Home Cinema “ಟಗರು” ಮಾನ್ವಿತಾ ಹರೀಷ್ ಮತ್ತು “ಚಿಟ್ಟೆ” ವಸಿಷ್ಟ ಸಿಂಹ ಲಂಡನ್‌ನಲ್ಲಿ ಅರೆಸ್ಟ್..!? ಅನುಮತಿಯಿಲ್ಲದೆ ರೊಮ್ಯಾನ್ಸ್ ಶೂಟಿಂಗ್‌...

“ಟಗರು” ಮಾನ್ವಿತಾ ಹರೀಷ್ ಮತ್ತು “ಚಿಟ್ಟೆ” ವಸಿಷ್ಟ ಸಿಂಹ ಲಂಡನ್‌ನಲ್ಲಿ ಅರೆಸ್ಟ್..!? ಅನುಮತಿಯಿಲ್ಲದೆ ರೊಮ್ಯಾನ್ಸ್ ಶೂಟಿಂಗ್‌ ಮಾಡಿದ್ದಕ್ಕೆ ಖಾಕಿ ಬೇಡಿ..!?

1076
0
SHARE

ಅನುಮತಿ ಇಲ್ಲದೇ ಬಂಕಿಂಗ್‌ಹ್ಯಾಮ್ ಪ್ಯಾಲೇಸ್ ಮುಂದೆ ಶೂಟಿಂಗ್. ನಟಿ ಮಾನ್ವಿತಾ, ನಟ ವಸಿಷ್ಠ ಸಿಂಹ ಬಂಧನ. ಎಚ್ಚರಿಕೆ ಕೊಟ್ಟು ಬಿಡುಗಡೆ ಮಾಡಿದ ಪೊಲೀಸರು.

ಶೂಟಿಂಗ್ ವೇಳೆ ಟಗರು ಖ್ಯಾತಿಯ ನಟಿ ಮಾನ್ವಿತಾ ಹರೀಶ್ ಹಾಗು ವಸಿಷ್ಠ ಸಿಂಹ ರನ್ನ ಅರೆಸ್ಟ್ ಮಾಡಿದ ಘಟನೆ ನಡೆಸದಿದೆ..

ಲಂಡನ್ ಬಕಿಂಗ್ ಹ್ಯಾಮ್ ಪ್ಯಾಲೇಸ್ ಮುಂದೆ ಅನುಮತಿ ಇಲ್ಲದೆ. ಹಾಡು ಡಾನ್ಸ್, ರೋಮ್ಯಾನ್ಸ್ ಮಾಡಿದಕ್ಕೆ ಲಂಡನ್ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ…

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೆಶನದ ಚಿತ್ರದಲ್ಲಿ ಮಾನ್ವಿತಾ ಹರೀಶ್ ಹಾಗು ವಸಿಷ್ಠ ಸಿಂಹ ನಟಿಸುತ್ತಿದ್ದಾರೆ..ಚಿತ್ರದ ಶೂಟಿಂಗ್ ಲಂಡನ್ ನಲ್ಲಿ ನಡೆಯುತ್ತಿದ್ದು, ಚಿತ್ರಕ್ಕೆ ಟೈಟಲ್ ಫಿಕ್ಸ್ ಮಾಡಿಲ್ಲ.

LEAVE A REPLY

Please enter your comment!
Please enter your name here