Home Cinema ಟ್ರೊಲ್ ಹೈಕಳ ಡಾರ್ಲಿಂಗ್ ಕಿರಿಕ್ ರಾಣಿ ಮತ್ತೆ ನೆಟ್ಟಿಗರ ಕಣ್ಣಿಗೆ ಬಿದ್ದಿದ್ದೇಕೆ..!? ಬಿಕಿನಿ ತೊಟ್ಟು ಫೋಟೋಗೆ...

ಟ್ರೊಲ್ ಹೈಕಳ ಡಾರ್ಲಿಂಗ್ ಕಿರಿಕ್ ರಾಣಿ ಮತ್ತೆ ನೆಟ್ಟಿಗರ ಕಣ್ಣಿಗೆ ಬಿದ್ದಿದ್ದೇಕೆ..!? ಬಿಕಿನಿ ತೊಟ್ಟು ಫೋಟೋಗೆ ಪೋಸ್..! ಸಾಮಾಜಿಕ ಜಾಲತಾಣದಲ್ಲಿ ವೈರಲ್…

896
0
SHARE

ಬೋಲ್ಡ್ ಪೋಟೋ ಶೂಟ್ ಹಾಗೂ ಡ್ಯಾನ್ಸ್ ವಿಡಿಯೋಗಳಿಂದ ಸುದ್ದಿ ಆಗಿದ್ದ ಸಂಯುಕ್ತ ತಮ್ಮ ಇನ್ ಸ್ಟಾಗ್ರಾಂನಲ್ಲಿ ಫೋಟೋಸ್ ಮತ್ತು ವಿಡಿಯೋಗಳನ್ನು ಡಿಲಿಟ್ ಮಾಡಿದ್ದಾರೆ.ಸದ್ಯ ಸಂಯುಕ್ತ ಕೈನಲ್ಲಿ ಒಂದೇ ಒಂದು ಸಿನಿಮಾ ಬಿಟ್ಟು ಮತ್ಯಾವುದೇ ಚಿತ್ರಗಳಿಲ್ಲ. ಅದ್ಯಾಕೋ ಇವರು ಕಿರಿಕ್ ಅನ್ನೋದು ಗೊತ್ತಾದ ನಂತರ ಚಿತ್ರರಂಗದವರು ಸಂಯುಕ್ತ ಹೆಗಡೆಯನ್ನ ಚಿತ್ರಗಳಿಗೆ ನಾಯಕಿಯನ್ನಾಗಿ ಮಾಡಿಕೊಳ್ಳುವ ಸಾಹಸಕ್ಕೆ ಕೈ ಹಾಕಿಲ್ಲ.

ಸಂಯಕ್ತ ಹೆಗಡೆ ಅಂದರೆ ಸಾಕು ಸಿನಿಮಾ ಅಭಿಮಾನಿಗಳು ಆ ಕಿರಿಕ್ ಹುಡ್ಗಿನಾ ಅಂತಾರೆ ಅಷ್ಟರ ಮಟ್ಟಿಗೆ ಸಂಯುಕ್ತ ಕಿರಿಕ್ ಅಂತಾನೇ ಪ್ರಖ್ಯಾತಿ ಪಡೆದುಕೊಂಡು ಬಿಟ್ಟಿದ್ಲು . ಒಂದಾದ ನಂತರ ಒಂದರಂತೆ ಎಡವಟ್ಟು ಮಾಡಿಕೊಳ್ಳುತ್ತಲೇ ಇರುವ ಸಂಯುಕ್ತ ಹೆಗ್ಡೆ ಟ್ರೋಲ್ ಹುಡುಗರ ಪಾಲಿಗೆ ಹಬ್ಬದೂಟ ಆಗಿ ಹೋಗಿದ್ದಾರೆ. ಬಿಗ್ ಬಾಸ್ ಗಲಾಟೆ, ಚಿತ್ರ-ವಿಚಿತ್ರ ಭಂಗಿಯ ಫೋಟೋಗಳು ಅದೆಲ್ಲವೂ ಸಾಲದು ಎಂದು ಸೊಂಟ ಬಳಕಿಸುತ್ತಾ ಡ್ಯಾನ್ಸ್ ಇವೆಲ್ಲವೂ ಟ್ರೋಲ್ ಮಾಡುವವರಿಗೆ ಮತ್ತಷ್ಟು ಖುಷಿ ಕೊಟ್ಟಿದೆ.

ರೈಲ್ ಕಂಬಿಯ ಮೇಲೆ ತುಂಡು ತುಂಡು ಬಟ್ಟೆ ಹಾಕಿಕೊಂಡು ವಿಬ್ಭಿನ ರೀತಿಯಲ್ಲಿ ಪೋಸ್ ಕೊಟ್ಟಿದ್ದ ಸಂಯುಕ್ತ ಫೋಟೋ ನೋಡಿದ ಜನರು ಸಖತಾಗಿ ಟ್ರಾಲ್ ಮಾಡಿದ್ದರು . ಸಂಯುಕ್ತ ಅವ್ರ ಬಟ್ಟೆ , ಹಾಕು ಸ್ಟೈಲ್ ಗೆ ನೆಟ್ಟಿಗರು ಟ್ರೊಲ್ ಮಾಡಿದ್ದರು . ಅಂದಿನಿಂದ ಟ್ರೊಲ್ ಹೈಕಳ ಡಾರ್ಲಿಂಗ್ ಆಗಿ ಹೋದ್ಲು ಈ ಕಿರಿಕ್ ಹುಡುಗಿ.

