Home Latest ಟೋಲ್ ಗೇಟ್ ನಲ್ಲಿ ಸರ್ಕಾರಿ ಅಧಿಕಾರಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಸ್ಥಳೀಯರು: ವಿಡಿಯೋ ವೈರಲ್

ಟೋಲ್ ಗೇಟ್ ನಲ್ಲಿ ಸರ್ಕಾರಿ ಅಧಿಕಾರಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಸ್ಥಳೀಯರು: ವಿಡಿಯೋ ವೈರಲ್

ಕೊಪ್ಪಳ: ಟೋಲ್ ಗೇಟ್ ಸಿಬ್ಬಂದಿ, ಅಧಿಕಾರಿಯ ಮಾರಾಮಾರಿ.ಸರ್ಕಾರಿ ಅಧಿಕಾರಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಸ್ಥಳೀಯರು.ಕೊಪ್ಪಳ ತಾಲೂಕಿನ ಹಿಟ್ನಾಳ್ ಟೋಲ್ ಗೇಟ್ ಬಳಿ ಘಟನೆ.ಟೋಲ್ ನಲ್ಲಿ ಕಾರ್ ಬಿಡುವ ವಿಚಾರಕ್ಕೆ ಮಾತಿನ ಚಕಮಕಿ..ಟೋಲ್ನಲ್ಲಿ ಕೆಲಸ ಮಾಡುತ್ತಿದ್ದ ಹಿಟ್ನಾಳ್ ಗ್ರಾಮದ ಯುವಕನಿಗೆ ಕಾರಿನಲ್ಲಿದ್ದವರಿಂದ ಥಳಿತ.ಹೊಡೆಸಿಕೊಂಡ ಸಿಬ್ಬಂದಿ ತನ್ನ ಗೆಳೆಯರನ್ನು ಕರೆಸಿ ಅಧಿಕಾರಿಗಳ ಮೇಲೆ ದಾಳಿ,ಗಂಗಾವತಿಯ ಜಿಲ್ಲಾಪಂಚಾಯತ್ ವಾಟರ್ ಸಪ್ಲೈ ವಿಭಾಗದಲ್ಲಿ ಪ್ರಭಾರಿ ಎಇಇ ಆಗಿರೋ ಚಿದಾನಂದ. ಅಧಿಕಾರಿ ಚಿದಾನಂದ ಅವರ ಡ್ರೈವರ್ ಸೇರಿದಂತೆ ಇತರ ಅಧಿಕಾರಿಗಳ ಮೇಲೆ ದಾಳಿ.

806
0
VIAಟೋಲ್-ಗೇಟ್ ನಲ್ಲಿ ಸರ್ಕಾರಿ ಅಧಿಕಾರಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಸ್ಥಳೀಯರು: ವಿಡಿಯೋ ವೈರಲ್
SOURCEಟೋಲ್-ಗೇಟ್ ನಲ್ಲಿ ಸರ್ಕಾರಿ ಅಧಿಕಾರಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಸ್ಥಳೀಯರು: ವಿಡಿಯೋ ವೈರಲ್
Previous articleವೇದಿಕೆಯ ಮೇಲೆಯೇ ಕಾಂಗ್ರೆಸಿಗರನ್ನು ತರಾಟೆಗೆ ತೆಗೆದುಕೊಂಡ ನಿಖಿಲ್ ಕುಮಾರಸ್ವಾಮಿ
Next articleಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ವಿರೋಧಿಸಿ ರೈತರಿಂದ ಪ್ರತಿಭಟನೆ

LEAVE A REPLY

Please enter your comment!
Please enter your name here