Home Latest ನಮ್ಮ ಮೆಟ್ರೋದಲ್ಲಿ ಪಯಣ ಮಾಡಿದ ರಾಹುಲ್..ವಿಧಾನಸೌಧ ಮೆಟ್ರೋ ನಿಲ್ದಾಣದಿಂದ ಎಂ‌ಜಿ ರಸ್ತೆಯವೆರಗೂ ಮೆಟ್ರೋದಲ್ಲಿ ಪಯಣ

ನಮ್ಮ ಮೆಟ್ರೋದಲ್ಲಿ ಪಯಣ ಮಾಡಿದ ರಾಹುಲ್..ವಿಧಾನಸೌಧ ಮೆಟ್ರೋ ನಿಲ್ದಾಣದಿಂದ ಎಂ‌ಜಿ ರಸ್ತೆಯವೆರಗೂ ಮೆಟ್ರೋದಲ್ಲಿ ಪಯಣ

124
0
SHARE

ನಮ್ಮ ಮೆಟ್ರೋದಲ್ಲಿ ರಾಹುಲ್ ಗಾಂಧಿ ಪಯಣ ಮಾಡಿದ್ರು. ವಿಧಾನಸೌಧ ಮೆಟ್ರೋ ನಿಲ್ದಾಣದಿಂದ ಎಂಜಿ ರಸ್ತೆವರೆಗೂ ಮೆಟ್ರೋದಲ್ಲಿ ಸಂಚರಿಸಿದ್ರು.

ಈ ವೇಳೆ ರಾಹುಲ್ ಗಾಂಧಿಗೆ ಸಿಎಂ ಸಿದ್ದರಾಮಯ್ಯ, ಪರಮೇಶ್ವರ್, ವೇಣುಗೋಪಾಲ್ ಸಾಥ್ ನೀಡಿದ್ರು. ಬಳಿಕ ಎಂ.ಜಿ.ರಸ್ತೆಯ ಚರ್ಚ್ ಸ್ಟ್ರೀಟ್‌ನಲ್ಲಿರುವ ಬುಕ್ ಸ್ಟೋರ್‌ಗೆ ತೆರಳಿದ್ರು.

ಸಿಎಂ ,ಪರಮೇಶ್ವರ್ ,ವೇಣುಗೋಪಾಲ್ ಸಾಥ್…

ಬುಕ್ ಸ್ಟೋರ್ ಗೆ ತೆರಳಿದ ರಾಹುಲ್..

ಚರ್ಚ್ ಸ್ಟ್ರೀಟ್ ನಲ್ಲಿರುವ ಬುಕ್ ವರ್ಮ್ ಸ್ಟೋರ್ ಗೆ ತೆರಳಿದ ರಾಗಾ…

LEAVE A REPLY

Please enter your comment!
Please enter your name here