Home Cinema ತಮಿಳು ಸಿನಿಮಾರಂಗದಲ್ಲಿ ಆಫರ್ ಬೇಕು ಅಂದರೆ ಅಡ್ಜೆಸ್ಟ್ ಮಾಡಿಕೊಳ್ಳಬೇಕೆಂತೆ.!! ಕನ್ನಡದ ನಟಿ ಖುಷಿ ಶೆಟ್ಟಿ ಲೈಂಗಿಕ...

ತಮಿಳು ಸಿನಿಮಾರಂಗದಲ್ಲಿ ಆಫರ್ ಬೇಕು ಅಂದರೆ ಅಡ್ಜೆಸ್ಟ್ ಮಾಡಿಕೊಳ್ಳಬೇಕೆಂತೆ.!! ಕನ್ನಡದ ನಟಿ ಖುಷಿ ಶೆಟ್ಟಿ ಲೈಂಗಿಕ ಕಿರುಕುಳದ ಬಗ್ಗೆ ಫೇಸ್ ಬುಕ್‌ನಲ್ಲಿ ಹೇಳಿದ್ದು ಹೀಗೆ..!??

1318
0
SHARE

ಚಿತ್ರರಂಗದಲ್ಲಿ ಇತ್ತೀಚೆಗೆ ಅಡ್ಜೆಸ್ಟ್ ಮೆಂಟ್, ಅಗ್ರಿಮೆಂಟ್ ಎನ್ನುವ ಪದ್ದತಿ ಸಾಕಷ್ಟು ಸದ್ದು ಮಾಡ್ತಿದ್ದೆ…

ಕನ್ನಡದ ನಟಿ ಕೃಷಿ ಶೆಟ್ಟಿ ಚ್ಯಾನ್ಸ್ ಕೊಡಬೇಕಂದ್ರೆ ಅಡ್ಜೆಸ್ಟ್ ಮಾಡಿಕೋ ಎಂದ ನಿರ್ಮಾಪಕನಿಗೆ ಸರಿಯಾಗಿ ಮರ್ಯಾದೆ ಮಾಡಿದ್ದಾಳೆ…

ನಟಿ ಖುಷಿ ಶೆಟ್ಟಿ ಲೈಂಗಿಕ ಕಿರುಕುಳದ ಬಗ್ಗೆ ತಮಗಾದ ಅನುಭವವನ್ನು ಫೇಸ್ ಬುಕ್‌ನಲ್ಲಿ ಹೇಳಿಕೊಂಡಿದ್ದಾಳೆ…

ತಮಿಳು ಸಿನಿಮಾರಂಗದಲ್ಲಿ ಆಫರ್ ಬೇಕು ಅಂದರೆ ಅಡ್ಜೆಸ್ಟ್ ಮಾಡಿಕೊಳ್ಳಬೇಕೆಂತೆ…

ಈ ಬಗ್ಗೆ ಬಂದಿರುವ ಸಂದೇಶ ಮತ್ತು ಆಡಿಯೋವನ್ನು ಖುಷಿ ತಮ್ಮ ಫೇಸ್ ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ…

LEAVE A REPLY

Please enter your comment!
Please enter your name here