Home District ನಾನು 5 ವರ್ಷ ಕ್ಷೇತ್ರಕ್ಕೆ ಬರಲ್ಲ, ಏನಾಯ್ತಿವಾಗ.?? ಕೈ ಕಾರ್ಯಕರ್ತರಿಗೆ ಸಂತೋಷ್ ಲಾಡ್ ಆವಾಜ್ |...

ನಾನು 5 ವರ್ಷ ಕ್ಷೇತ್ರಕ್ಕೆ ಬರಲ್ಲ, ಏನಾಯ್ತಿವಾಗ.?? ಕೈ ಕಾರ್ಯಕರ್ತರಿಗೆ ಸಂತೋಷ್ ಲಾಡ್ ಆವಾಜ್ | ವಿಡಿಯೋ ಫುಲ್ ವೈರಲ್.

1025
0
SHARE

ನೀವು ಐದು ವರ್ಷಕ್ಕೆ ಒಂದು ಬಾರಿ ಕ್ಷೇತ್ರಕ್ಕೆ ಬಂದ್ರೆ ಕಷ್ಟ ಎಂದ ಕಾಂಗ್ರೆಸ್ ಕಾರ್ಯಕರ್ತನಿಗೆ ಸಚಿವ ಸಂತೋಷ್ ಲಾಡ್ ಅವಾಜ್ ಹಾಕಿದ್ದಾರೆ…

ನಾನು ಇನ್ನೂ ಐದು ವರ್ಷ ಕ್ಷೇತ್ರಕ್ಕೆ ಬರಲ್ಲ, ನಿನಗೆ ಏನು ತೊಂದರೇ ನಿನ್ನ ಸಮಸ್ಯೆಗಳ ಪಟ್ಟಿ ಕೊಡು, ಇನ್ನೂ ಐದು ವರ್ಷ ಈಕಡೆ ಬರಲ್ಲ ಎಂದು ಉಢಾಫೆಯಿಂದ ಉತ್ತರಿಸಿದ್ದಾರೆ…

ಚುನಾವಣಾ ಹೊಸ್ತಿಲಲ್ಲಿ ಕ್ಷೇತ್ರಕ್ಕೆ ಬಂದು ಈ ರೀತಿ ಅವಾಜ್ ಹಾಕಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ದಂಗಾಗಿದ್ದಾರೆ, ಸದ್ಯ ಸಂತೋಷ್ ಲಾಡ್ ಉದ್ಧಟತನದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ…

LEAVE A REPLY

Please enter your comment!
Please enter your name here