Home Crime ತಾನು ಪ್ರೀತಿಸುವ ಹುಡುಗನಿಗೆ ಮತ್ತೋರ್ವ ಹುಡುಗಿ ಗುಲಾಬಿ ಕೊಟ್ಟಲೆಂದು ವಿದ್ಯಾರ್ಥಿನಿಯರು ಪ್ರಿಯಕರನಿಗಾಗಿ ಬಸ್ ನಿಲ್ದಾಣದಲ್ಲೇ ಸಾರ್ವಜನಿಕವಾಗಿ...

ತಾನು ಪ್ರೀತಿಸುವ ಹುಡುಗನಿಗೆ ಮತ್ತೋರ್ವ ಹುಡುಗಿ ಗುಲಾಬಿ ಕೊಟ್ಟಲೆಂದು ವಿದ್ಯಾರ್ಥಿನಿಯರು ಪ್ರಿಯಕರನಿಗಾಗಿ ಬಸ್ ನಿಲ್ದಾಣದಲ್ಲೇ ಸಾರ್ವಜನಿಕವಾಗಿ ಕಿತ್ತಾಟ..!

1476
0
SHARE

ಇಬ್ಬರು ಹೈಸ್ಕೂಲ್ ವಿದ್ಯಾರ್ಥಿನಿಯರು ಪ್ರಿಯಕರನಿಗಾಗಿ ಬಸ್ ನಿಲ್ದಾಣದಲ್ಲೇ ಸಾರ್ವಜನಿಕವಾಗಿ ಕಿತ್ತಾಡಿಕೊಂಡ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಗಡಿಗೆ ಹೊಂದಿಕೊಂಡಿರೋ ತಮಿಳುನಾಡಿನ ಹೊಸೂರಿನಲ್ಲಿ ನಡೆದಿದೆ.

ಇದೆ ತಿಂಗಳು 14 ರಂದು ಪ್ರೇಮಿಗಳ ದಿನದ ಪ್ರಯುಕ್ತ 7ನೆ ತರಿಕಿನಂದು ಗುಲಾಬಿ ದಿನ ಎಂದು ಆಚರಿಸಲಾಗುತ್ತದೆ ಈ ಹಿನ್ನೆಲೆ ಇಬ್ಬರು ಹುಡುಗಿಯರು ಒಬ್ಬನೇ ಹುಡುಗನಿಗೆ ಗುಲಾಬಿ ಹೂ ನೀಡಿದ್ದು ಈ ಹೊಡೆದಾಟಕ್ಕೆ ಕಾರಣವಾಗಿದ್ದು ತಾನು ಪ್ರೀತಿಸುವ ಹುಡುಗನಿಗೆ ಮತ್ತೋರ್ವ ಹುಡುಗಿ ಗುಲಾಬಿ ಕೊಟ್ಟಲೆಂದು ಸಾರ್ವಜನಿಕವಾಗಿ ಬಸ್ ನಿಲ್ದಾಣದಲ್ಲೇ ಹೊಡೆದಾಡಿಕೊಂಡಿದ್ದು,

ಇವರ ಜಗಳ ಬಿಡಿಸಲು ಹೋದ ಇತರ ವಿದ್ಯಾರ್ಥಿನಿಯರು ಸಹ ಪರಸ್ಪರ ಜಗಳವಾಡಿ ಗ್ಯಾಂಗ್ ವಾರ್ ಮಾಡಿಕೊಂಡಿದ್ದಾರೆ ಇನ್ನು ಬಸ್ ನಿಲ್ದಾಣದಲ್ಲಿದ್ದ ಕೆಲ ಪ್ರಯಾಣಿಕರು ವಿದ್ಯಾರ್ಥಿನಿಯರಿಗೆ ಬೈದು ಜಗಳ ಬಿಡಿಸಿ ಕಳುಹಿಸಿದ್ದಾರೆ ಇನ್ನು ವಿದ್ಯಾರ್ಥಿನಿಯರನ್ನು ಹೊಸೂರು ಸರ್ಕಾರಿ ಹೈ ಸ್ಕೂಲ್’ನ ವಿದ್ಯಾರ್ಥಿಗಳು ಎನ್ನಲಾಗಿದೇ.

LEAVE A REPLY

Please enter your comment!
Please enter your name here