Home Crime ನಡು ರೋಡ್‌ನಲ್ಲಿ WWF ನೋಡಿದ್ದೀರಾ..?! ಒಮ್ಮೆ ನೋಡಿ ಎಂಜಾಯ್ ಮಾಡಿ..(WWF ವಿಡಿಯೋ ಫುಲ್ ವೈರಲ್)

ನಡು ರೋಡ್‌ನಲ್ಲಿ WWF ನೋಡಿದ್ದೀರಾ..?! ಒಮ್ಮೆ ನೋಡಿ ಎಂಜಾಯ್ ಮಾಡಿ..(WWF ವಿಡಿಯೋ ಫುಲ್ ವೈರಲ್)

2496
0
SHARE

ಕಾರ್ ಬರೋದಕ್ಕೆ ಸೈಡ್ ಬಿಡ್ಲಿಲ್ಲ ಅನ್ನೋ ಕಾರಣಕ್ಕೆ ಬೈಕ್ ರೈಡರ್ ಹಾಗೂ ಕಾರ್ ಡ್ರೈವರ್ ಮಿಡ್ ರೋಡ್ ನಲ್ಲೆ ಬಾಕ್ಸಿಂಗ್ ಮಾಡಿದ್ದಾರೆ. ಮಾರತ್ ಹಳ್ಳಿ ರಿಂಗ್ ರೋಡ್ ನ ಮಹದೇವಪುರ ಬಳಿ ಈ ಘಟನೆ ನಡೆದಿದೆ.ಟ್ರಾಫಿಕ್ ಜಾಮ್ ಇದ್ದ ಹಿನ್ನೆಲೆಯಲ್ಲಿ ಮಹದೇವಪುರ ರಿಂಗ್ ರೋಡ್ ನಲ್ಲಿ ವೆಹಿಕಲ್ಸ್ ಸ್ಲೋ ಆಗಿ ಹೋಗ್ತಿದ್ವು.

ಆ ವೇಳೆ ಸಿಕ್ಕ ಸಿಕ್ಕ ಕಡೆ ನುಗ್ತಿದ್ದರು ಅದೇ ವೇಳೆ ಇನೋವಾ ಕಾರಿನ ಚಾಲಕ ಸಿಕ್ಕ ಗ್ಯಾಪ್ ನಲ್ಲಿ ಕಾರನ್ನ ನುಗ್ಗಿಸಿಕೊಂಡ್ ಬಂದಿದ್ದು, ಅದಕ್ಕೆ ಅಡ್ಡಲಾಗಿ ಬಂದ ಬೈಕ್ ಸವಾರ ಅದೇನ್ ಅಂದ್ನೋ ಮುಂದೆ ಹೋದ ಕಾರ್ ಡ್ರೈವರ್ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳನ್ನ ಹೋರ ಹಾಕ್ತ ಬಂದ್ ಜಗಳಕ್ಕಿಳಿದಿದ್ದ.

ಹಾಗೆ ಇಬ್ಬರ ನಡುವೆ ಜಗಳ ಶುರು ವಾಗಿದ್ದು, ತೇಠ್ ಡಬ್ಲ್ಯೂ ಡಬ್ಲ್ಯೂ ಎಫ್ ಗೂ ಕಮ್ಮಿ ಇಲ್ಲದಂತೆ ಫೈಟ್ ಮಾಡಿದ್ದಾರೆ. ಇದನ್ನ ಕಂಡ ಅಕ್ಕ ಪಕ್ಕದ ವಾಹನ ಸವಾರರು ಎಳೆದಾಡಿದ್ರು ಬಿಡದ ಬಾಕ್ಸರ್ ಗಳು ಬಟ್ಟೆ ಬರೆ ಹರೆದುಕೊಂಡ್ಮೆಲೆ ತಣ್ಣಗಾಗಿದ್ರು. ಆ ಸದ್ಯ ಆ ಫೈಟಿಂಗ್ ವಿಸ್ಯೂವಲ್ಸ್ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

LEAVE A REPLY

Please enter your comment!
Please enter your name here