Home District “ನಾನು ಅಖಾಡಕ್ಕೆ ಇಳಿದಿದ್ದೇನೆ, ಅವರ ನಾನಾ ಅನ್ನೋದು ತೀರ್ಮಾನ ವಾಗಲಿ.” ಟಿಕೆಟ್ ಆಕಾಂಕ್ಷಿತರಾಗಿದ್ದ ಸಮಾಜಸೇವಕ ರವಿಕುಮಾರ್...

“ನಾನು ಅಖಾಡಕ್ಕೆ ಇಳಿದಿದ್ದೇನೆ, ಅವರ ನಾನಾ ಅನ್ನೋದು ತೀರ್ಮಾನ ವಾಗಲಿ.” ಟಿಕೆಟ್ ಆಕಾಂಕ್ಷಿತರಾಗಿದ್ದ ಸಮಾಜಸೇವಕ ರವಿಕುಮಾರ್ ಗೌಡ ಬೇಸರ …

1244
0
SHARE

    ಅಂಬರೀಷ್‌ಗೆ ಮಂಡ್ಯದ ಕಾಂಗ್ರೆಸ್‌ ಟಿಕೆಟ್ ಘೋಷಣೆಯಾಗ್ತಿದ್ದಂತೆ ಜಿಲ್ಲೆಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರೇ ಬೇಸರ ವ್ಯಕ್ತಪಡಿಸಿದ್ದಾರೆ. ಸಮಾಜಸೇವಕ ರವಿಕುಮಾರ್ ಗೌಡರಿಗೆ ಟಿಕೆಟ್ ಕೊಡ್ಬೇಕು ಅಂತ ಆಗ್ರಹಿಸಿದ್ದಾರೆ…

 

 ಅಲ್ಲದೇ ಟಿಕೆಟ್ ಘೋಷಣೆ ಬೆನ್ನಲ್ಲೇ ಟಿಕೆಟ್ ಆಕಾಂಕ್ಷಿತರಾಗಿದ್ದ ಸಮಾಜಸೇವಕ ರವಿಕುಮಾರ್ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ‌‌ 8 ವರ್ಷದಿಂದ ‌‌ ಗ್ರಾಮ ಪಂಚಾಯತ್ ನಿಂದ‌ಹಿಡಿದು, ಎಂ.ಪಿ. ಚುನಾವಣೆ ಯವರೆಗೆ ಎಲ್ಲಾ ಚುನಾವಣೆ ಮಾಡಿದ್ದೇನೆ.

 

ರಮ್ಯಾರವರಿಗಾಗಿ ‌ಕಳೆದ ಬಾರಿ ಕ್ಷೇತ್ರವನ್ನು ತ್ಯಾಗ ಮಾಡಿದ್ದೇನೆ. ನಮ್ಮ ಬೆಂಬಲಿಗರಿದ್ದಾರೆ ಅವರ ಅಭಿಪ್ರಾಯ ಪಡೆದು ನಂತರ ಮುಂದುವರಿಯುತ್ತೇನೆ. ಒಂದು ಸಣ್ಣ ಅಧಿಕಾರ‌ ಪಡೆಯದೇ ಸೇವೆ ಮಾಡಿದ್ದೇನೆ ಅಂತ ಹೈಕಮಾಂಡ್ ವಿರುದ್ಧ ನೋವು ಹೊರಹಾಕಿದ್ರು. ನಾನು ಅಖಾಡಕ್ಕೆ ಇಳಿದಿದ್ದೇನೆ, ಅವರ ನಾನಾ ಅನ್ನೋದು ತೀರ್ಮಾನ ವಾಗಲಿ. ನಾನು ಚದುರಂಗದ ಆಟದಲ್ಲರುವ ಕಾಯಿ ಇದ್ದಂತೆ. ನಮ್ಮ ಹಿತೈಶಿಗಳು‌ ಬೆಂಬಲಿಗರು ನಡೆಸಿದಂತೆ ‌ಹೋಗುತ್ತೇನೆ. ಅಂಬರೀಷ್‌ಗೆ ಟಿಕೆಟ್ ನೀಡಿದ್ರೆ ಬಿಜೆಪಿಗೆ ಸೇರುವ ನಿರ್ದಾರಕ್ಕೆ ಬಂದಿದ್ದೀರಾ ಅನ್ನೊ‌ಮಾತಿಗೆ ಯಾವ ಪಕ್ಷ ಸೇರ ಬೇಕು ಬೇಡ ಅನ್ನೊದು ನಿರ್ಧಾರ ಮಾಡೋದು ನಮ್ಮ ಬೆಂಬಲಿಗರು, ಅವರು ಹೇಳಿದಂತೆ ನಡೆಯುತ್ತೇನೆ ಎಂದ್ರಿದ್ದಾರೆ….

LEAVE A REPLY

Please enter your comment!
Please enter your name here