Home Crime ತರಗತಿಗೆ ನುಗ್ಗಿ ವಿದ್ಯಾರ್ಥಿನಿಗೆ ಪ್ರೀತ್ಸೆ ಅಂತಾ ಕಾಡ್ತಿದ್ದ ರೋಡ್ ರೋಮಿಯೊಗೆ ಅಟ್ಟಾಡಿಸಿ ಹೊಡೆದ ವಿದ್ಯಾರ್ಥಿಗಳು..

ತರಗತಿಗೆ ನುಗ್ಗಿ ವಿದ್ಯಾರ್ಥಿನಿಗೆ ಪ್ರೀತ್ಸೆ ಅಂತಾ ಕಾಡ್ತಿದ್ದ ರೋಡ್ ರೋಮಿಯೊಗೆ ಅಟ್ಟಾಡಿಸಿ ಹೊಡೆದ ವಿದ್ಯಾರ್ಥಿಗಳು..

2037
0
SHARE

ತರಗತಿಗೆ ನುಗ್ಗಿ ವಿದ್ಯಾರ್ಥಿನಿಗೆ ಪ್ರೀತ್ಸೆ ಅಂತಾ ಕಾಡಿಸ್ತಿದ್ದ ರೋಡ್ ರೋಮಿಯೊಗೆ ವಿದ್ಯಾರ್ಥಿಗಳು ತಳ್ಳಿಸಿರುನ ಘಟನೆ ತುಮಕೂರಿ ವಿಶ್ವವಿದ್ಯಾಲಯದಲ್ಲಿ ನಡೆದಿದೆ…

ವಡ್ಡರಹಳ್ಳಿ ನಿವಾಸಿಯಾದ ನನೀನ್ ಆರೋಪಿ. ಆರಂಭದಲ್ಲಿ ಆರೋಪಿ ನವೀನ್ ಹುಡುಗಿ ನನ್ನ ಮಾವನಮಗಳು…

ಕಳೆದ 7 ವರ್ಷಗಳಿಂದ ಪ್ರೀತಿ ಮಾಡ್ತಿದ್ದೆ ಎಂದಿದ್ದ. ಆದ್ರೆ, ತರಗತಿಗೆ ನುಗ್ಗಿ ವಿದ್ಯಾರ್ಥಿನಿಗೆ ಪ್ರೀತ್ಸೆ ಅಂತಾ ಪ್ರಾಣ ತಿನ್ನುತ್ತಿದ್ದ ಭೂಪನಿಗೆ ವಿದ್ಯಾರ್ಥಿಗಳು ಥಳಿಸಿದ್ದಾರೆ…

ಇನ್ನು ವಿವಿ ಭದ್ರತಾ ಲೋಪದಿಂದ ಈ ಎಲ್ಲಾ ಅವಾಂತರ ನಡೆದಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ…

LEAVE A REPLY

Please enter your comment!
Please enter your name here