Home Crime ಜ್ಯೋತಿಷಿ ನಿಮ್ಮ ಮಕ್ಕಳ ಜಾತಕ ಸರಿಯಿಲ್ಲ ಎಂದು ಹೇಳಿದ್ದಕ್ಕೆ, ಬೇಸರಗೊಂಡು ಮಕ್ಕಳಿಗೆ ವಿಷ ಉಣಿಸಿ ತಾಯಿ...

ಜ್ಯೋತಿಷಿ ನಿಮ್ಮ ಮಕ್ಕಳ ಜಾತಕ ಸರಿಯಿಲ್ಲ ಎಂದು ಹೇಳಿದ್ದಕ್ಕೆ, ಬೇಸರಗೊಂಡು ಮಕ್ಕಳಿಗೆ ವಿಷ ಉಣಿಸಿ ತಾಯಿ ನೇಣಿಗೆ ಶರಣಾಗಿದ್ದಾರೆ..!

850
0
SHARE

ಚಿಕ್ಕಬಳ್ಳಾಪುರ : ಮಕ್ಕಳ ಜಾತಕ ಸರಿಯಿಲ್ಲವೆಂದು ತಾಯಿ ಮಕ್ಕಳಿಗೆ ವಿಷ ಉಣಿಸಿ ತಾಯಿ ನೇಣಿಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಎಂಜಿ ರಸ್ತೆಯಲ್ಲಿ ನಡೆದಿದೆ.

28 ವರ್ಷದ ತಾಯಿ ಉಷಾ, ಮಕ್ಕಳಾದ ಸುಮಂತ್ , ಶಾಲಿನಿ ಮೃತ ದುರ್ದೈವಿಗಳು. ಇತ್ತಿಚ್ಚೇಗೆ ತಾಯಿ ಜ್ಯೋತಿಷಿ ಬಳಿ ಹೋಗಿ ಮಕ್ಕಳ ಜಾತಕ ತೋರಿಸಿದ್ದಾಳೆ. ಇದಕ್ಕೆ ಜ್ಯೋತಿಷಿ ನಿಮ್ಮ ಮಕ್ಕಳ ಜಾತಕ ಸರಿಯಿಲ್ಲವೆಂದು ಹೇಳಿದ್ದಾರೆಂತೆ. ಇದಕ್ಕೆ ಬೇಸರಗೊಂಡು ಮಕ್ಕಳಿಗೆ ವಿಷ ಉಣಿಸಿ ತಾಯಿ ನೇಣಿಗೆ ಶರಣಾಗಿದ್ದಾರೆ.

ಮೃತ ಉಷಾ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಚಿಕ್ಕಬಳ್ಳಾಫುರ ನಗರ ಠಾಣೆ ಪೋಲೀಸರ ಭೇಟಿ ಪರಿಶೀಲನೆ ನಡೆಸಿ, ಪತಿ ಅಶ್ವಥನಾರಾಯಣರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

LEAVE A REPLY

Please enter your comment!
Please enter your name here