ಆದರೆ ಇದಕ್ಕೆಲ್ಲ ತಲೆಯೇ ಕೆಡೆಸಿಕೊಳ್ಳದ ಸಂಯುಕ್ತ ತಾನು ಅಂದುಕೊಂಡಿದ್ದನ್ನು ಮಾಡುತ್ತಲೇ ಬರುತ್ತಿದ್ದಳು. ಇದಾದ  ಕಿರಿಕ್ ಹುಡ್ಗಿ ಸಂಯುಕ್ತ ಹೆಗ್ಡೆ ತನ್ನ  ಹೊಸ ಫೋಟೋ ಶೂಟ್ ನಿಂದಾಗಿ ಸಖತ್ ಸುದ್ದಿಯಾದ್ಲು ಸಂಯುಕ್ತ ಹೆಡ್ಗೆ ಸದ್ಯ ಸದಾ ಸುದ್ದಿಲ್ಲಿರುವ ನಟಿ. ಅಭಿನಯಿಸಿದ್ದು ಎರಡೇ ಚಿತ್ರವಾದರೂ ಸಾಮಾಜಿಕಾ ಜಾಲತಾಣದಲ್ಲಿ ಮಾತ್ರ ಆಗಾಗ ಟ್ರೋಲ್ ಪೇಜ್ ಗಳಿಂದ ವೈರಲ್ ಆಗುತ್ತಲೇ ಇರ್ತಿದ್ದಳು . ಆಗ ಟ್ರೋಲಿಗರು  ಜನರು ಸಂಯುಕ್ತರನ್ನ ನೆನಪಿಸಿಕೊಳ್ಳುತ್ತಿರುವುದು ಅವರ ಹಾಟ್ ಲುಕ್ ಫೋಟೋಶೂಟ್ ನಿಂದ.

ಸಂಯುಕ್ತಾ ಹೆಡ್ಗೆ ಇತ್ತೀಚಿಗಷ್ಟೆ ಮಾಡಿಸಿಕೊಂಡಿರುವ ಫೋಟೋಶೂಟ್ ನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿಂದೆ ಎಂದು ಕಾಣಿಸಿಕೊಳ್ಳದ ಲುಕ್ ನಲ್ಲಿ ಸಂಯುಕ್ತಾ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಈ ಪೋಸ್ ನೋಡಿದ ಅನೇಕರು ಈ ಕಿರಿಕ್ ಬೆಡಗಿಯ ಕಾಲು ಏಳದಿದ್ದರು.ಎಷ್ಟೇ ಟ್ರೋಲ್ ಆದರೂ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸಂಯುಕ್ತಾ ಕೊನೆಯ  ಬಾರಿ ಟ್ರೊಲ್  ಪೇಜ್ ನವರಿಗೆ ಅಂಜಿದ್ರಾ ಅನ್ನೋ ಅನುಮಾನಗಳು ಬರುತ್ತಿವೆ.

ಯಾಕೆಂದರೆ ಹೊಸ ಫೋಟೋ ಸೂಟ್ ನ ಫೋಟೋಗಳನ್ನ ಸಂಯುಕ್ತ ತಮ್ಮ ಇನ್‌ಸ್ಟಾ ಗ್ರಾಂ ಹಾಗೂ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿಲ್ಲ.ಈಗಲಾದ್ರೂ ಸಂಯುಕ್ತ ಗೆ ಬುದ್ದಿ ಬಂದಿರ ಬೇಕು.ಸದ್ಯ ಥಾಯ್ಲೆಂಡ್‌ ಪ್ರವಾಸದಲ್ಲಿರುವ ಸಂಯುಕ್ತಾ ಹೆಗ್ಡೆ ಬಿಕಿನಿ ತೊಟ್ಟು ಫೋಟೋಗೆ ಪೋಸ್ ನೀಡಿದ್ದು ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೋಟ್ ಮೇಲೆ ಕುಳಿತು ಸಂಯುಕ್ತಾ ಫೋಟೋಗೆ ಪೋಸ್ ನೀಡಿದ್ದು ಕಿರಿಕ್ ಮಾಡಿಯೇ ಹೆಚ್ಚು ಸುದ್ದಿ ಮಾಡುತ್ತಿದ್ದ ಸಂಯುಕ್ತಾರ ಈ ಫೋಟೋ ಕಂಡ ಕೆಲ ನೆಟಿಗರು ಆಕೆಯನ್ನು ಬಗೆ ಬಗೆ ರೀತಿಯಲ್ಲಿ  ಟ್ರೋಲ್ ಮಾಡುತ್ತಿದ್ದಾರೆ. ಅದೆಷ್ಟು ಬಾರಿ ಟ್ರೊಲ್ ಆದ್ರೂ ಈ ಹುಚ್ಚ ವೆಂಕಮ್ಮ ನಿಗೆ ಬುದ್ದಿ ಬಂದಿಲ್ಲ . ಇವಳಿಗೆ ಅದ್ ಯಾವಾಗ್ ಬುದ್ದಿ ನೆಟ್ಟಗಾಗುತ್ತೋ ಆ ದೇವರೇ ಬಲ್ಲ…

LEAVE A REPLY

Please enter your comment!
Please enter your name here