Home Cinema “ಗೀತಾ ಗೋವಿಂದಮ್” ಚಿತ್ರದ ವಿಜಯ್-ರಶ್ಮಿಕಾ ಹಾಟ್ ಕಿಸ್ಸಿಂಗ್ ಸೀನ್ ಲೀಕ್..?! ಬೇಸರ ವ್ಯಕ್ತಪಡಿಸಿದ ಚಿತ್ರತಂಡ…

“ಗೀತಾ ಗೋವಿಂದಮ್” ಚಿತ್ರದ ವಿಜಯ್-ರಶ್ಮಿಕಾ ಹಾಟ್ ಕಿಸ್ಸಿಂಗ್ ಸೀನ್ ಲೀಕ್..?! ಬೇಸರ ವ್ಯಕ್ತಪಡಿಸಿದ ಚಿತ್ರತಂಡ…

1671
0
SHARE

ರಶ್ಮಿಕಾ ಮಂದಣ್ಣ ಮತ್ತು ತೆಲುಗು ನಟ ವಿಜಯ್ ದೇವರಕೊಂಡ ಭಿನಯದ ಗೀತಗೋವಿಂದಂ ಚಿತ್ರದ ಲಿಪ್ ಲಾಕ್ ದೃಶ್ಯ ಲೀಕ್ ಆಗಿದ್ದು ಸಿಕ್ಕಪಟ್ಟೆ ವೈರಲ್ ಆಗಿದೆ..

ಬಸ್‌ನಲ್ಲಿ ಕೂತಿರುವ ರಶ್ಮಿಕಾ ಅಂಡ್ ವಿಜಯ್ ತುಟಿಗೆ ತುಟಿಸೇರಿಸಿ ಮುತ್ತಿಡುತ್ತಿರುವ ದೃಶ್ಯ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದೆ…

ರಶ್ಮಿಕಾ ಅಭಿನಯದ ಎರಡನೆ ತೆಲುಗು ಚಿತ್ರ ಇದಾಗಿದ್ದು ವಿಜಯ್ ದೇವರಕೊಂಡ ಜೊತೆ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಿದ್ದಾರೆ..

ಚಿತ್ರದ ಕೆಲವು ಇಂಪಾರ್ಟೆಂಟ್ ದೃಶ್ಯಗಳು ಲೀಕ್ ಆಗಿದ್ದು ಚಿತ್ರತಂಡ ಬೇಸರ ವ್ಯಕ್ತವಡಿಸಿದೆ..ಅಲ್ಲದೆ ಎಡಿಟಿಂಗ್ ಸ್ಟೂಡಿಯೋದಿಂದನೆ ಲೀಕ್ ಆಗಿರುವ ಶಂಕೆ ವ್ಯಕ್ತವಾಗಿದ್ದು ಶಂಕಿತರನ್ನು ಪಶಕ್ಕೆಪಡೆದು ವಿಚಾರಣೆ ನಡೆಸಲಾಗುತ್ತಿದೆ.

LEAVE A REPLY

Please enter your comment!
Please enter your name here