Home Cinema ತಪ್ಪದೇ ನೋಡಿ..! ಬಂದ್ಳು ‘ಜಯಶ್ರೀ’ ಮಾಡಿ ಜಸ್ಟ್ ‘ಜಳಕ’..! ಒಂಟಿ ಮನೆಯ ಹುಡುಗಿ ಕಂಡ್ರೆ ಕುಣಿಯುತ್ತೆ...

ತಪ್ಪದೇ ನೋಡಿ..! ಬಂದ್ಳು ‘ಜಯಶ್ರೀ’ ಮಾಡಿ ಜಸ್ಟ್ ‘ಜಳಕ’..! ಒಂಟಿ ಮನೆಯ ಹುಡುಗಿ ಕಂಡ್ರೆ ಕುಣಿಯುತ್ತೆ ಹೃದಯ ತಕತಕ..!

329
0
SHARE

ಬಿಗ್ ಬಾಸ್ ಜಯಶ್ರೀ.. ಚೋಟ್ಟುದ್ದ ಅಂಗಿ ತೊಟ್ಟು ಬಿಗ್ ಮನೆಯಲ್ಲಿ ತಳುಕು ಬಳುಕು ತೋರಿಸ್ತಿರುವ ಕ್ಯೂಟ್ ಕ್ಯೂಟ್ ಬೆಡಗಿ.ಯಸ್.. ಬಿಗ್ ಬಾಸ್ ಜಯಶ್ರೀ. ಮೂರ್ತಿ ಚಿಕ್ಕದಾದ್ರು, ಕೀರ್ತಿ ದೊಡ್ಡದ್ದು ಅಂತಾರಲ್ಲ ಹಾಗೇ.

ಚೊಟುದ್ದ ಇದ್ರು, ಬಬ್ಲಿ ಬಬ್ಲಿ ಮಾತುಗಳಿಂದಾನೇ ಬಿಗ್ ಮನೆಯಲ್ಲಿ ಬಿಂದಾಸಾಗಿ ಪ್ರೇಕ್ಷಕರ ಚಿತ್ತ ಕದ್ದಿದ್ದ ಬೆಡಗಿ. ಸದ್ಯ ಜಸ್ಟ್ ಜಳಕ ಮಾಡಿ ಆಗೆ ಹಾಟ್ ಅವತಾರದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಹೊಸ ಫೋಟೊ ಶೂಟ್ ಮೂಲಕ ಪಡ್ಡೆಗಳ ಹಾರ್ಟ್ ನಿಂತಲ್ಲೇ ಕುಳಿಯುವಂತೆ ಪೋಸ್ ನೀಡಿದ್ದಾರೆ. ಜಯಶ್ರೀ ಏಕ್ ಧಮ್ ಈಗೆ ಖುಲ್ಲಂ ಖುಲ್ಲಾ ಬೋಲ್ಡ್ & ಸೆಕ್ಸಿಯಾಗಿ ಕ್ಯಾಮರಾಗೆ ಕಾಣಿಸಿಕೊಳ್ತಿರೋದು ಮೊದಲೇನಲ್ಲ.

ಸದಾ ತುಂಡ್ಗೆ ಮೂಲಕ ತುಂಟ ನಗೆ ಬೀರುವ ಜಯಶ್ರೀ, ಬಿಗ್‌ಬಾಸ್ ಮನೆಯಲ್ಲಿ ಎಲ್ಲರನ್ನೂ ಅಟ್ಯಾಕ್ಟ್ ಮಾಡಿದ್ರು. ಈಗ ಕೈಯಲ್ಲಿ ಸಿಗರೇಟ್ ಹಿಡಿದು ಮಾದಕವಾಗಿ ವಿಭಿನ್ನ ಲುಕ್‌ನಲ್ಲಿ ಕಮಾಲ್ ಮಾಡ್ತಿದ್ದಾರೆ. ಇನ್ನು ಜಯಶ್ರೀಗೆ ಮೊದಲಿನಿಂದ್ಲೂ ಪೋಟೊ ಶೂಟ್ ಮಾಡಿಸಿಕೊಳ್ಳುವುದೆಂದ್ರೆ ಒಂಥರಾ ಕ್ರೇಜ್.

ಹಾಗಾಗಿನೇ ಸದ್ಯ ಫರ್ಸನಲ್ ಫೋಟೋ ಶೂಟ್ ಮಾಡಿಸಿರುವ ಜಯಶ್ರೀ. ಹಾಟ್ ಅವತಾರದಲ್ಲಿ ಕಣ್ಣು ಕುಕ್ಕುವಂತೆ ಕಾಣಿಸಿಕೊಂಡಿದ್ದು ಈ ಫೋಟೋ ಶೂಟ್ ಯಾವುದಾದ್ರು ಚಿತ್ರಕ್ಕಿರಬಹುದುದಾ ಎಂಬ ಅನುಮಾವನ ಕಾಡುವಂತೆ ಮಾಡಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಒಂದೆರಡು ಸಿನಿಮಾಗಳಲ್ಲಿ ಬಿಜಿಯಾಗಿದ್ದ ಈ ಬೆಡಗಿ.

ಉಪ್ಪು ಉಳಿ ಖಾರ ಚಿತ್ರದಲ್ಲಿ ನಾಲ್ಕವರು ನಾಯಕಿಯರಲ್ಲಿ ಒಬ್ಬಳಾಗಿ ನಟಿಸಿದ್ರು. ಆದಾದ ಬಳಿ ಸಾಕಷ್ಟು ಸಿನಿಮಾಗಳಿಗೆ ಅವಕಾಶಗಳು ಅರಸಿಬಂದಿದ್ದು. ಉತ್ತಮ ಚಿತ್ರಮ ಚಿತ್ರದ ಆಯ್ಕೆಯಲ್ಲಿ ತೊಂಡಗಿಕೊಂಡಿದ್ದಾರೆ. ಈ ಮೂಲಕ ಸದ್ಯದಲ್ಲೇ ಉತ್ತಮ ಚಿತ್ರದಲ್ಲಿ ನಟಿಸುವ ಬ್ಯಾಗ್ ಮಾಡಲು ತಯಾರಿಯಲ್ಲಿದ್ದಾರೆ ಜಯಶ್ರೀ.

LEAVE A REPLY

Please enter your comment!
Please enter your name here