Home Cinema ನಟಿ ಪೂಜಾ ಗಾಂಧಿ ಜೆಡಿಎಸ್‌ಗೆ ಮತ್ತೆ ಜೈ..!! ತಪ್ಪು ನಿರ್ಧಾರದಿಂದ ಒಂದು ವರ್ಷ JDSನಿಂದ ದೂರವಿದ್ದೆ...

ನಟಿ ಪೂಜಾ ಗಾಂಧಿ ಜೆಡಿಎಸ್‌ಗೆ ಮತ್ತೆ ಜೈ..!! ತಪ್ಪು ನಿರ್ಧಾರದಿಂದ ಒಂದು ವರ್ಷ JDSನಿಂದ ದೂರವಿದ್ದೆ ಎಂದ ಮಳೆ ಹುಡುಗಿ…

877
0
SHARE

ನಟಿ ಪೂಜಾ ಗಾಂಧಿ ಜೆಡಿಎಸ್‌ಗೆ ಮರು ಸೇರ್ಪಡೆಯಾಗಿದ್ದಾರೆ.ಜೆಡಿಎಸ್ ಮುಖಂಡ ಪಿಜಿಆರ್ ಸಿಂಧ್ಯ ಸಮ್ಮುಖದಲ್ಲಿ ಸೇರ್ಪಡೆ…

 

ಜೆಡಿಎಸ್ ಪ್ರಧಾನ ಕಚೇರಿಯಲ್ಲಿ ಸೇರ್ಪಡೆಯಾದ ನಟಿ ಪೂಜಾ ಗಾಂಧಿ…

 

ಒಂದುವರೆ ವರ್ಷಗಳ ಕಾಲ‌ ನಾನು ಜೆಡಿಎಸ್ ನಲ್ಲಿ ಕೆಲಸ ಮಾಡಿದ್ದೆ.ನಂತರ ಕೆಲ ಸಂಧರ್ಭಗಳಿಂದ ನಾನು ಪಕ್ಷ ಬಿಟ್ಟು ಹೋದೆ.ಆಗಿದ್ದು, ಆಗೋಯ್ತು ನಾನು ವಾಪಸ್ ಪಕ್ಷ ಅನ್ನೊದಕ್ಕಿಂತ ನನ್ನ ಮನೆಗೆ ವಾಪಸ್ಸು ಬಂದಿದ್ದೇನೆ ಅನ್ನೋ ಖುಷಿಯಿದೆ.ತುಂಬ ಧನ್ಯವಾದ ಗಳು. ನಾನು ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡ್ತೇನೆ. ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತೇನೆ.

 

ರಾಷ್ಟ್ರೀಯ ಪಕ್ಷಗಳು ಜಾತಿ, ಧರ್ಮಗಳ ಆಧಾರದ ಮೇಲೆ ಕಿತ್ತಾಡ್ತಿವೆ. ರಾಜ್ಯದ ರೈತರಿಗೆ ಒಳ್ಳೆಯದಾಗ್ಬೇಕಾದ್ರೆ ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದೆ.ರಾಷ್ಟ್ರೀಯ ಪಕ್ಷಗಳನ್ನ ಗೆಲ್ಲಿಸಿದ್ರೆ, ತಮ್ಮ ಸಮಸ್ಯೆಗಳನ್ನ ಹೇಳಿಕೋಳ್ಳೋಕೆ ಡೆಲ್ಲಿಗೆ ಹೋಗ್ಬೇಕು…

LEAVE A REPLY

Please enter your comment!
Please enter your name here