Home Cinema “ದರ್ಶನ್ ಜೊತೆ ಖಂಡಿತ ಅಭಿನಯಿಸುತ್ತೇನೆ” ..!! ಸುದೀಪ್-ದರ್ಶನ್ ಸ್ನೇಹ ಸಂಬಂಧದ ಬಗ್ಗೆ ಮಾತನಾಡುವವರ ಬಾಯಿಗೆ ಕತ್ತರಿ...

“ದರ್ಶನ್ ಜೊತೆ ಖಂಡಿತ ಅಭಿನಯಿಸುತ್ತೇನೆ” ..!! ಸುದೀಪ್-ದರ್ಶನ್ ಸ್ನೇಹ ಸಂಬಂಧದ ಬಗ್ಗೆ ಮಾತನಾಡುವವರ ಬಾಯಿಗೆ ಕತ್ತರಿ ಹಾಕಿದ ಕಿಚ್ಚ…

2152
0
SHARE

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆಳೆಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಸಿನಿಮಾ ಮಾಡುವ ಆಸೆ ವ್ಯಕ್ತಪಡಿಸಿದ್ದಾರೆ…

ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಕಿಚ್ಚ, ದರ್ಶನ್ ಜೊತೆ ಖಂಡಿತಾ ಅಭಿನಿಯಸುತ್ತೇನೆ. ಅಂತ ಹೇಳೋ ಮೂಲಕ ಇಬ್ಬರು ಅಭಿಮಾನಿಗಳಿಗೆ ಅಚ್ಚರಿ ಮೂಡಿದ್ದಾರೆ..

ಟ್ವಿಟ್ಟರ್‌ನಲ್ಲಿ ದರ್ಶನ್ ಅಭಿಮಾನಿಯೊಬ್ಬ ಸುದೀಪ್‌ಗೆ ದರ್ಶನ್ ಜೊತೆ ಯಾವಾಗ ಅಭಿನಿಯಸುತ್ತೀರಿ ಅಂತ ಪ್ರೇಶ್ನೆ ಕೇಳಿದ್ದಾರೆ..ಅದಕ್ಕೆ ಉತ್ತರಿಸಿದ ಕಿಚ್ಚ ಯಾವಾಬೇಕಾದ್ರು ಅಭಿನಯಿಸುತ್ತೇನೆ, ಆದ್ರೆ ಸ್ಕ್ರಿಪ್ಟ್ ಚೆನ್ನಾಗಿರಬೇಕು ಅಂತ ಹೇಳಿದ್ದಾರೆ..

ಕಳೆದ ಒಂದು ವರ್ಷದಿಂದ ಕಿಚ್ಚ ಮತ್ತು ದಚ್ಚು ಇಬ್ಬರ ಗೆಳೆತನ ಮುರುದುಬಿದ್ದಿದ್ದು ಇಬ್ಬರ ನಡುವೆ ಸ್ನೇಹವಿಲ್ಲ ಅಂತ ಹೇಳಗುತ್ತಿತ್ತು…

ಸುದೀಪ ತನ್ನ ಗೆಳೆಯನಲ್ಲ ಅಂತ ದಚ್ಚು ಜಾಲತಾಣದಲ್ಲಿ ಬೆರೆದುಕೊಳ್ಳುವ ಮೂಲಕ ಸುದೀಪ್ ವಿರುದ್ದ ಆಕ್ರೋಶ ಹೊರ ಹಾಕಿದ್ರು..ಆದ್ರೀಗ ಕಿಚ್ಚ ದರ್ಶನ್ ಜೊತೆ ಅಭಿನಯಿಸೊ ಆಸೆ ವ್ಯಕ್ತಪಡಿಸಿದ್ದಾರೆ…

LEAVE A REPLY

Please enter your comment!
Please enter your name here