ಪ್ರಮಾಣವಚನ ಸಮಾರಂಭಕ್ಕೆ ಕೋಟಿ ಕೋಟಿ ಖರ್ಚು ಮಾಡಿದ ಹೆಚ್.ಡಿ.ಕುಮಾರಸ್ವಾಮಿ. ಪ್ರಮಾಣವಚನ ಸಮಾರಂಭಕ್ಕೆ ಆಗಮಿಸಿದ್ದ ವಿವಿಧ ರಾಜ್ಯ ಮುಖ್ಯಮಂತ್ರಿಗಳು.ಅವರಿಗೆ ಪಾವತಿಯಾದ ಬಿಲ್ನ ಮೊತ್ತವೆಷ್ಟು ಗೊತ್ತ..?
ಬಿಲ್ ಪಾವತಿ ಮಾಡಿದ ವಸತಿ ಶಾಖೆ.ಒಟ್ಟು 42,89,940 ರುಪಾಯಿ ಬಿಲ್ ಪಾವತಿ.ಪ್ರಮಾಣ ವಚನದ ಹೂಗುಚ್ಚಕ್ಕೆ 65 ಸಾವಿರ.ಇನ್ನು ಪ್ರಮಾಣವಚನದ ಸಮಾರಂಭಕ್ಕೆ ಬಂದವರಿಗೆಲ್ಲ ಫೈಸ್ಟಾರ್ ಹೋಟೆಲ್ ಬುಕಿಂಗ್.
ಸಮಾರಂಭಕ್ಕೆ ಬಂದಿದ್ದ ವಿವಿಧ ರಾಜ್ಯ ಮುಖ್ಯಮಂತ್ರಿಗಳು ಗಣ್ಯರು..ಚಂದ್ರಬಾಬು ನಾಯ್ಡು ಒಂದು ದಿನದ ಖರ್ಚು 8,72,493.ಮಾಯಾವತಿ ಒಂದು ದಿನದ ಖರ್ಚು 1,41,443.ಅರವಿಂದದ ಕೇಜ್ರವಾಲ್ ಒಂದು ದಿನ ಖರ್ಚು-1,85,287 .
ಶರದ್ ಯಾದವ್ ಒಂದು ದಿನದ ಖರ್ಚು- 1,67,457.ಕಮಲ್ಹಾಸನ್ ಒಂದು ದಿನದ ವಾಸ್ತವ್ಯದ ಖರ್ಚು- 1,02,400.ಅಖಿಲೇಶ್ ಯಾದವ್ ಒಂದು ದಿನದ ಖರ್ಚು 1,02,000.
ತೇಜಿಸ್ವಿ ಯಾದವ್ ಒಂದು ದಿನದ ಖರ್ಚು 1,02,400.
ಸಂಜೆ ಟೀ ಪಾರ್ಟಿಗೆ ಅಂತಾನೆ 4 ಲಕ್ಷ ಖರ್ಚು ಮಾಡಿರೋ ಕುಮಾರಸ್ವಾಮಿ.ಎಲ್ಲಾ ರೂಮ್ ಬುಕಿಂಗ್ ಜೆಡಿಎಸ್ ಹೆಸರಿನಲ್ಲಿ, ಹಣ ಪಾವತಿಸಿದ್ದು ಮಾತ್ರ ಸರ್ಕಾರ..