Home Latest ಕೈಕೊಟ್ಟ H.D.ರೇವಣ್ಣ ಶಾಸ್ತ್ರ..!? ಶಿರಾಡಿ ಘಾಟ್ ರಸ್ತೆ ಉದ್ಘಾಟನೆಯಾಗಿ ತಿಂಗಳು ಕಳೆಯುವುದರೊಳಗೆ ರಸ್ತೆ ಬಂದ್..!!

ಕೈಕೊಟ್ಟ H.D.ರೇವಣ್ಣ ಶಾಸ್ತ್ರ..!? ಶಿರಾಡಿ ಘಾಟ್ ರಸ್ತೆ ಉದ್ಘಾಟನೆಯಾಗಿ ತಿಂಗಳು ಕಳೆಯುವುದರೊಳಗೆ ರಸ್ತೆ ಬಂದ್..!!

1379
0
SHARE

ಶಿರಾಡಿ ಘಾಟ್ ವಿಚಾರದಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಶಾಸ್ತ್ರ ಕೈಕೊಟ್ಟಿದೆ. ಜುಲೈ 17ರಂದು ಶಿರಾಡಿ ಘಾಟ್ ರಸ್ತೆ ಉದ್ಘಾಟನೆ ವೇಳೆ ದಿಕ್ಕು ಬದಲಿಸಿ ಟೇಪ್ ಕಟ್ ಮಾಡಿದ್ದರು.ಸ್ಥಳದಲ್ಲಿದ್ದವರೆಲ್ಲ ಕಕ್ಕಾಬಿಕ್ಕಿಯಾಗುವಂತೆ ಮಾಡಿದ್ದರು.

ಪಶ್ಚಿಮಾಭಿಮುಖವಾಗಿ ಒಳ್ಳೆ ಕೆಲಸ ಮಾಡ್ತಾರಾ ಅಂತ ದಿಕ್ಕು ಬದಲಿಸಿದ್ರು.ಪೂರ್ವಾಭಿಮುಖವಾಗಿ ನಿಂತು ಟೇಪ್ ಕಟ್ ಮಾಡಿದ್ದರು.

ಆದ್ರೆ ಉದ್ಘಾಟನೆಯಾಗಿ ತಿಂಗಳು ಕಳೆಯುವುದರೊಳಗೆ ರಸ್ತೆ ಬಂದ್ ಆಗಿದೆ. ಶಿರಾಡಿ ಘಾಟ್ ನಲ್ಲಿ ಸದ್ಯ ಅನಿರ್ಧಿಷ್ಟಾವಧಿವರೆಗೆ ಸಂಚಾರ ನಿಷೇಧ ಹೇರಲಾಗಿದೆ. ಹಾಗಾದ್ರೆ ಸಚಿವರ ಶಾಸ್ತ್ರ ಕೈ ಕೊಡ್ತ್ತಾ ಎಂಬ ಅನುಮಾನ ಕಾಡ ತೊಡಗಿದೆ.

LEAVE A REPLY

Please enter your comment!
Please enter your name here