Home District ದಿನೇಶ್ ಗುಂಡೂರಾವ್‌ಗೆ ಗಂಡಸ್ತನವಿದ್ರೆ ಹಾಗೂ ತನ್ನ ತಾಯಿ ಎದೆ ಹಾಲು ಕುಡಿದಿದ್ರೆ ಮೊದಲು ಕಲಬುರಗಿ ಜಿಲ್ಲೆಗೆ...

ದಿನೇಶ್ ಗುಂಡೂರಾವ್‌ಗೆ ಗಂಡಸ್ತನವಿದ್ರೆ ಹಾಗೂ ತನ್ನ ತಾಯಿ ಎದೆ ಹಾಲು ಕುಡಿದಿದ್ರೆ ಮೊದಲು ಕಲಬುರಗಿ ಜಿಲ್ಲೆಗೆ ಬರಲಿ ಎಂದು ಸವಾಲ್ ಎಸೆದ ದಿವ್ಯಾ ಹಾಗರಗಿ

831
0
SHARE

ಯುಪಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಕೆಪಿಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಅವಹೇಳನಕಾರಿ ಹೇಳಿಕೆಗೆ ಕಲಬುರಗಿ ಜಿಲ್ಲಾ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ದಿವ್ಯಾ ಹಾಗರಗಿ ಕೆಂಡಾಮಂಡಲವಾಗಿದ್ದಾರೆ.

 

 

ದಿನೇಶ್ ಗುಂಡೂರಾವ್‌ಗೆ ಗಂಡುಸ್ತನವಿದ್ರೆ ಹಾಗೂ ತನ್ನ ತಾಯಿ ಎದೆ ಹಾಲು ಕುಡಿದಿದ್ರೆ ಮೊದಲು ಕಲಬುರಗಿ ಜಿಲ್ಲೆಗೆ ಬರಲಿ..ಅವರು ಯೋಗಿ ಆದಿತ್ಯನಾಥ್‌ ಬಗ್ಗೆ ಹೇಳಿದ್ದನ್ನ ನಾನು ಮಾಡಿ ತೋರಿಸ್ತನೆ ಅಂತಾ ಕಿಡಿಕಾರಿದ್ದಾರೆ‌.

 

 

ನಿನ್ನೆಯಷ್ಟೆ ದಿನೇಶ್ ಗು‌ಂಡೂರಾವ್, ಯುಪಿ ಸಿಎಂ ಆದಿತ್ಯನಾಥ್ ರಾಜ್ಯಕ್ಕೆ ಬಂದರೆ ಚಪ್ಪಲಿಯಿಂದ ಹೊಡೆಯಿರಿ ಅಂತಾ ವಿವಾದಾತ್ಮಕ ಹೇಳಿಕೆ ನೀಡಿ ಬಿಜೆಪಿಯ ಆಕ್ರೋಶಕ್ಕೆ ಗುರಿಯಾಗಿದ್ದರು.

 

 

ಈ ಹಿಂದೆ ವಿಜಯಪುರದಲ್ಲಿ ನಡೆದಿದ್ದ ವೀರಶೈವ ಸಮಾವೇಶದಲ್ಲಿ ಎಂಬಿ ಪಾಟೀಲ್ ವಿರುದ್ದ ಆಕ್ರೋಶಭರಿತ ಮಾತುಗಳನ್ನಾಡಿ ರಾಜ್ಯ ಮಾಧ್ಯಮಗಳಲ್ಲದೇ ರಾಷ್ಟ್ರೀಯ ಮಾಧ್ಯಮಗಳಲ್ಲಿ ಸಹ ದಿವ್ಯಾ ಹಾಗರಗಿ ಸಖತ್ ಫೆಮಸ್ ಆಗಿದ್ದರು.

LEAVE A REPLY

Please enter your comment!
Please enter your name here