Home Cinema K.G.F ಚಿತ್ರದ ಟ್ರೇಲರ್ ಅದ್ಧೂರಿಯಾಗಿ ಬಿಡುಗಡೆ…ಹಿರಿಯ ನಟ ಅಂಬರೀಷ್ ರಿಂದ ಮೇಗಾ ಲಾಂಚ್…

K.G.F ಚಿತ್ರದ ಟ್ರೇಲರ್ ಅದ್ಧೂರಿಯಾಗಿ ಬಿಡುಗಡೆ…ಹಿರಿಯ ನಟ ಅಂಬರೀಷ್ ರಿಂದ ಮೇಗಾ ಲಾಂಚ್…

278
0
SHARE

ಐದು ಭಾಷೆಗಳಲ್ಲಿ ಮೂಡಿಬರಲಿರೋ ನಟ ಯಶ್ ನಾಯಕತ್ವದ ‘ಕೆಜಿಎಫ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಬೆಂಗಳೂರಿನ ಒರಾಯನ್ ಮಾಲ್ ನಲ್ಲಿ ಟ್ರೇಲರ್ ಅನ್ನ ಅದ್ಧೂರಿಯಾಗಿ ಲಾಂಚ್ ಮಾಡಲಾಗಿದೆ. ಹೊಂಬಾಳೆ ಸಂಸ್ಥೆಯ ವಿಜಯ್ ಕಿರಗಂದೂರು ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಈ ಚಿತ್ರ ಡಿ.21ಕ್ಕೆ ವಿಶ್ವಾದ್ಯಂತ ತೆರೆಕಾಣಲಿದೆ.

‘ಕೆಜಿಎಫ್’ಗೆ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದು, ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ.ಹಿರಿಯ ನಟ ಅಂಬರೀಶ್, ನಟಿ ರಾಧಿಕಾ ಪಂಡಿತ್, ತಮಿಳುನಟ ವಿಶಾಲ್, ಅವರ ತಂದೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.ಇನ್ನು, ಕೆಲಸ ನಿಮಿತ್ತ ಆಸ್ಟ್ರೇಲಿಯಾಗೆ ತೆರಳಿರೋ ನಟ ಶಿವರಾಜ್ ಕುಮಾರ್ ,ಯಶ್‌ಗೆ ಶುಭಹಾರೈಸಿದ್ದಾರೆ.

LEAVE A REPLY

Please enter your comment!
Please enter your name here