Home Crime ಗೌರಿ ಲಂಕೇಶ್ ಹತ್ಯೆ ಮಾಡಿದ್ದು ನಾನೇ ಎಂದು ತಪ್ಪೊಪ್ಪಿಕೊಂಡ ಪರಶುರಾಮ್..!!? ಕೊನೆಗೂ ಹಂತಕ ಅರೆಸ್ಟ್..?

ಗೌರಿ ಲಂಕೇಶ್ ಹತ್ಯೆ ಮಾಡಿದ್ದು ನಾನೇ ಎಂದು ತಪ್ಪೊಪ್ಪಿಕೊಂಡ ಪರಶುರಾಮ್..!!? ಕೊನೆಗೂ ಹಂತಕ ಅರೆಸ್ಟ್..?

378
0
SHARE

ಪತ್ರಕರ್ತೆ ಗೌರಿ ಲಂಕೇಶ್ ಹಂತಕನ ಬಂಧನ. ಸಿಂಧಗಿ ಮೂಲದ ಪರಶುರಾಮ್ ವಾಗ್ಮೋರೆಯನ್ನು ಬಂಧಿಸಿದ ಎಸ್‌ಐಟಿ ತಂಡ. ಆರೋಪಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ…ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ, ಎಸ್ಐಟಿ ತಂಡ ಮಹಾರಾಷ್ಟ್ರದಲ್ಲಿ ಅಡಗಿದ್ದ ಮತ್ತೊಬ್ಬ ಶಂಕಿತ ಆರೋಪಿಯನ್ನ ವಶಕ್ಕೆ ಪಡೆದಿದೆ. ಮತ್ತೊಬ್ಬ ಶಂಕಿತ ಆರೋಪಿಯನ್ನ ವಶಕ್ಕೆ ಪಡೆದಿರೋ ಎಸ್ಐಟಿ ಟೀಂ.ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ವ್ಯಕ್ತಿ ಎಂದು ಶಂಕಿಸಲಾಗಿದೆ.

ಮಹರಾಷ್ಟ್ರದಲ್ಲಿ ವಶಕ್ಕೆ ಪಡೆದಿರೋ ಎಸ್ ಐಟಿ ಟೀಂ.ಸಿಸಿಟಿವಿ ದೃಶ್ಯಾವಳಿ ಹಾಗೂ ರೇಖಾ ಚಿತ್ರದಲ್ಲಿರುವ ವ್ಯಕ್ತಿಯನ್ನೇ ಹೋಲುತ್ತದೆ. 5.1ಅಡಿ ಎತ್ತರ, 75 ರಿಂದ 80 ಕೆಜಿ ತೂಕವಿರುವ ವ್ಯಕ್ತಿಯ ವಶ.ಹೊಟ್ಟೆ ಮಂಜನ ಸ್ನೇಹಿತ ಅನಿಲ್ ಕುಮಾರ್ ಹೇಳಿಕೆ ಮೇಲೆ ತನಿಖೆ ಮುಂದುವರಿಸಿರುವ ಎಸ್ಐಟಿ ಆರೋಪಿ ಮರಾಠಿ ಭಾಷೆ ಮಾತನಾಡುವ ವ್ಯಕ್ತಿ ಎಂದು ಹೇಳಲಾಗ್ತಿದೆ.

ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ವ್ಯಕ್ತಿಯ ಎಂಬ ಶಂಕೆ.ಸಿಸಿಟಿವಿ ದೃಶ್ಯಾವಳಿಗಳಿಗೆ ಹಾಗೂ ಸ್ಕೆಚ್ ಗಳಲ್ಲಿರುವ ವ್ಯಕ್ತಿಯನ್ನೆ ಹೋಲುವ ವ್ಯಕ್ತಿ.ಇನ್ನು, ವಶಕ್ಕೆ ಪಡೆದ ವ್ಯಕ್ತಿಯ ಬಳಿ ಯಾವುದೇ ಮಾರಕಾಸ್ತ್ರಗಳು ಪತ್ತೆಯಾಗಿಲ್ಲ. ಹೊಟ್ಟೆ ಮಂಜನ ಸ್ನೇಹಿತ ಅನಿಲ್ ಕುಮಾರ್ ಹೇಳಿಕೆ ಮೇಲೆ ತನಿಖೆ ಮುಂದುವರೆಸಿದ್ದ ಎಸ್ ಐಟಿ…

ಮರಾಠಿ ಭಾಷೆ ಮಾತನಾಡುವ ವ್ಯಕ್ತಿ.ವಶಕ್ಕೆ ಪಡೆದ ವ್ಯಕ್ತಿಯ ಬಳಿ ಯಾವುದೆ ಮಾರಕಾಸ್ತ್ರಗಳು ಪತ್ತೆಯಾಗಿಲ್ಲ.ಸದ್ಯ ಶಂಕಿತ ಆರೋಪಿಯನ್ನ ವಶಕ್ಕೆ ಪಡೆದಿರುವ ಎಸ್ಐಟಿ ತಂಡ ಗೌಪ್ಯ ಸ್ಥಳದಲ್ಲಿರಿಸಿ ವಿಚಾರಣೆ ನಡೆಸ್ತಿದ್ದಾರೆ.ಸದ್ಯ ಗೌಪ್ಯ ಸ್ಥಳದಲ್ಲಿ ವಿಚಾರಣೆ ನಡೆಸ್ತಿರೋ ಎಸ್ಐಟಿ ಟೀಂ…

LEAVE A REPLY

Please enter your comment!
Please enter your name here