕಾಂಗ್ರೆಸ್- ಜೆಡಿ ಎಸ್ ಪಕ್ಷದ ವಿರುದ್ದ ಅಪಪ್ರಚಾರದ ಪೋಸ್ಟ್ ಶೇರ್ ಮಾಡಿದ್ದರು.ಬಿಜೆಪಿ ಕಾರ್ಯಕರ್ತರ ರೀತಿ ಪ್ರಚಾರ ಮಾಡುತ್ತಿರೋ ಪೇದೆ.ಬಿಜೆಪಿ ಪರವಾಗಿ ಪ್ರಚಾರ ಮಾಡಿ ಜೆಡಿಎಸ್-ಕಾಂಗ್ರೆಸ್ ವಿರುದ್ದ ಅಪಪ್ರಚಾರದ ಪೋಸ್ಟ್.ಈ ಹಿಂದೆ ಕೂಡಾ ಹಲವಾರು ವಿಡಿಯೋ ಗಳನ್ನು ಶೇರ್ ಮಾಡಿರುವ ಪೊಲೀಸ್ ಪೇದೆ.ಪೇದೆಯ ಕೃತ್ಯಕ್ಕೆ ಸಾರ್ವಜನಿಕರ ಆಕ್ರೋಶ…

LEAVE A REPLY

Please enter your comment!
Please enter your name here