Home District ನಾಗಮಂಗಲ ಕ್ಷೇತ್ರದ “ಕರೆ ಮಾಡಿ ವೋಟ್ ಮಾಡಿ” ರಿಸಲ್ಟ್ ಏನು ಗೊತ್ತಾ..? ಅಂತಿಮ ಘಟ್ಟದಲ್ಲಿ ಚಲುವರಾಯಸ್ವಾಮಿಗೆ...

ನಾಗಮಂಗಲ ಕ್ಷೇತ್ರದ “ಕರೆ ಮಾಡಿ ವೋಟ್ ಮಾಡಿ” ರಿಸಲ್ಟ್ ಏನು ಗೊತ್ತಾ..? ಅಂತಿಮ ಘಟ್ಟದಲ್ಲಿ ಚಲುವರಾಯಸ್ವಾಮಿಗೆ ಜೈ. ಬಿಜೆಪಿ ಅಭ್ಯರ್ಥಿ ಆಟಕ್ಕುಂಟೂ ಲೆಕ್ಕಕ್ಕೆ ಇಲ್ಲ…

3017
0
SHARE

ಸಿಕ್ಕಾಪಟ್ಟೆ ಹೈಪ್ ಆಗಿರೋ ಕ್ಷೇತ್ರ ನಾಗಮಂಗಲ.ಪ್ರಸಿದ್ದ ಆಧಿಚುಂಚನಗಿರಿ ಮಠ ಇರೋದು ಈ ಕ್ಷೇತ್ರದಲ್ಲೇ.ಕಳೆದ ಬಾರಿ ತೆನೆಹೊತ್ತಿದ್ದ ಚಲುವರಾಯಸ್ವಾಮಿ ಈಗ ಕೈ ಹಿಡಿದಿದ್ದಾರೆ…

ಕಳೆದ ಬಾರಿ ಕೈ ಹಿಡಿದಿದ್ದ ಸುರೇಶ್ ಗೌಡ ಈಗ ತೆನೆ ಹೊತ್ತಿದ್ದಾರೆ.ಚಲುವರಾಯಸ್ವಾಮಿ-ಸುರೇಶ್ ಗೌಡ್ರ ನಡುವೆ ಜಿದ್ದಾಜಿದ್ದಿನ ಫೈಟ್…

ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಟಕ್ಕುಂಟೂ ಲೆಕ್ಕಕ್ಕೆ ಇಲ್ಲ.ಚಲುವರಾಯಸ್ವಾಮಿ ಕ್ಷೇತ್ರದ ಮೇಲೆ ಹಿಡಿತ ಹೊಂದಿದ್ದಾರೆ.ಕ್ಷೇತ್ರದಲ್ಲಿ ಒಕ್ಕಲಿಗರ ಸಂಖ್ಯೆ ಹೆಚ್ಚಿದ್ದು, ಅವರ ಮತಗಳೇ ನಿರ್ಣಾಯಕ…

ದೇವೇಗೌಡ್ರು, ಹೆಚ್ಡಿಕೆ ಅವರ ಪ್ರಾಬಲ್ಯ ಈ ಕ್ಷೇತ್ರದಲ್ಲಿ ಹೆಚ್ಚಿದೆ.ಕ್ಷೇತ್ರದಲ್ಲಿ ಹಾಲಿ ಶಾಸಕ ಚಲುವರಾಯಸ್ವಾಮಿ ಹವಾ ಇದೆ.ಸಚಿವರಾಗಿದ್ದಾಗ ಮಾಡಿದ ಅಭಿವೃದ್ಧಿ ಕೆಲಸಗಳ ಶ್ರೀರಕ್ಷೆ…

LEAVE A REPLY

Please enter your comment!
Please enter your name here