Home Cinema ನಾನು ಹಿಂದೂ ವಿರೋಧಿ ಅಲ್ಲ, ನಾನು ಅನಂತಕುಮಾರ್ ಹೆಗಡೆ, ಅಮೀತ್ ಷಾ ವಿರೋಧಿ..ಅನಂತ್ ಕುಮಾರ್ ಹಗಲು...

ನಾನು ಹಿಂದೂ ವಿರೋಧಿ ಅಲ್ಲ, ನಾನು ಅನಂತಕುಮಾರ್ ಹೆಗಡೆ, ಅಮೀತ್ ಷಾ ವಿರೋಧಿ..ಅನಂತ್ ಕುಮಾರ್ ಹಗಲು ಒಂದು ಗ್ಲಾಸ್ ಮತ್ತು ರಾತ್ರಿ ಒಂದು ಗ್ಲಾಸ್ ಗೋ ಮೂತ್ರ ಕುಡಿಯಲಿ…ಪ್ರಕಾಶ್ ರೈ

491
0
SHARE


ನಟ ಪ್ರಕಾಶ್ ರೈ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ, ಗೋಮೂತ್ರದ ವಿಚಾರ ಕುರಿತು ವಿಜಯಪುರದಲ್ಲಿ ಪ್ರಕಾಶ್ ರೈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ, ಹಿಂದೂ ವಿರೋಧಿ ಆರೋಪಕ್ಕೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ಪ್ರಕಾಶ್ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೋಮೂತ್ರದಿಂದ ಎಲ್ಲವೂ ಪವಿತ್ರವಾಗೋದಾದ್ರೆ ಅನಂತ್ ಕುಮಾರ್ ಹಗಲು ಒಂದು ಗ್ಲಾಸ್ ಮತ್ತು ರಾತ್ರಿ ಒಂದು ಗ್ಲಾಸ್ ಗೋ ಮೂತ್ರ ಕುಡಿಯಲಿ ಎಂದು ಹೇಳಿದ್ದಾರೆ.

ತಮ್ಮ ಬಟ್ಟೆಗಳನ್ನು ಗೋ ಮೂತ್ರದಲ್ಲೇ ತೊಳೆಯಲಿ ಎಂದು ಗೋಮೂತ್ರ ಕುರಿತು ಮತ್ತೆ ವಿವಾದ ಸೃಷ್ಠಿಸಿದ್ದಾರೆ,. ನಾನು ಹಿಂದೂ ವಿರೋಧಿ ಅಲ್ಲ, ಅನಂತ್ ಕುಮಾರ್ ಹೆಗಡೆ ಅಮಿತ್ ಶಾ ವಿರೋಧಿ ಎಂದು ಟಾಂಗ್ ನೀಡಿದ್ದಾರೆ…

ನಾನು ಹಿಂದೂ ವಿರೋಧಿ ಅಲ್ಲ, ನಾನು ಅನಂತಕುಮಾರ್ ಹೆಗಡೆ, ಅಮೀತ್ ಷಾ ವಿರೋಧಿ ರೈ.
ಮೀಸ್ಟರ್ ಅನಂತ ಕುಮಾರ್ ನನ್ನ ಅಪ್ಪ-ಅಮ್ಮನ ಕುರಿತು ಹೇಗೆ ಮಾತಾಡಿದ್ರಿ ಹೇಳಿ ಎಂದು ಪ್ರಶ್ನೆ.
ಧೈರ್ಯ ಇದ್ರೆ ಅನಂತ ಕುಮಾರ್ ಹೆಗಡೆ ಎದುರು ಬರಲಿ….


ಬಹಿರಂಗ ಸವಾಲು ಹಾಕಿದ ಪ್ರಕಾಶ ರೈ.ಹೆಗಡೆ ವರ್ತನೆಗಳನ್ನ ಪ್ರಶ್ನಿಸಬೇಕಿದೆ ಎಂದ ರೈ.ಹೆಗಡೆ ಧರ್ಮದ ಹೆಸರು ಕೆಡಿಸ್ತಿದ್ದಾರೆ…

LEAVE A REPLY

Please enter your comment!
Please enter your name here