Home Crime ಖಾಸಗಿ ಶಿಕ್ಷಣ ಸಂಸ್ಥೆ ಅಧ್ಯಕ್ಷನ ಪಲ್ಲಂಗ ಪುರಾಣ… ಶಾಲೆಯ ಕಚೇರಿಯಲ್ಲೆ ಶಿಕ್ಷಕಿಯೊಂದಿಗೆ ಲವ್ವಿ-ಡವ್ವಿ…

ಖಾಸಗಿ ಶಿಕ್ಷಣ ಸಂಸ್ಥೆ ಅಧ್ಯಕ್ಷನ ಪಲ್ಲಂಗ ಪುರಾಣ… ಶಾಲೆಯ ಕಚೇರಿಯಲ್ಲೆ ಶಿಕ್ಷಕಿಯೊಂದಿಗೆ ಲವ್ವಿ-ಡವ್ವಿ…

557
0
SHARE

ಬೀದರ್‌ನಲ್ಲಿ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆ ಅಧ್ಯಕ್ಷನ ಪಲ್ಲಂಗ ಪುರಾಣ ಬಟಾಬಯಲಾಗಿದೆ. ಶಾಲೆಯ ಕಚೇರಿಯಲ್ಲೇ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಿಕ್ಷಕಿಯೊಂದಿಗೆ ಲವ್ವಿ-ಡವ್ವಿ ನಡೆಸ್ತಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದೀಗ ಎಲ್ಲಾ ವಾಟ್ಸಪ್ ಗ್ರೂಪ್‌ಗಳಲ್ಲಿ ಹರಿದಾಡ್ತಿದೆ. ಬೀದರ್‌ನ ಸತ್ಯ ಸಾಯಿ ಪಬ್ಲಿಕ್ ಶಾಲೆಯ ಅಧ್ಯಕ್ಷ ಚಂದ್ರಶೇಖರ್ ಎಮ್ಮೆ ರಾಸಲೀಲೆಯ ವಿಡಿಯೋ ಫುಲ್ ವೈರಲ್ ಆಗಿದೆ. ಇದೀಗ ವಿಡಿಯೋ ವೈರಲ್ ಆಗ್ತಿದ್ದಂತೆ ಅಧ್ಯಕ್ಷ ಚಂದ್ರಶೇಖರ್ ನಾಪತ್ತೆಯಾಗಿದ್ದಾನೆ. ಅಷ್ಟೇ ಅಲ್ಲ, ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕಾಮಕಾಂಡಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದ ಖಾಸಗಿ ಶಾಲೆ ಅಧ್ಯಕ್ಷ…
ಸತ್ಯ ಸಾಯಿ ಪಬ್ಲೀಕ್ ಶಾಲೆಯ ಅಧ್ಯಕ್ಷ ಚಂದ್ರಶೇಖರ್ ಎಮ್ಮೆ ರಾಸಲೀಲೆ…

ಶಿಕ್ಷಕಿಯೊಂದಿಗೆ ಚಕ್ಕಂದ ಆಡುವ ದೃಶ್ಯ ಸಿಸಿಟಿವಿಯಲ್ಲಿ ಸೇರೆ…
ವಾಟ್ಸಪ್ ಗ್ರೂಪ್ ಗಳಲ್ಲಿ ಹರಿದಾಡ್ತಿದೆ ಈ ವಿಡಿಯೋ..
ವಿಡಿಯೋ ಎಡಿಟ್ ಮಾಡಿದಕ್ಕೆ ಸಾಕಷ್ಟು ಅನುಮಾನ…
ವಿಡಿಯೋ ವೈರಲ್ ಆಗ್ತಿದ್ದಂತೆ ನಾಪತ್ತೆ ಯಾದ ಅಧ್ಯಕ್ಷ ಚಂದ್ರಶೇಖರ್…
ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕಾಮಕಾಂಡಕ್ಕೆ ವ್ಯಾಪಕ ಖಂಡನೆ…

 

 

LEAVE A REPLY

Please enter your comment!
Please enter your name here