Home Crime ಗಲ್ಲಿ ರಸ್ತೆಗಳಲ್ಲಿ ಓಡಾಡುವ ಬೈಕ್​​ ಸವಾರರೇ ಎಚ್ಚರ..ಎಚ್ಚರ..! ಜಸ್ಟ್​ ಎರಡೇ ಸೆಕೆಂಡ್​ನಲ್ಲಿ ಬೈಕ್​ ಮೇಲಿಂದ ನೆಲಕ್ಕಪ್ಪಳಿಸಿದ...

ಗಲ್ಲಿ ರಸ್ತೆಗಳಲ್ಲಿ ಓಡಾಡುವ ಬೈಕ್​​ ಸವಾರರೇ ಎಚ್ಚರ..ಎಚ್ಚರ..! ಜಸ್ಟ್​ ಎರಡೇ ಸೆಕೆಂಡ್​ನಲ್ಲಿ ಬೈಕ್​ ಮೇಲಿಂದ ನೆಲಕ್ಕಪ್ಪಳಿಸಿದ ಬೈಕ್​ ಸವಾರ..

2316
0
SHARE

ಗಲ್ಲಿ ರಸ್ತೆಗಳಲ್ಲಿ ಓಡಾಡುವ ಬೈಕ್​​ ಸವಾರರೇ ಎಚ್ಚರ..ಎಚ್ಚರ..!ನಿರ್ಮಾಣ ಹಂತದ ಕಟ್ಟಡಗಳ ಬಳಿ ಓಡಾಡುವಾಗ ಮೈಯೆಲ್ಲಾ ಕಣ್ಣಾಗಿರಲೇಬೇಕು..!ಯಾರದ್ದೊ ತಪ್ಪಿಗೆ ನೀವು ಬಲಿಯಾಗೋದು ಗ್ಯಾರಂಟಿ..!ಬೆಂಗಳೂರಿನಲ್ಲಿ ನಡೆದಿದೆ ಬೆಚ್ಚಿಬೀಳಿಸುವ ಘಟನೆ..ಜಸ್ಟ್​ ಎರಡೇ ಸೆಕೆಂಡ್​ನಲ್ಲಿ ಬೈಕ್​ ಮೇಲಿಂದ ನೆಲಕ್ಕಪ್ಪಳಿಸಿದ ಬೈಕ್​ ಸವಾರ…

ನಿರ್ಮಾಣ ಹಂತದ ಕಟ್ಟಡದಿಂದ ನಡೆದ ಭಯಾನಕ ಘಟನೆ ಸಿಸಿಟಿವಿಯೊಂದರಲ್ಲಿ ಸೆರೆ.ಜಸ್ಟ್​ 20 ಸೆಕೆಂಡ್​ಗಳಲ್ಲಿ ಪ್ರಾಣಾಪಾಯದಿಂದ ಪಾರಾದ ತರಕಾರಿ ಮಾರುವ ವೃದ್ಧ ದಂಪತಿ..ಇದೇ 20 ಸೆಕೆಂಡುಗಳಲ್ಲಿ ಅದೇ ರಸ್ತೆಯಲ್ಲಿ ಬಂದು ದುರ್ಘಟನೆಗೆ ಇಡಾದ ಬೈಕ್​ ಸವಾರ.ಸಿಸಿಟಿವಿ ದೃಶ್ಯಾವಳಿ ಪ್ರಜಾಟಿವಿಗೆ ಲಭ್ಯ…

ಕೂದಲೆಳೆಯ ಅಂತರದಲ್ಲಿ ಬದುಕುಳಿದ ಬೈಕ್​ ಸವಾರ..ಇದೇ ಆಗಸ್ಟ್ 31 ರಂದು ಹಲಸೂರು ಗೇಟ್ ಬಳಿಯ ಸುಣಕಲ್ ಪೇಟೆ ಕ್ರಾಸ್​ ಬಳಿ ನಡೆದ ಘಟನೆ.ಸುಣಕಲ್​ ಪೇಟೆ ಕ್ರಾಸ್​ ಬಳಿ ನಿರ್ಮಾಣವಾಗುತ್ತಿರುವ ನಾಲ್ಕು ಅಂತಸ್ತಿನ ಕಟ್ಟಡ.ಇದೇ ಕಟ್ಟಡಕ್ಕೆ ಬಳಸಲಾದ ಕಬ್ಬಿಣ ರಾಡ್ ನಾಲ್ಕನೇ ಅಂತಸ್ತಿನಿಂದ ಬಿದ್ದು ನಡೆದ ದುರ್ಘಟನೆ.

ಸುಣಕಲ್​ ಪೇಟೆ ಕ್ರಾಸ್​ ಬಳಿ ಬರುತ್ತಿದ್ದ ಬೈಕ್​ ಸವಾರ ಚಂದನ್ ತಲೆ ಮೇಲೆ​ ಬಿದ್ದ 4-5 ಅಡಿಯ ರಾಡ್.ತಲೆ ಮೇಲೆ ರಾಡ್​ ಬಿದ್ದ ಜಸ್ಟ್​ ಎರಡೇ ಸೆಕೆಂಡ್​ನಲ್ಲಿ ನೆಲಕ್ಕಪ್ಪಳಿಸಿದ ಬೈಕ್​ ಸವಾರ ಚಂದನ್.ನೆಲಕ್ಕೆ ಬೀಳುತ್ತಿದ್ದಂತೆ ಬಾಯಿಂದ ರಕ್ತ ಕಕ್ಕಿದ ಬೈಕ್​ ಸವಾರ ಚಂದನ್.ರಕ್ತ ಕಕ್ಕಿ ಪ್ರಜ್ಞಾಹೀನ ಸ್ಥಿತಿ ತಲುಪಿದ್ದ ಬೈಕ್​ ಸವಾರ ಚಂದನ್.

ಗಂಭೀರವಾಗಿ ಗಾಯಗೊಂಡಿದ್ದ ಚಂದನ್​ಗೆ ನೀರು ಕುಡಿಸಿ, ಆಸ್ಪತ್ರೆಗೆ ದಾಖಲಿಸಿದ ಸ್ಥಳೀಯರು.
ರಾಥೋಡ್​ ಇನ್ವೆಸ್ಟ್​ಮೆಂಟ್​ ಮಾಲೀಕ ಹಾಗೂ ಕಾಂಟ್ರಾಕ್ಟರ್​ ಜೈರಾಮ್​ ವಿರುದ್ಧ.ಜವಾಬ್ದಾರಿತನದ ಆರೋಪ.ಇವರುಗಳ ನಿರ್ಲಕ್ಷದ ವಿರುದ್ಧ ಹಲಸೂರು ಗೇಟ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು….

LEAVE A REPLY

Please enter your comment!
Please enter your name here